ಊಟ ಮುಗಿದ ನಂತರ ಯಾವುದೇ ಕಾರಣಕ್ಕೂ ಈ 5 ತಪ್ಪನ್ನು ಮಾಡಬೇಡಿ.

Uncategorized

ಅನ್ನಪೂರ್ಣೇಶ್ವರಿ ಅನುಗ್ರಹ ಪ್ರಾಪ್ತಿಯಾಗಬೇಕೆಂದರೆ ಯಾವುದೇ ಕಾರಣಕ್ಕೂ ಊಟ ಮಾಡಿದ ನಂತರ ಈ 5 ತಪ್ಪುಗಳನ್ನು ಮಾಡಬೇಡಿ. ಆಹಾರ ಕೊರತೆ ಇಲ್ಲವೆಂದರೆ ಧನಪ್ರಾಪ್ತಿ ಆಗುವುದು ಖಚಿತ. ಈ 5 ತಪ್ಪುಗಳನ್ನು ಮಾಡದಿದ್ದರೆ ಯಾವುದೇ ಕಾರಣಕ್ಕೂ ಎಂತಹದ್ದೇ ಸಂದರ್ಭದಲ್ಲೂ ಕೂಡ ಎರಡು ಹೊತ್ತಿನ ಊಟಕ್ಕೆ ಯಾವತ್ತಿಗೂ ತೊಂದರೆಯಾಗುವುದಿಲ್ಲ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಸಮಯದ ಅಭಾವದಿಂದಾಗಿ, ಕೆಲಸದ ಒತ್ತಡದಿಂದಾಗಿ ಇತ್ತೀಚಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಕೆಲವರು ಮಾಡುತ್ತಿದ್ದಾರೆ ಹಾಗಾದರೆ ಯಾವ ತಪ್ಪುಗಳು ಎಂದು ತಿಳಿದುಕೊಳ್ಳೋಣ ಬನ್ನಿ.

1 ಊಟ ಮಾಡಿದ ತಟ್ಟೆಯಲ್ಲಿ ಯಾವತ್ತಿಗೂ ಕೈಯನ್ನು ತೊಳೆಯಬಾರದು. ಏಕೆಂದರೆ ಇದು ದಾರಿದ್ರ್ಯವನ್ನು ಮನೆಗೆ ತಂದು ಕೊಡುತ್ತದೆ. ಆದ್ದರಿಂದ ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ತಟ್ಟೆಯಲ್ಲಿ ಕೈ ತೊಳೆಯಬೇಡಿ.

2 ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆದು ಅದೇ ತಟ್ಟೆಗೆ ಬಾಯಿ ಮುಕ್ಕಳಿಸಿ ಉಗಿಯಬೇಡಿ. ಈ ರೀತಿ ಮಾಡುವುದರಿಂದ ದಾರಿದ್ರ್ಯ ಮತ್ತಷ್ಟು ಹೆಚ್ಚಾಗುತ್ತದೆಯೊ ಹೊರತು ಯಾವುದೇ ಕಾರಣಕ್ಕೂ ಶುಭ ಸೂಚನೆಯಾಗುವುದಿಲ್ಲ.

3 ಇನ್ನು ಕೆಲವರು ಊಟ ಮಾಡಿದ ನಂತರ ಬಾಯಿಗೆ ಕಡ್ಡಿ ಅಥವಾ ಪಿನ್ನು ಹಾಕಿ ಪ್ರತಿಯೊಂದು ಸಂಧಿಗಳನ್ನು ಸ್ವಚ್ಛಗೊಳಿಸುತ್ತಾರೆ. ಕೈ ತೊಳೆಯುವ ಜಾಗದಲ್ಲಿ ಬೇಕಾದರೆ ಬಾಯಿಗೆ ನೀರು ಹಾಕಿಕೊಂಡು ಮುಕ್ಕಳಿಸಿ ಉಗಿಯಿರಿ.

4 ಉಂಡ ತಟ್ಟೆಗೆ ಕೈ ತೊಳೆದು ಅಲ್ಲಿಯೇ ದಿಂಬು ಹಾಕಿಕೊಂಡು ಮಲಗುವುದು ಘೋರ ಅಪರಾಧ. ನೀವು ಮಾಡುವ ಈ ಕೆಲಸ ಅಶುಭವನ್ನುಂಟು ಮಾಡುತ್ತದೆ.

5 ಕೆಲವರು ಊಟ ಮಾಡಿ ಕೈ ತೊಳೆದ ನಂತರ ಕೈ ಯನ್ನೂ ಆಡಿಸುತ್ತಿರುತ್ತಾರೆ. ಇದರಿಂದ ಅಕ್ಕ ಪಕ್ಕದವರಿಗೆ ಅಥವಾ ಅಲ್ಲೇ ಪಕ್ಕದಲ್ಲಿರುವ ಪಾತ್ರೆಗಳಿಗೆ ಎಂಜಲು ಹಾರುತ್ತದೆ. ಇದರಿಂದ ಇನ್ನಷ್ಟು ದಾರಿದ್ರ್ಯವನ್ನು ತಂದು ಕೊಡುವುದಕ್ಕೆ ನೀವು ಎಡೆ ಮಾಡಿಕೊಟ್ಟಂತಾಗುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *