ಶಿವಲಿಂಗದ ಮೇಲೆ ಅರ್ಪಿಸಿದ ಬಿಲ್ವಪತ್ರೆ ಎಲೆ ತಿನ್ನುವುದರಿಂದ ಏನೆಲ್ಲಾ ಲಾಭ ದೊರೆಯುತ್ತದೆ ಗೊತ್ತೇ ನಿಮಗೆ ?  

Uncategorized

ಶಿವಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆಯು ತುಂಬಾ ಪವಿತ್ರವಾಗಿದ್ದು ಯಾರು ಈ ಎಲೆಯನ್ನು ಸೇವನೆ ಮಾಡುತ್ತಾರೋ ಅವರಿಗೆ ಹಲವಾರು ರೀತಿಯ ಲಾಭಗಳು ಸಹ ದೊರೆಯುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಬಿಲ್ವಪತ್ರೆ ಎಲೆಯು ಶರೀರವನ್ನು ರೋಗದಿಂದ ರಕ್ಷಣೆ ಮಾಡುತ್ತದೆ, ಎರಡನೆಯದಾಗಿ ಯಾರಿಗೆ ಮಧುಮೇಹ ರೋಗವಿರುತ್ತದೆಯೋ ಅಂತವರು 6ರಿಂದ 7 ತಿಂಗಳ ತನಕ ಶಿವಲಿಂಗದ ಮೇಲೆ ಅರ್ಪಿಸುವಂತಹ ಬಿಲ್ವಪತ್ರೆಯನ್ನು ಅಂದರೆ ಮುಂಜಾನೆ 11 ಸಂಖ್ಯೆಯಲ್ಲಿ ಬಿಲ್ವಪತ್ರೆಯನ್ನು ಸೇವನೆ ಮಾಡಬೇಕು. ಅದೇ ರೀತಿ ಸಾಯಂಕಾಲ 3ರಿಂದ 5 ಬಿಲ್ವಪತ್ರೆಯನ್ನು ಸೇವನೆ ಮಾಡಬೇಕು.ಈ ರೀತಿ ಮಾಡುವುದರಿಂದ ಮಧುಮೇಹ ಕಾಯಿಲೆ ದೂರವಾಗುತ್ತದೆ.

ಯಾವ ವ್ಯಕ್ತಿ ಶಿವನಿಗೆ ಅರ್ಪಿಸಿದ ಬಿಲ್ವಪತ್ರೆಯನ್ನು ಸೇವನೆ ಮಾಡುತ್ತಾರೋ ಆ ವ್ಯಕ್ತಿ ಶ್ರೀಮಂತ ಆಗುತ್ತಾನೆ, ಇದರ ಜೊತೆಗೆ ರಕ್ತವು ಶುದ್ದಿ ಆಗುವಂತೆ ಮಾಡುತ್ತದೆ ಹಾಗೂ ಮನಸ್ಸಿನ ಇಚ್ಛೆಗಳನ್ನು ನೆರವೇರಿಸುತ್ತದೆ.

ಯಾರು ಶಿವನಿಗೆ ಅರ್ಪಿಸಿದ ಬಿಲ್ವಪತ್ರೆ ಎಲೆಯನ್ನು ಸೇವನೆ ಮಾಡುತ್ತಾರೋ ಆ ವ್ಯಕ್ತಿಗೆ ಆರು ತಿಂಗಳ ಒಳಗೆ ಭೂತ, ಭವಿಷ್ಯ,ವರ್ತಮಾನ ಕಾಲವನ್ನು ನೋಡುವ ಸಿದ್ಧಿ ದೊರೆಯುತ್ತದೆ.