ರಾಮನವಮಿಯ ದಿನ 9 ಬಾರಿ ಶ್ರೀರಾಮನ ಹೆಸರನ್ನು ಬರೆದು ಶಾಶ್ವತವಾಗಿ ನೆಮ್ಮದಿ ಪಡೆದುಕೊಳ್ಳಿ

ಉಪಯುಕ್ತ ಮಾಹಿತಿ

ರಾಮನವಮಿಯ ದಿನ 9 ಬಾರಿ ಶ್ರೀರಾಮನ ಹೆಸರನ್ನು ಬರೆದು ಶಾಶ್ವತವಾಗಿ ನೆಮ್ಮದಿ ಪಡೆದುಕೊಳ್ಳಿ

ಏಪ್ರಿಲ್ 21 ಬುಧವಾರದಂದು ವಿಶೇಷವಾದ ರಾಮನವಮಿ ಬಂದಿರುವುದರಿಂದ ಒಂದು ರೂಪಾಯಿ ನಾಣ್ಯದಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ವರ್ಷಪೂರ್ತಿ ನಿಮಗೆ ಬರುವಂತಹ ಕಷ್ಟಗಳು ಕಳೆದು ಹೋಗುತ್ತದೆ ಹಾಗೂ ಶ್ರೀರಾಮನ ಅನುಗ್ರಹದಿಂದ ನಿಮ್ಮ ಕುಟುಂಬ ಏಳಿಗೆ ಆಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಶ್ರೀರಾಮನವಮಿ ಎಂದರೆ ರಾಮ ಹುಟ್ಟಿದ ದಿನ ಆದ್ದರಿಂದ ಒಂದು ರೂಪಾಯಿಯ ನಾಣ್ಯದಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಶ್ರೀ ರಾಮನವಮಿಯ ದಿನ ಯಾರಾದರೂ ಶ್ರೀರಾಮಚಂದ್ರನ ಉತ್ಸವಮೂರ್ತಿಗೆ ಅಭಿಷೇಕವನ್ನು ಮಾಡಿದ್ದೇ ಆದಲ್ಲಿ ಬಹಳ ಒಳ್ಳೆಯದು. ಆದರೆ ಎಲ್ಲರ ಮನೆಯಲ್ಲಿ ರಾಮನ ವಿಗ್ರಹ ಅಥವಾ ಫೋಟೋ ಅಥವಾ ಉತ್ಸವಮೂರ್ತಿ ಇರುವುದಿಲ್ಲ. ಆದ್ದರಿಂದ ರಾಮನವಮಿಯ ದಿನ ಮನೆಯಲ್ಲಿ ಬೆಳ್ಳಿಯ ನಾಣ್ಯ ಅಥವಾ ತಾಮ್ರದ ನಾಣ್ಯ ಇದ್ದರೆ ಪಂಚಾಮೃತದಿಂದ ಹಾಗೂ ಶುದ್ಧ ನೀರಿನಿಂದ ಅಭಿಷೇಕವನ್ನು ಮಾಡಿ ಶ್ರೀರಾಮ ಎಂದು ಜಪಿಸಬೇಕಾಗುತ್ತದೆ. ಆ ನಾಣ್ಯವನ್ನು ಸಾಕ್ಷಾತ್ ಶ್ರೀರಾಮನಾಗಿ ಭಾವಿಸಬೇಕು. ಯಾರಾದರೂ ಸರಿ ಶ್ರೀ ರಾಮನವಮಿಯ ದಿನ ರಾಮನಿಗೆ ಅಭಿಷೇಕ ಮಾಡಬೇಕಾದರೆ ಪುರುಷಸೂಕ್ತವನ್ನು ಹೇಳಬೇಕು ಅಥವಾ ಕೇಳುವುದಾದರೂ ಮಾಡಬೇಕು. ಈ ರೀತಿ ಮಾಡುವುದರಿಂದ ಜೀವನದಲ್ಲಿ ಅಖಂಡ ಯಶಸ್ಸು ಸಿಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ಕೆಳಗಿನ ಶ್ಲೋಕವನ್ನು ರಾಮನವಮಿಯ ದಿನ ಪಠಿಸಿದರೆ ವರ್ಷಪೂರ್ತಿ ನಿಮಗೆ ಬರುವ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ.

‘ಶ್ರೀರಾಮ ರಾಮ ರಾಮೇತಿ ರಮೇ ರಾಮೆ ಮನೋರಮೆ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೆ’. ರಾಮನವಮಿ ದಿನ ಶ್ಲೋಕವನ್ನು 1 ಬಾರಿ, 3 ಬಾರಿ, 21 ಬಾರಿ ಅಥವಾ 101 ಬಾರಿ ಪಠಿಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಮನೆಯಲ್ಲಿ ಸೀತಾರಾಮ, ಲಕ್ಷ್ಮಣ, ಹನುಮಂತ ಇರುವ ಚಿತ್ರಪಟ ವಿದ್ದರೆ ಅದಕ್ಕೆ ತುಳಸಿ ಎಲೆ ಯಿಂದ ಪೂಜೆಯನ್ನು ಮಾಡಬೇಕು ಈ ಕೆಲಸವನ್ನು ಮಾಡುವುದರಿಂದ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ.

ಶ್ರೀರಾಮನವಮಿಯ ದಿನ ರಾಮ ಮಂದಿರಕ್ಕೆ ಹೋಗಿ ದರ್ಶನ ಮಾಡಿಕೊಂಡು ಬರಬೇಕು. ಇಷ್ಟೆಲ್ಲಾ ಮಾಡುವುದಕ್ಕೆ ಆಗಲಿಲ್ಲವೆಂದರೆ ತುಳಸಿ ದಳವನ್ನು ಅಥವಾ ತುಳಸಿ ಮಾಲೆಯನ್ನು ರಾಮನಿಗೆ ಅರ್ಪಿಸಬೇಕು. ಹೀಗೆ ಮಾಡಿದರೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಕಷ್ಟಗಳು ಮಾಯವಾಗಿ ಏಳಿಗೆಯನ್ನು ಕಾಣಬಹುದು.ಶ್ರೀ ರಾಮಕೋಟಿ ಬರೆಯುವುದಕ್ಕೆ ಸಾಧ್ಯವಾಗಲಿಲ್ಲ ಅಂದರೆ ೯ ಬಾರಿ ಶ್ರೀರಾಮನ ಹೆಸರನ್ನು ಬರೆದು ನೋಡಿ, ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *