ಮದುವೆಯಾದ ಮೇಲೆ ವ್ಯಕ್ತಿಯ ಭವಿಷ್ಯವು ಹಾಗೂ ಅದೃಷ್ಟವೂ ಅವನ ಹೆಂಡತಿ ಮೇಲೆ ನಿಂತಿರುತ್ತದೆ, ಯಾಕೆಂದರೆ ಹೆಂಡತಿ ಮಾಡುವ ಕೆಲವು ತಪ್ಪುಗಳಿಂದ ಕೆಳಮಟ್ಟಕ್ಕೆ ಹೋಗಬಹುದು ಅಥವಾ ಹೆಂಡತಿ ಮಾಡುವ ಒಳ್ಳೆಯ ಕಾರ್ಯಗಳಿಂದ ಆತನಿಗೆ ಅದೃಷ್ಟವೂ ಪ್ರಾಪ್ತಿಯಾಗಬಹುದು. ಹಾಗಾದರೆ ಹೆಂಡತಿ ಮಾಡುವ ಯಾವ ತಪ್ಪುಗಳಿಂದ ಗಂಡನಿಗೆ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುತ್ತದೆ ಹಾಗೂ ಇಬ್ಬರ ನಡುವಿನ ಸಂಬಂಧಗಳು ಹಾಳಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಮದುವೆಯಾದ ಮೇಲೆ ಹೆಂಡತಿಯು ಬೇರೊಬ್ಬನ ಜೊತೆ ಅತಿಯಾಗಿ ಮಾತನಾಡುವುದು, ಕಣ್ಣಲ್ಲಿ ಸನ್ನೆ ಮಾಡುವುದು ಅಥವಾ ಬೇರೆ ವ್ಯಕ್ತಿ ಜೊತೆ ಸಂಬಂಧವನ್ನು ಇಟ್ಟುಕೊಂಡರೆ ಮನೆಯ ಶಾಂತಿ ನಾಶವಾಗುವುದರ ಜೊತೆಗೆ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.
ಹೆಂಗಸರು ಮನೆಯಲ್ಲಿರುವ ದೇವರ ಕೋಣೆಯನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು, ಇದರ ಜೊತೆಗೆ ಪ್ರತಿನಿತ್ಯವೂ ದೇವರಕೋಣೆಯಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು. ಅದೇ ರೀತಿ ಪ್ರತಿನಿತ್ಯ ತಡವಾಗಿ ಏಳುವುದು ಮತ್ತು ಪ್ರತಿನಿತ್ಯ ಸ್ನಾನ ಮಾಡದೇ ಇರುವುದು ನಿಮ್ಮ ಮನೆಯಲ್ಲಿರುವ ದಾರಿದ್ರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರೆ ತಪ್ಪಾಗಲಾರದು.
ಗುರುವಾರದ ದಿನ ಯಾವ ಹೆಂಗಸು ಮಾಂಸಹಾರವನ್ನು ಸೇವನೆ ಮಾಡುತ್ತಾರೆ ಹಾಗೂ ಮದ್ಯಪಾನವನ್ನು ಮಾಡುತ್ತಾರೋ ಆಗ ಮನೆಯಲ್ಲಿ ದರಿದ್ರತನ ಎಂಬುದು ಹೆಚ್ಚಾಗುತ್ತದೆ.
ಮದುವೆಯಾದ ಹೆಂಗಸರು ಸಂಪೂರ್ಣವಾಗಿ ಬಿಳಿ ಬಟ್ಟೆಯನ್ನು ಧರಿಸಿಕೊಂಡರೆ ಇದರಿಂದ ಸಾಕಷ್ಟು ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಬಿಳಿ ಬಣ್ಣವು ಏನನ್ನು ಸೂಚಿಸುತ್ತದೆ ಎಂದರೆ ಇವರ ಜೀವನದಲ್ಲಿ ಬೇರೆ ಬಣ್ಣಗಳಿಗೆ ಅವಕಾಶವಿಲ್ಲ ಎಂಬುದನ್ನು ತಿಳಿಸುತ್ತದೆ.
ಮದುವೆಯಾದ ಹೆಂಗಸರು ಕಾಲಿಗೆ ಧರಿಸುವ ಕಾಲ್ಗೆಜ್ಜೆ ಅನ್ನು ಚಿನ್ನದಲ್ಲಿ ಮಾಡಿಸಿಕೊಂಡು ಹಾಕಿಕೊಂಡರೆ ಇದರಿಂದ ಮನೆಯಲ್ಲಿ ಸಾಕಷ್ಟು ದರಿದ್ರತನ ಬರುತ್ತದೆ. ಈ ರೀತಿ ಮಾಡಿದರೆ ಕುಬೇರ ದೇವನಿಗೆ ಅವಮಾನ ಮಾಡಿದಂತಾಗುತ್ತದೆ. ಇದರಿಂದ ಮನೆಯಲ್ಲಿ ಬಡತನ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಮದುವೆಯಾದ ಹೆಂಗಸರು ಯಾವುದೇ ಕಾರಣಕ್ಕೂ ಕುಂಕುಮವನ್ನು ಇಟ್ಟುಕೊಳ್ಳದೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗಬಾರದು ಹಾಗೆ ಮನೆಯಲ್ಲಿ ಇರಬಾರದು.