ದೇವಸ್ಥಾನಗಳಲ್ಲಿ ಭಗವಂತನ ದರ್ಶನ ಪಡೆಯಬೇಕೆಂದರೆ ಪುರುಷರು ಅಂಗಿ ಬನಿಯನ್ ಧರಿಸಬಾರದು ಏಕೆ ಗೊತ್ತೇ ?

ಜ್ಯೋತಿಷ್ಯ

ದೇವರ ಇಚ್ಛೆ ಇಲ್ಲದೆ ಭೂಮಿ ಮೇಲೆ ಒಂದು ಹುಲ್ಲು ಕಡ್ಡಿಯೂ ಸಹ ಅಲ್ಲಾಡುವುದಿಲ್ಲ. ಎಲ್ಲಿ ಶ್ರದ್ಧೆಯಿಂದ, ಭಕ್ತಿಯಿಂದ ಭಗವಂತನನ್ನು ಧ್ಯಾನಿಸುತ್ತಾರೋ ಅಲ್ಲೇ ಮಹಾಮಹಿಮನ ಕೃಪೆಯಾಗುತ್ತದೆ. ಆದರೂ ಸಹ ದೇವಸ್ಥಾನಗಳಿಗೆ ಸನಾತನ ಧರ್ಮದಲ್ಲಿ ಒಂದು ಅದ್ಭುತವಾದ ಮಹತ್ವವಿದೆ ಎಂದರೆ ತಪ್ಪಾಗಲಾರದು. ಭೂಮಿ ಮೇಲೆ ಇರುವ ಪ್ರತಿಯೊಬ್ಬರಿಗೂ ದೇವಸ್ಥಾನ ಎಂಬುದು ದೇವರ ಮನೆ ಇದ್ದಂತೆ. ಆದರೆ ಒಂದೊಂದು ದೇವಸ್ಥಾನಗಳಲ್ಲಿ ಒಂದೊಂದು ನಿಯಮಗಳಿವೆ. ದೇವಸ್ಥಾನಗಳಿಗೆ ತಕ್ಕಂತೆ ಆಚಾರ-ವಿಚಾರಗಳು ಸಹ ಇರುತ್ತವೆ. ಅದರಲ್ಲಿ ಪುರುಷರು ಅಂಗಿ ಮತ್ತು ಬನಿಯನ್ ಹಾಕಿಕೊಂಡು ಹೋಗಬಾರದು ಎಂಬ ಒಂದು ನಿಯಮವು ಸಹ ಇದೆ. 72 ದೇವಸ್ಥಾನಗಳಲ್ಲಿ ಪುರುಷರಿಗೆ ಈ ರೀತಿಯ ನಿಯಮ ಜಾರಿಗೊಳಿಸಲಾಗಿದೆ. ಹಾಗಾದರೆ ಈ ನಿಯಮ ಯಾಕೆ ಹುಟ್ಟಿಕೊಂಡಿತು ಮತ್ತು ಈ ನಿಯಮವನ್ನು ಪಾಲಿಸದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಕೆಲವೊಂದು ದೇವಸ್ಥಾನಗಳಲ್ಲಿ ಭಗವಂತನ ದರ್ಶನ ಪಡೆಯಬೇಕೆಂದರೆ ಪುರುಷರು ಅಂಗಿ ಬನಿಯನ್ ಧರಿಸಬಾರದು ಎಂಬ ನಿಯಮವಿದೆ. ಎಲ್ಲಾ ದೇವಸ್ಥಾನಗಳಲ್ಲೂ ಸಹ ಪೂಜೆ-ಪುನಸ್ಕಾರಗಳು ಒಂದು ಚೂರು ಲೋಪವಿಲ್ಲದಂತೆ ಮಾಡಲಾಗುತ್ತದೆ. ಆದರೆ ಭಕ್ತರ ವಿಚಾರದಲ್ಲಿ ಒಂದೊಂದು ದೇವಸ್ಥಾನಗಳಲ್ಲಿ ಒಂದೊಂದು ನಿಯಮವನ್ನು ಪಾಲಿಸಲಾಗುತ್ತದೆ. ಕೆಲವೊಂದು ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ, ಶಿವಲಿಂಗವನ್ನು ಎಲ್ಲಿಯೂ ಸಹ ಮಹಿಳೆಯರು ಮುಟ್ಟಿ ನಮಸ್ಕರಿಸುವಂತೆ ಇಲ್ಲ. ಅದೇ ರೀತಿ ಪುರುಷರು ಕೂಡ ಅಂಗಿ ಮತ್ತು ಬನಿಯನ್ ಬಿಚ್ಚಿ ದರ್ಶನ ಪಡೆದುಕೊಳ್ಳುವುದು ಕೆಲವೊಂದು ದೇವಸ್ಥಾನಗಳಲ್ಲಿ ಪಾಲಿಸಬೇಕಾದ ನಿಯಮವಾಗಿದೆ.

ಹಿಂದೂ ದೇವಸ್ಥಾನದ ಒಳಗೆ ಪ್ರವೇಶವನ್ನು ಮಾಡಿದರೆ ಭಕ್ತಿ ಎಂಬುದು ತಾನಾಗಿ ತಾನೇ ಹುಟ್ಟಿಕೊಳ್ಳುತ್ತದೆ. ದೇವಸ್ಥಾನದ ಕೇಂದ್ರಸ್ಥಾನವೇ ಗರ್ಭಗುಡಿ. ಇಲ್ಲಿಂದಲೇ ಹೊಮ್ಮುವ ಭಗವಂತನ ನಾಮಸ್ಮರಣೆ, ಪೂಜೆ-ಪುನಸ್ಕಾರಗಳು ಧನಾತ್ಮಕ ಶಕ್ತಿಯು ಸಂಚಾರವನ್ನು ಸೃಷ್ಟಿಮಾಡುತ್ತದೆ. ನಾವು ಎಷ್ಟೇ ಮಡಿಯಿಂದ ಇದ್ದರೂ ನಾವು ಧರಿಸುವ ಬಟ್ಟೆಯಿಂದ ಕೊಳೆ ಹಾಗೂ ನಕಾರಾತ್ಮಕ ಶಕ್ತಿ ಅಂಟಿಕೊಂಡಿರುತ್ತದೆ. ಆದ್ದರಿಂದ ನಾವು ಧರಿಸಿರುವ ಬಟ್ಟೆಯನ್ನು ತೆಗೆದು ಭಗವಂತನ ದರ್ಶನವನ್ನು ಪಡೆದರೆ ಭಗವಂತನು ಸಂತೃಪ್ತ ನಾಗುತ್ತಾನೆ ಹಾಗೂ ನಾವು ಬೇಡಿಕೊಂಡ ಕೋರಿಕೆಗಳನ್ನು ಈಡೇರಿಸುತ್ತಾನೆ. ಆದ್ದರಿಂದ ದೇವಸ್ಥಾನಗಳಲ್ಲಿ ಅಂಗಿ ಮತ್ತು ಬನಿಯನ್ ತೆಗೆದು ದೇವರ ದರ್ಶನ ಮಾಡುವುದರಿಂದ ದೇವರ ಗರ್ಭಗುಡಿಯಿಂದ ಬರುವ ಸಕಾರಾತ್ಮಕ ಶಕ್ತಿಯು ನಮ್ಮ ದೇಹವನ್ನು ಪ್ರವೇಶ ಮಾಡುತ್ತದೆ ಎಂಬ ಕಾರಣಕ್ಕಾಗಿ ಈ ನಿಯಮವನ್ನು ಪಾಲಿಸಲಾಗುತ್ತದೆ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.