ಕಪ್ಪು ದಾರ ಕಟ್ಟಿದ್ದರೆ ಇಂದೇ ತೆಗೆಯಿರಿ ಈ 3 ರಾಶಿಯವರು.

ಉಪಯುಕ್ತ ಮಾಹಿತಿ

ಕಪ್ಪು ದಾರ ಕಟ್ಟಿದ್ದರೆ ಇಂದೇ ತೆಗೆಯಿರಿ ಈ 3 ರಾಶಿಯವರು.

ನಾವು ತಿಳಿದು ಅಥವಾ ತಿಳಿಯದೇನೆ ಹಲವು ತಪ್ಪುಗಳನ್ನು ಮಾಡುತ್ತೇವೆ, ಆ ತಪ್ಪುಗಳಿಂದ ನಾವು ಎಷ್ಟು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಗೊತ್ತಾ, ಅದರಲ್ಲಿಯೂ ಕರಿ ದಾರವನ್ನು ಕೈಗೆ ಕಟ್ಟಿಕೊಳ್ಳುವುದು, ಏನೋ ಎಲ್ಲರೂ ಕಟ್ಟಿಕೊಂಡಿದ್ದಾರೆ ಎಂದು ನಾವು ಕಟ್ಟಿಕೊಳ್ಳುತ್ತೇವೆ. ಯಾರೋ ಬಂದು ಕಟ್ಟಿದರು ಎಂದು ಕಟ್ಟಿಸಿ ಕೊಳ್ಳುತ್ತೇವೆ. ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಅದರಲ್ಲಿಯೂ ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕರಿ ದಾರವನ್ನು ಕೈಗಾಗಲಿ ಅಥವಾ ಖಾಲಿಗೆ ಕಟ್ಟಿಕೊಳ್ಳಬಾರದು. ಅ 3 ರಾಶಿಯವರು ಅಪ್ಪಿತಪ್ಪಿಯೂ ಕಟ್ಟಿಸಿಕೊಂಡರೆ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಆ 3 ರಾಶಿ ಯಾವುದೆಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ಸಾಮಾನ್ಯವಾಗಿ ದೃಷ್ಟಿ ಆಗಬಾರದೆಂದು ಅಥವಾ ಯಾವುದೋ ಒಂದು ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಅಥವಾ ಯಾವುದೋ ಒಂದು ಕ್ರೇಜ್ ಇಂದ ಕರಿ ದಾರವನ್ನು ಕಟ್ಟಿ ಕೊಳ್ಳುತ್ತೇವೆ. ಇನ್ನೂ ಹಲವಾರು ಮಂದಿ ಫ್ಯಾಶನ್ ಗೋಸ್ಕರ, ನೋಡುವುದಕ್ಕೆ ಚೆನ್ನಾಗಿ ಕಾಣುವುದಕ್ಕಾಗಿ ಕರಿ ದಾರವನ್ನು ಕೈಗೆ-ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಆದರೆ ವಿಚಾರ ಮಾಡದೆ ಕಟ್ಟಿಕೊಳ್ಳುವುದು ತುಂಬಾ ದೊಡ್ಡ ತಪ್ಪಾಗುತ್ತದೆ. ಅದರಲ್ಲಿಯೂ ಈ 3 ರಾಶಿಯವರು ಏನಾದರೂ ಕಟ್ಟಿಕೊಂಡಿದ್ದರೆ ಈಗಲೇ ಹೋಗಿ ಕರಿ ದಾರವನ್ನು ತೆಗೆದುಬಿಡಿ. ಯಾವುದೇ ಕಾರಣಕ್ಕೂ ಈ 3 ರಾಶಿಯವರು ಕರಿ ದಾರವನ್ನು ಕಟ್ಟಿಕೊಳ್ಳಬಾರದು ಆ 3 ರಾಶಿ ಯಾವುದು ಎಂದರೆ ಮೇಷ ರಾಶಿ, ವೃಷಿಕ ರಾಶಿ ಹಾಗೂ ಕಟಕ ರಾಶಿ.

ಯಾಕೆ ಈ 3 ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಎಂದರೆ ಇದರ ಅಧಿಪತಿ ಆಂಜನೇಯ ಸ್ವಾಮಿ. ಆಂಜನೇಯ ದೇವರಿಗೆ ಕಪ್ಪು ಎಂದರೆ ದ್ವೇಷ ಇದನ್ನು ನಿಶ್ಚಿತ ಎಂದು ಹೇಳಬಹುದು. ಆಂಜನೇಯ ಸ್ವಾಮಿಗೆ ಕೆಂಪು ಬಣ್ಣ ಬಹಳಷ್ಟು ಪ್ರಿಯವಾದ ಕಾರಣ ಕಪ್ಪು ದಾರವನ್ನು ಕಟ್ಟಿ ಕೊಳ್ಳುವುದರ ಬದಲು ಕೆಂಪು ದಾರವನ್ನು ಕಟ್ಟಿಕೊಳ್ಳಬಹುದು. ಕಪ್ಪು ದಾರವನ್ನು ಕಟ್ಟಿಕೊಂಡರೆ ನೀವು ಮಾಡುವಂತ ಕೆಲಸಕಾರ್ಯಗಳು ನಿಂತು ಹೋಗುತ್ತದೆ ಹಾಗೂ ಹಲವಾರು ರೀತಿಯ ನಷ್ಟವಾಗುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೂ ಹಲವಾರು ರೀತಿಯ ಕೆಟ್ಟ ದೃಷ್ಟಿಗಳು ನಿಮ್ಮ ಮೇಲೆ ಆಕರ್ಷಿತವಾಗುತ್ತದೆ. ಅದರಿಂದ ಯಾವುದೇ ಕಾರಣಕ್ಕೂ ಈ 3 ರಾಶಿಯವರು ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಡಿ.
<span;>ಕಪ್ಪು ದಾರದ ಬದಲು ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ಆಂಜನೇಯಸ್ವಾಮಿ ಆಶೀರ್ವಾದ ಯಾವಾಗಲೂ ನಿಮ್ಮ ಹತ್ತಿರ ಇರುತ್ತದೆ ಹಾಗೂ ಯಾವುದೇ ರೀತಿಯ ತೊಡಕಾಗದಂತೆ ನಿಮಗೆ ಸಹಕಾರಿಯಾಗಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

Leave a Reply

Your email address will not be published. Required fields are marked *