ಯಾವ 5 ರೀತಿಯ ಹೆಂಗಸರು ಈ ವ್ರತವನ್ನು ಮಾಡಬಾರದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಯಾವ ದಂಪತಿಗಳು ಅಗ್ನಿಕುಂಡಕ್ಕೆ ಏಳು ಬಾರಿ ಪ್ರದಕ್ಷಿಣೆಯನ್ನು ಹಾಕಿರುವುದಿಲ್ಲವೋ ಅಂತ ಹೆಂಗಸರು ಯಾವುದೇ ಕಾರಣಕ್ಕೂ ಶಿವನ ಈ ವ್ರತವನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿ ಹೆಂಗಸರು ವ್ರತವನ್ನು ಏನಾದರೂ ಮಾಡಿದರೆ ಇದರಿಂದ ಕೇವಲ ತೊಂದರೆಯೇ ಸಿಗುತ್ತದೆ ಹೊರತು ಯಾವುದೇ ರೀತಿಯ ಲಾಭಗಳು ಆಗುವುದಿಲ್ಲ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಯಾವ ಹೆಂಗಸರ ಮನಸ್ಸಿನಲ್ಲಿ ಯಾವಾಗಲೂ ಕೆಟ್ಟ ಭಾವನೆ, ಕೆಟ್ಟಯೋಚನೆ ಇರುತ್ತದೆಯೋ ಅವರು ಯಾವುದೇ ಕಾರಣಕ್ಕೂ ಈ ವ್ರತವನ್ನು ಮಾಡಬಾರದು. ಒಂದು ವೇಳೆ ವ್ರತವನ್ನು ಏನಾದರೂ ಮಾಡಿದರೆ ಇದರಿಂದ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದರ ಜೊತೆ ಎಷ್ಟೇ ಪೂಜೆ-ಪುನಸ್ಕಾರ ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ ಹಾಗೂ ಅದರಿಂದ ಸಿಗಬಹುದಾದ ಯಾವುದೇ ಫಲಗಳು ಲಭಿಸುವುದಿಲ್ಲ. ಆದ್ದರಿಂದ ಕೇವಲ ಮನಸ್ಸು ಶುದ್ಧವಾಗಿದ್ದರೆ ಮಾತ್ರ ವ್ರತದ ಫಲವು ದೊರೆಯುತ್ತದೆ.

ವಿಚ್ಛೇದನವನ್ನು ಪಡೆದುಕೊಂಡಿರುವ ಮಹಿಳೆಯರು ಯಾವುದೇ ಕಾರಣಕ್ಕೂ ವ್ರತವನ್ನು ಮಾಡಬಾರದು. ಶಿವರಾತ್ರಿ ಎಂಬುದು ಶಿವ ಹಾಗೂ ಪಾರ್ವತಿ ಇಬ್ಬರಿಗೂ ಅರ್ಪಿತವಾದ ದಿನವಾಗಿದೆ. ಆದ್ದರಿಂದ ಗಂಡ ಹೆಂಡತಿ ಒಟ್ಟಿಗೆ ಇದ್ದರೆ ಮಾತ್ರ ಈ ವ್ರತವನ್ನು ಮಾಡಬೇಕು ಇದರ ಹೊರತಾಗಿ ವಿಚ್ಛೇದನ ಪಡೆದು ಕೊಂಡಿದ್ದರೆ ಯಾವುದೇ ಕಾರಣಕ್ಕೂ ಈ ವ್ರತವನ್ನು ಮಾಡಬಾರದು.

ವೇಶ್ಯೆಯರು ಕೂಡ ಯಾವುದೇ ಕಾರಣಕ್ಕೂ ಈ ವ್ರತವನ್ನು ಮಾಡಬಾರದು, ಈ ವ್ರತವನ್ನು ಕೇವಲ ಪವಿತ್ರವಾದಂತಹ ಮಹಿಳೆಯರು ಮಾತ್ರ ಮಾಡಬೇಕು. ಆದ್ದರಿಂದ ಈ ವ್ರತವನ್ನು ಅನೈತಿಕ ಸಂಬಂಧವನ್ನು ಇಟ್ಟುಕೊಂಡಿರುವವರು ಹಾಗೂ ವೇಶ್ಯೆಯರು ಯಾವುದೇ ಕಾರಣಕ್ಕೂ ಮಾಡಬಾರದು. ಮದುವೆಯಾಗದೆ ಇರುವ ಹೆಣ್ಣು ಮಕ್ಕಳು ಈ ವ್ರತವನ್ನು ಮಾಡಬಹುದು ಆದರೆ ಅವರು ಶಿವಲಿಂಗವನ್ನು ಸ್ಪರ್ಶ ಮಾಡುವ ಹಾಗಿಲ್ಲ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *