ದಾಂಪತ್ಯ ರೇಖೆ ಯಾವ ರೀತಿ ಇದ್ದರೆ ಸುಖ ಸಂಸಾರವನ್ನು ನಡೆಸಬಹುದು ತಿಳಿದಿದೆಯೇ ನಿಮಗೆ ?  

ಜ್ಯೋತಿಷ್ಯ

ಹಸ್ತರೇಖೆಯಲ್ಲಿ ಬಹಳಷ್ಟು ವಿಷಯಗಳು ನಿಗೂಢವಾಗಿ ಅಡಗಿರುತ್ತದೆ. ಒಂದು ವೇಳೆ ಜಾತಕ ಬರೆಸಿದ್ದು ತಕ್ಷಣಕ್ಕೆ ಸಿಗುತ್ತಿಲ್ಲ ಅಥವಾ ಕಳೆದುಹೋಗಿದೆ ಎಂದರೆ ಆಗ ಅವರ ಹಸ್ತರೇಖೆಯೆ ಅವರ ಜಾತಕವಾಗಿರುತ್ತದೆ. ಹಸ್ತರೇಖೆಯಲ್ಲಿ ಜಾತಕ ಕ್ಕಿಂತ ಅಧಿಕ ವಿಷಯಗಳು ಅಡಗಿರುತ್ತದೆ. ದಾಂಪತ್ಯ ರೇಖೆ ಕೂಡಿದ್ದರೆ ಜೀವನ ಎಷ್ಟು ಸುಖಮಯವಾಗಿರುತ್ತದೆ ಮತ್ತು ದಾಂಪತ್ಯ ರೇಖೆ ಚಿದ್ರವಾಗಿದ್ದರೆ ಯಾವ ರೀತಿ ಕಂಟಕವನ್ನು ತರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಹಸ್ತ ರೇಖೆಯಲ್ಲಿ ಪುರುಷ ಹಾಗೂ ಸ್ತ್ರೀ ರೇಖೆಯನ್ನು ನೋಡಿಕೊಳ್ಳಬೇಕು, ಒಂದು ವೇಳೆ ಪುರುಷ ಹಾಗೂ ಸ್ತ್ರೀ ರೇಖೆ ಕೂಡಿದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂದರ್ಥ ಕೊಡುತ್ತದೆ. ಒಂದು ವೇಳೆ ಪುರುಷ ಹಾಗೂ ಸ್ತ್ರೀ ರೇಖೆ ಚಿದ್ರ ಚಿದ್ರವಾಗಿದ್ದರೆ ದಾಂಪತ್ಯ ಜೀವನ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ. ರೇಖೆಗಳು ದೂರವಿದ್ದಾಗ ಆ ವ್ಯಕ್ತಿಗೆ ಲಗ್ನದಲ್ಲಿ ತೊಂದರೆಯಾಗುತ್ತದೆ ಹಾಗೂ ಲಗ್ನವಾದ ನಂತರವೂ ತೊಂದರೆಯಾಗುತ್ತದೆ. ಒಂದು ವೇಳೆ ವಿವಾಹವಾದರೂ ವಿವಾಹದ ನಂತರ ಜೀವನ ಸುಖಮಯವಾಗಿ ಇರುವುದಿಲ್ಲ.

ಒಂದು ವೇಳೆ ದಾಂಪತ್ಯ ರೇಖೆ ಚಿದ್ರ ಚಿದ್ರವಾಗಿದ್ದರೆ ಸುಖ, ಶಾಂತಿ ಹಾಗೂ ನೆಮ್ಮದಿ ಎಂಬುದು ಇರುವುದಿಲ್ಲ, ಕೊನೆಗೆ ಅಂತಿಮವಾಗಿ ದಾಂಪತ್ಯ ಜೀವನವು ವಿಚ್ಛೇದನ ತನಕ ಹೋದರು ಆಶ್ಚರ್ಯಪಡುವಂತೆ ಇಲ್ಲ. ಎಷ್ಟರಮಟ್ಟಿಗೆ ಜೀವನ ಹಾಳಾಗಿ ಹೋಗುತ್ತದೆ ಎಂದರೆ ಜೀವಿತಾವಧಿಯ ಕಾಲದವರೆಗೂ ಸಮಸ್ಯೆಗಳು ಎದುರಾಗುತ್ತದೆ,ಅನವಶ್ಯಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ನೆಮ್ಮದಿ ಎಂಬುದು ಜೀವನದಲ್ಲಿ ಇಲ್ಲದಂತಾಗುತ್ತದೆ.

ಈ ರೀತಿಯ ರೇಖೆಯು ಪುರುಷರಲ್ಲಿ ಕಂಡು ಬಂದರೆ ಜೀವನಪೂರ್ತಿ ದಾಂಪತ್ಯ ವಿಚಾರದಲ್ಲಿ ಸಿಲುಕಿ ನರಳುವಂತಹ ಪರಿಸ್ಥಿತಿಗೆ ಹೋಗುತ್ತಾನೆ. ಇದೇ ರೇಖೆಗಳು ಸ್ತ್ರೀಯರಲ್ಲಿ ಕೂಡಿಲ್ಲ ಎಂದರೆ ಆಕೆಯು ಕೂಡ ಗಂಡನಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ವಿಚ್ಛೇದನವನ್ನು ಪಡೆದುಕೊಳ್ಳುವ ಹಂತಕ್ಕೆ ಹೋಗಿ ನಿಲ್ಲುತ್ತಾಳೆ. ಒಂದು ವೇಳೆ ವಿಚ್ಛೇದನವಾಗಿ ಮತ್ತೊಂದು ಮದುವೆಯಾದರೂ ಅಲ್ಲಿಯೂ ಅವಳಿಗೆ ಸುಖ,ಶಾಂತಿ, ನೆಮ್ಮದಿ ಎಂಬುದು ಸಿಗುವುದಿಲ್ಲ.