ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ?

Uncategorized

ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ?

ಮನೆಯ ಯಜಮಾನಿಗೆ ಗಂಡನನ್ನು ಕೋಟ್ಯಾಧಿಪತಿ ಹಾಗೂ ಭಿಕಾರಿ ಯನ್ನು ಮಾಡುವ ಶಕ್ತಿ ಇರುತ್ತದೆ. ಆದರೆ ಮನೆ ಯಜಮಾನಿಯು ಮಾಡುವ ಕೆಲ ತಪ್ಪು ಗಳಿಂದ ಮಹಾಲಕ್ಷ್ಮಿ ದೇವಿಯು ಮುನಿಸಿಕೊಂಡು ಮನೆಯಲ್ಲಿ ಬಡತನ ಬರುವಂತೆ ಮಾಡುತ್ತಾಳೆ. ಪ್ರಾಚೀನ ಕಾಲದಿಂದಲೂ ಮನೆಯ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹೆಂಗಸಿಗೆ ಮನೆಯನ್ನು ಸ್ವರ್ಗ ಮಾಡುವ ಶಕ್ತಿ ಇದೆ. ಅದೇ ರೀತಿ ಮನೆಯನ್ನು ನರಕ ಮಾಡುವ ಶಕ್ತಿಯೂ ಕೂಡ ಇದೆ. ಹಾಗಾದರೆ ಯಾವ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದಾರಿದ್ರತೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ಮದುವೆಯಾದ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಕಾಲು ಗೆಜ್ಜೆಯನ್ನು, ಕಾಲುಂಗುರವನ್ನು ಹಾಗೂ ಮಂಗಳಸೂತ್ರವನ್ನು ಬೇರೆಯವರಿಗೆ ಕೊಡಬಾರದು ಮತ್ತು ಅವುಗಳನ್ನು ತೆಗೆದು ಇಡಬಾರದು.ಏಕೆಂದರೆ ಇದರಿಂದ ಗಂಡನಿಗೆ ಮೃತ್ಯು ಕೂಡ ಆಗಬಹುದು. ಯಾರ ಮನೆಯಲ್ಲಿ ಮಹಿಳೆಯು ಮುಂಜಾನೆ ಎದ್ದು ಅಂಗಳವನ್ನು ಸ್ವಚ್ಛ ಮಾಡುವುದಿಲ್ಲವೋ ಅಂಥವರ ಮನೆಗೆ ತಾಯಿ ಲಕ್ಷ್ಮೀದೇವಿಯು ಎಂದಿಗೂ ಪ್ರವೇಶ ಮಾಡುವುದಿಲ್ಲ.
ಯಾರ ಮನೆಯಲ್ಲಿ ಹೆಂಗಸರು ತುಂಬಾ ತಡವಾಗಿ ಏಳುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ಹಾಗೂ ಈ ರೀತಿ ಮಾಡುವುದರಿಂದ ಕುಟುಂಬದವರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ. ಯಾರ ಮನೆಯಲ್ಲಿ ಹೆಂಗಸರು ರಾತ್ರಿ ವೇಳೆಯಲ್ಲಿ ಕಸವನ್ನು ಗುಡಿಸುತ್ತಾರೋ ಅಂಥವರ ಮನೆಯಲ್ಲಿ ದಾರಿದ್ರ್ಯತೆ ನೆಲೆಸುತ್ತದೆ. ಹಾಗೆಯೇ ಯಾರು ಕೂಡ ಗುರುವಾರ ಮನೆಯನ್ನು ಒರೆಸಬಾರದು. ಏಕೆಂದರೆ ಗುರುವಾರ ಮನೆಯನ್ನು ಒರಸಿದರೆ ಗುರುದೇವ ಅಶುಭ ಆಗುತ್ತಾನೆ ಇದರಿಂದ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ.

ಯಾರ ಮನೆಯಲ್ಲಿ ಹೆಂಗಸರು ಮನೆಯ ಹೊಸಲಿನ ಮೇಲೆ ಕುಳಿತಿಕೊಂಡು ಊಟವನ್ನು ಮಾಡುತ್ತಾರೋ ಅದು ಮನೆಯ ವಿನಾಶಕ್ಕೆ ಕಾರಣವಾಗುತ್ತದೆ. ಯಾರ ಮನೆಯಲ್ಲಿ ಹೆಂಗಸರು ಮನೆ ಮುಖ್ಯದ್ವಾರವನ್ನು ಶಬ್ದ ಮಾಡಿಕೊಂಡು ಜೋರಾಗಿ ತೆಗೆಯುತ್ತಾರೋ ಅಲ್ಲಿ ಮಹಾಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರ ಹೋಗುತ್ತಾಳೆ.
ಯಾರ ಮನೆಯಲ್ಲಿ ರಾತ್ರಿವೇಳೆಯಲ್ಲಿ ಎಂಜಲು ಪಾತ್ರೆಗಳನ್ನು ಹಾಗೆ ಬಿಟ್ಟು ಮಲಗುತ್ತಾರೊ ಅಲ್ಲಿ ಮಹಾಲಕ್ಷ್ಮಿದೇವಿಯು ಎಂದಿಗೂ ಪ್ರವೇಶ ಮಾಡುವುದಿಲ್ಲ. ಯಾರ ಮನೆಯಲ್ಲಿ ಕಸ ಪೊರಕೆಯನ್ನು ಕಾಲಿನಿಂದ ಒದಿಯುತ್ತರೋ, ಪ್ರಾಣಿಗಳನ್ನು ಹಿಂಸೆ ಮಾಡುತ್ತಾರೋ ಅಲ್ಲಿ ಮಹಾಲಕ್ಷ್ಮಿ ಒಂದು ಕ್ಷಣವು ಕೂಡ ವಾಸ ಮಾಡುವುದಿಲ್ಲ. ಯಾರ ಮನೆಯಲ್ಲಿ ಹೆಂಗಸರು ಊಟ ಮಾಡುವ ಸಮಯದಲ್ಲಿ ಕಾಲನ್ನು ಅಲ್ಲಾಡಿಸುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ಸಿಟ್ಟು ಮಾಡಿಕೊಂಡು ಬಡತನವನ್ನು ಕೂಡ ತರಬಹುದು.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

Leave a Reply

Your email address will not be published. Required fields are marked *