ವಯಸ್ಸಾಯ್ತು ಮದುವೆ ಆಗುತ್ತಿಲ್ಲ ಅಂದರೆ ಈ ಉಪಾಯವನ್ನು ಮಾಡಿ ಶೀಘ್ರವೇ ಕಂಕಣಭಾಗ್ಯ ಕೂಡಿ ಬರುತ್ತದೆ

ಜ್ಯೋತಿಷ್ಯ

ಕೆಲವೊಂದು ಬಾರಿ ಮಕ್ಕಳು ಎಷ್ಟೇ ವಿದ್ಯಾವಂತರಾಗಿದ್ದರೂ ಕಂಕಣ ಭಾಗ್ಯ ಕೂಡಿ ಬರುತ್ತಿರುವುದಿಲ್ಲ, ಇದರಿಂದ ಸಾಕಷ್ಟು ಯೋಚನೆ ಶುರುವಾಗಿ ಎಷ್ಟೋ ಪೋಷಕರು ಚಿಂತೆಯನ್ನು ಮಾಡುತ್ತಿರುತ್ತಾರೆ. ಇನ್ನು ಕೆಲವೊಂದು ಬಾರಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದ ನಂತರವೂ ಮದುವೆಯಾಗದೆ ಮುರಿದು ಬೀಳುತ್ತದೆ. ಈ ರೀತಿ ಆಗುತ್ತಿದ್ದರೆ ನಾವು ಹೇಳುವ ಈ ಸುಲಭ ಪರಿಹಾರವನ್ನು ಮಾಡಿದರೆ ಎಲ್ಲಾ ದೋಷಗಳಿಂದ ಮುಕ್ತಿಯನ್ನು ಹೊಂದಿ ಕಂಕಣ ಭಾಗ್ಯ ಕೂಡಿ ಬರುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲಿ ಮದುವೆ ಆಗದೇ ಇರುವಂಥವರು ನಿಮ್ಮ ಮನೆಯಲ್ಲಿ ಒಂದು ಗಣಪತಿಯ ವಿಗ್ರಹ ಅಥವಾ ಗಣಪತಿಯ ಚಿತ್ರಪಟವನ್ನು ಮನೆಯಲ್ಲಿ ಇಟ್ಟು ಹಾಲಿನಿಂದ ಅಭಿಷೇಕ ಮಾಡಿ ಶುದ್ಧಗೊಳಿಸಿ ಗಂಧ, ಕುಂಕುಮ, ಗರ್ಕೆ, ಬಿಳಿ ಹೂವನ್ನು ಹಾಕಿ ನಿಮ್ಮ ಮನೋ ಇಚ್ಚರಾವಾಗಿ ಪೂಜೆಯನ್ನು ಮಾಡಬೇಕು. ಹೀಗೆ ಪೂಜೆಯನ್ನು ಮಾಡಬೇಕಾದರೆ ಭಗವಂತನ ಬಳಿ ಕೆಲವೊಂದು ಪ್ರಶ್ನೆಗಳನ್ನು ಇಡಬೇಕು, ಆ ಪ್ರಶ್ನೆಗಳು ಯಾವ ರೀತಿ ಇರಬೇಕೆಂದರೆ ಎಷ್ಟು ದಿನದಲ್ಲಿ ಲಗ್ನವಾಗುತ್ತದೆ,ನಿಮಗೆ ಇಷ್ಟವಾದ ರೀತಿಯ ಹುಡುಗ ಅಥವಾ ಹುಡುಗಿಯ ಜೊತೆ ವಿವಾಹವಾಗಬೇಕು ಎಂದು ಗಣಪತಿಯ ಬಳಿ ಒಂದು ಸಂಕಲ್ಪವನ್ನು ಮಾಡಬೇಕು.

ಒಂದು ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಹಚ್ಚಬೇಕು, ಬಿಳಿ ಬಟ್ಟೆಯನ್ನು ಅರಿಶಿನ ಮಾಡಿದ ಬಳಿಕ ಅದರಲ್ಲಿ ಒಂದು ಗುಂಡು ಅಡಿಕೆಯನ್ನು ಹಾಕಬೇಕು, ಇದರ ಜೊತೆಗೆ ಬಿಳಿ ಎಕ್ಕದ ಹೂವನ್ನು ತೆಗೆದುಕೊಂಡು ಬಂದು ಹಾಕಬೇಕು. ಇದಾದ ಮೇಲೆ ಭುಜಪತ್ರೆಯಲ್ಲಿ ನಿಮ್ಮ ಹೆಸರನ್ನು , ಜನ್ಮ ನಕ್ಷತ್ರ, ಕುಲದೇವರ ಹೆಸರು, ತಂದೆ ತಾಯಿಯ ಹೆಸರನ್ನು ಬರೆದು ಇದರಲ್ಲಿ ಹಾಕಬೇಕು.
ಇದಾದ ಬಳಿಕ ಗ್ರಂತಿಕೆ ಅಂಗಡಿಯಲ್ಲಿ ಬಿಳಿ ಸಾಸಿವೆ ಅಥವಾ ಮರಳಿ ಮಾತಂಗಿ ವಸ್ತುವನ್ನು ಹಾಕಿ ಬಿಳಿ ಬಟ್ಟೆಯಲ್ಲಿ ಸುತ್ತಿ ದೇವರ ಮುಂದೆ ಕಟ್ಟಿ ಇಡಬೇಕು.Dw

ಇದಾದ ಬಳಿಕ 9 ದಿನಗಳ ಕಾಲ ಗಣಪತಿ ದೇವಸ್ಥಾನಕ್ಕೆ ಹೋಗಿ ದಾಸವಾಳದ ಹೂವು ಅಥವಾ ದಾಸವಾಳದ ಹೂವಿನ ಹಾರವನ್ನು ಗಣಪತಿಗೆ ಅರ್ಪಣೆ ಮಾಡಿ ನಿಮ್ಮ ಮನ ಇಚ್ಛೆಗಳನ್ನು ಅಥವಾ ಉತ್ತಮವಾದ ಅಥವಾ ಯೋಗ್ಯವಾದ ವರ ಅಥವಾ ವದು ಸಿಗಲಿ ಎಂದು ಸಂಕಲ್ಪ ಮಾಡಿಕೊಳ್ಳಬೇಕು.

ಇದಾದ ಬಳಿಕ 10 ನೇಯ ದಿನ ಮದುವೆಯಾಗದೆ ಇರುವ ಸ್ತ್ರೀಯಾಗಲಿ ಅಥವಾ ಪುರುಷರಾಗಲಿ ಅವರನ್ನು ಕೂರಿಸಿ ಮನೆಯಲ್ಲಿ ಬಾಲ ಗಣಪತಿಯ ಹೋಮವನ್ನು ಮಾಡಬೇಕು. ಈ ಪೂಜೆಯನ್ನು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಮಾಡಿ ಮುಗಿಸಬೇಕು. ಈ ರೀತಿಯಾಗಿ ಮಾಡಿದರೆ ಲಗ್ನವು ಖಂಡಿತವಾಗಿಯೂ ಕೂಡಿ ಬರುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

Leave a Reply

Your email address will not be published. Required fields are marked *