ಸೋಮವಾರ ದಿನ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ತಿಳಿದಿದೆಯೆ ನಿಮಗೆ ?

ಜ್ಯೋತಿಷ್ಯ

ವಾರದಲ್ಲಿ ಇರುವ ಏಳು ದಿನಗಳು ಒಂದೊಂದು ದೇವರಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಸೋಮವಾರದ ದಿನ ಶಿವನಿಗೆ ವಿಶೇಷವಾದ ದಿನವೆಂದು ಹೇಳಲಾಗುತ್ತದೆ. ಆದ್ದರಿಂದ ಸೋಮವಾರದ ದಿನದೊಂದು ಯಾವ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಯಾವ ಕೆಲಸಗಳನ್ನು ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಸೋಮವಾರದ ದಿನದಂದು ಶಿವನಿಗೆ ಇಷ್ಟವಾಗುವ ಕೆಲಸಗಳನ್ನು ಮಾಡಿದರೆ ತುಂಬಾ ಉತ್ತಮ. ಉದಾಹರಣೆಗೆ ಸೋಮವಾರದ ದಿನ ಮಹಾ ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನವನ್ನು ಪಡೆದುಕೊಳ್ಳುವುದು ಮತ್ತು ಆ ದಿನದಂದು ಶಿವನಿಗೆ ಅಭಿಷೇಕ ಮಾಡಿಸುವುದು ಹಾಗೂ ಅರ್ಚನೆಯನ್ನು ಮಾಡಿಸುವುದು. ಸೋಮವಾರ ದಿನದಂದು ಬಿಲ್ಪತ್ರೆ ಹೂವನ್ನು ಶಿವನಿಗೆ ಅರ್ಪಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

ಶಿವನಿಗೆ ಬಿಳಿಯ ವಸ್ತುಗಳನ್ನು ಕಂಡರೆ ಬಹಳ ಇಷ್ಟ. ಉದಾಹರಣೆಗೆ ಹಾಲು ಮೊಸರು. ಆದ್ದರಿಂದ ಅಭಿಷೇಕ ಮಾಡಿಸುವುದಾದರೆ ಹಾಲಿನ ಅಭಿಷೇಕ ಮಾಡಿಸಿದರೆ ತುಂಬಾ ಉತ್ತಮ. ಸೋಮವಾರದ ದಿನ ಬಿಳಿಯದಾದ ವಸ್ತ್ರವನ್ನು ಧರಿಸುವುದರಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು.

ಸೋಮವಾರದ ದಿನದಂದು ಯಾವುದೇ ಕಾರಣಕ್ಕೂ ಮಾಂಸಹಾರ ಸೇವನೆ ಮಾಡಬಾರದು. ಸೋಮವಾರದ ದಿನ ಮಾಂಸಾಹಾರ ತಿನ್ನುವುದು ತುಂಬಾ ಪಾಪದ ಕಾರ್ಯವಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸೋಮವಾರದ ದಿನದಂದು ಮಾಂಸಹಾರ ಸೇವನೆ ಮಾಡಬಾರದು. ಇದೇ ರೀತಿ ಯಾವುದೇ ಕಾರಣಕ್ಕೂ ಮಧ್ಯಪಾನವನ್ನು ಸಹ ಸೋಮವಾರದ ದಿನದಂದು ಮಾಡಬಾರದು.

ಸೋಮವಾರದ ದಿನದಂದು ಕಪ್ಪು ವಸ್ತ್ರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಅದರಲ್ಲೂ ವಿಶೇಷವಾಗಿ ಸೋಮವಾರದ ದಿನದಂದು ಶಿವನ ದರ್ಶನವನ್ನು ಪಡೆಯಲು ದೇವಸ್ಥಾನಕ್ಕೆ ಹೋಗುತ್ತಿದ್ದರೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬಾರದು.

ಸೋಮವಾರದ ದಿನದಂದು ಯಾವುದೇ ಕಾರಣಕ್ಕೂ ಬೇರೊಬ್ಬರಿಗೆ ಕೆಟ್ಟ ಪದಗಳನ್ನು ಉಪಯೋಗಿಸಿ ಮಾತನಾಡಬಾರದು ಹಾಗೂ ಬೇರೆಯವರ ಮನಸ್ಸನ್ನು ನೋಯಿಸಬಾರದು. ಒಂದು ವೇಳೆ ಬೇರೊಬ್ಬರಿಗೆ ಕಷ್ಟಗಳನ್ನು ಕೊಟ್ಟರೆ ಅದರ ಪರಿಣಾಮಗಳನ್ನು ನೀವು ನಿಮ್ಮ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ.

ಶಿವನ ದೇವಸ್ಥಾನಕ್ಕೆ ಹೋದಾಗ ಶಿವನಿಗೆ ನಮಸ್ಕರಿಸಿದ ಮೇಲೆ ಶಿವನ ವಾಹನವಾದ ನಂದಿಗೂ ಕೂಡ ನಮಸ್ಕರಿಸಬೇಕು. ಶಿವನನ್ನು ಯಾವ ರೀತಿ ಭಕ್ತಿಯಿಂದ ಸ್ಮರಿಸಿಕೊಳ್ಳುತ್ತೇವೋ ಅದೇ ರೀತಿ ನಂದಿಯನ್ನು ಸಹ ಭಕ್ತಿಯಿಂದ ಸ್ಮರಿಸಿಕೊಳ್ಳಬೇಕು. ಈ ರೀತಿಯಾಗಿ ಮಾಡಿದರೆ ವಿಶೇಷವಾದ ಲಾಭಗಳನ್ನು ನೀವು ಪಡೆದುಕೊಳ್ಳಬಹುದು.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *