ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡುವವರು ಈ ವಿಷಯವನ್ನು ತಿಳಿದಿರಲೇಬೇಕು.

ಜ್ಯೋತಿಷ್ಯ

ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡುವವರು ಈ ವಿಷಯವನ್ನು ತಿಳಿದಿರಲೇಬೇಕು ಯಾವ ವ್ಯಕ್ತಿಯು ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡುತ್ತಿದ್ದರೆ ಅಥವಾ ಭೂಮಿಗೆ ಸಂಬಂಧಪಟ್ಟ ವಿಷಯದಲ್ಲಿ ಕೆಲಸವನ್ನು ಮಾಡುತ್ತಿದ್ದರೆ,ನಿಮ್ಮ ಜಾತಕದಲ್ಲಿ ಆ ಕೆಲಸವನ್ನು ಮಾಡಲು ಹೊಂದಾಣಿಕೆಯಾಗುತ್ತದೆಯೇ ಅಥವಾ ಆಗುವುದಿಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ಜಾತಕದಲ್ಲಿ ಭೂಮಿಗೆ ಸಂಬಂಧಪಟ್ಟಂತಹ ವ್ಯಾಪಾರವನ್ನು ಮಾಡಲು ಸೂಚಿಸಿದರೆ ಯಶಸ್ಸು ಖಂಡಿತ ದೊರಕುತ್ತದೆ. ಒಂದು ವೇಳೆ ನಿಮ್ಮ ಜಾತಕಕ್ಕೆ ಈ ಕೆಲಸ ಆಗಿ ಬರದಿದ್ದರೆ ಖಂಡಿತವಾಗಿಯೂ ಮಾಡಬೇಡಿ ಏಕೆಂದರೆ ಇದರಿಂದ ಬಹಳ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ಲಗ್ನದಿಂದ ನಾಲ್ಕನೇ ಮನೆಯನ್ನು ಆಸ್ತಿ ಎಂದು ಕರೆಯಲಾಗುತ್ತದೆ. ಇದೇ ರೀತಿ ತಾಯಿ ಆಶೀರ್ವಾದ ಸಿಗಬೇಕೆಂದರೆ ಮತ್ತು ತಾಯಿಯ ಆರೋಗ್ಯ ಚೆನ್ನಾಗಿರಬೇಕೆಂದರೆ ನಾಲ್ಕನೆಯ ಮನೆ ಅತಿಮುಖ್ಯ. ಆಸ್ತಿಯನ್ನು ಮಾರಾಟ ಮಾಡುವವರಿಗೆ ಲಗ್ನದಿಂದ ಮೂರನೇ ಮನೆಯನ್ನು ಜಾತಕದಲ್ಲಿ ನೋಡಬೇಕು. ಲಗ್ನದಲ್ಲಿ ಹನ್ನೊಂದನೇ ಮನೆ ಲಾಭ ಸ್ಥಾನವಾಗಿದ್ದು, ನಿಮ್ಮ ಜಾತಕಕ್ಕೆ ಅದು ಸರಿಹೊಂದಿದರೆ ನೀವು ಭೂಮಿಗೆ ಸಂಬಂಧಪಟ್ಟ ಕೆಲಸವನ್ನು ಮಾಡಬಹುದು.ಭೂಮಿಗೆ ಅಧಿಪತಿ ಕುಜ, ಒಂದು ವೇಳೆ ನಿಮ್ಮ ಜಾತಕದಲ್ಲಿ ಕುಜನು ದುಸ್ಥಾನದಲ್ಲಿದ್ದರೆ ಅಥವಾ ಲಗ್ನದಿಂದ 6ನೇ ಮನೆ ಅಥವಾ 8ನೇ ಮನೆ ಅಥವಾ 12ನೇ ಮನೆಯಲ್ಲಿ ಕುಜನು ಇದ್ದರೆ ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡಬೇಡಿ. ನಿಮ್ಮ ಜಾತಕದಲ್ಲಿ ಕರ್ಕಾಟಕ ರಾಶಿಯಲ್ಲಿ ಕುಜನಿದ್ದರೆ ಅಥವಾ ಕನ್ಯಾರಾಶಿಯಲ್ಲಿ ಕುಜನಿದ್ದರೆ ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ವ್ಯಾಪಾರವನ್ನು ಮಾಡಬೇಡಿ ಏಕೆಂದರೆ ಇದರಿಂದ ನಷ್ಟವಾಗುತ್ತದೆ.

ಕಾರ್ ನೇಳಿಯಮ್ ಎಂಬ ಮಣಿಯನ್ನು ಪೋಣಿಸಿಕೊಂಡು ನಿಮ್ಮ ಕತ್ತಿಗೆ ಹಾಕಿಕೊಳ್ಳಿ. ಇದರಿಂದ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಒಳ್ಳೆಯ ಲಾಭದಾಯಕವಾಗುತ್ತದೆ. ಲಗ್ನದಿಂದ ಮೂರನೇ ಮನೆಯಲ್ಲಿ ರಾಹು ಇದ್ದರೆ ಕೆಲಸಕಾರ್ಯಗಳು ಸಂಪೂರ್ಣವಾಗಿ ಆಗುವುದಿಲ್ಲ. ಕುಜ ಹಾಗೂ ನಾಲ್ಕನೇ ಮನೆ ಅದಿಪತಿ ಚಂದ್ರ ಇವರಿಬ್ಬರೂ ಏನಾದರು ಅಸ್ತಂಗತವಾಗಿ ಇದ್ದರೆ ನೀವು ಮಾಡುವಂತಹ ಕೆಲಸ ಕಾರ್ಯಗಳು ಸಂಪೂರ್ಣವಾದರೂ ನಿಮಗೆ ಬರಬೇಕಿದ್ದ ಹಣವು ಸಿಗುವುದಿಲ್ಲ. ಆದ್ದರಿಂದ ಕಾರ್ ನೇಳಿಯಮ್ ಮಣಿಯನ್ನು ಹಾಕಿಕೊಳ್ಳುವುದರಿಂದ ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *