ನಾಗರ ಪಂಚಮಿ ಹಬ್ಬದ ಹಿನ್ನೆಲೆ ಹಾಗೂ ಇತಿಹಾಸದ ಬಗ್ಗೆ ಕಿರು ಪರಿಚಯ

ಜ್ಯೋತಿಷ್ಯ

ನಾಗರ ಪಂಚಮಿಯ ಹಬ್ಬದಂದು ಅಕ್ಕ ಅಥವಾ ತಂಗಿ ಅಣ್ಣನಿಗಾಗಿ ಅಥವಾ ತಮ್ಮನಿಗಾಗಿ ಉಪವಾಸದ ವ್ರತವನ್ನು ಮಾಡುವಂತಹದು ವಿಶೇಷವಾದ ಸಂಗತಿ. ನಾಗರ ಪಂಚಮಿ ಯಾವ ರೀತಿ ಹುಟ್ಟಿಕೊಂಡಿತು ಹಾಗೂ ಅದರ ಹಿನ್ನೆಲೆ ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿ ತಿಥಿಯಂದು ಆಸ್ತಿಕ ಎಂಬ ಋಷಿ ಸರ್ಪಯಾಗವನ್ನು ಮಾಡುತ್ತಿರುತ್ತಾರೆ, ಆ ಸರ್ಪ ಯಾಗವನ್ನು ನಿಲ್ಲಿಸಬೇಕು ಎಂಬ ಒಂದೇ ಒಂದು ವಿಷಯಕ್ಕಾಗಿ ಜನುಮಯೆತಾ ಎಂಬ ಒಬ್ಬ ರಾಜನು ಅಲ್ಲಿ ಪ್ರತ್ಯಕ್ಷನಾಗಿ ಆಸ್ತಿಕ ಎಂಬವನು ಬಳಿ ಬಂದು ಒಂದು ವರವನ್ನು ಕೇಳುತ್ತಾನೆ. ಆ ವರವು ಏನೆಂದರೆ ಸರ್ಪಯಾಗವನ್ನು ಈ ಕೂಡಲೇ ನಿಲ್ಲಿಸಬೇಕೆಂದು ಹೇಳುತ್ತಾನೆ. ಸರ್ಪಯಾಗವನ್ನು ನಿಲ್ಲಿಸಿದ್ದ ದಿನವೇ ನಾಗರ ಪಂಚಮಿ.

ನಾಗರ ಪಂಚಮಿ ಹಬ್ಬದ ದಿನದಂದು ಅಕ್ಕ-ತಂಗಿ ತನ್ನ ತಮ್ಮನಿಗಾಗಿ ಅಥವಾ ಅಣ್ಣನಿಗೋಸ್ಕರ ಮುಂಜಾನೆಯಿಂದ ಸಾಯಂಕಾಲ ಗೋಧೂಳಿ ಸಮಯದ ತನಕ ಉಪವಾಸವಿದ್ದು ನಾರಾಯಣನ ಸ್ಮರಣೆ ಮಾಡಿ ಹಾಗೆಯೇ ಸರ್ಪ ದೇವರ ಸ್ಮರಣೆಯನ್ನು ಮಾಡುತ್ತಾ ತನ್ನ ಕುಲದೇವರ ಪೂಜೆಯನ್ನು ಮಾಡಿ ತದನಂತರ ಅಣ್ಣ ಅಥವಾ ತಮ್ಮನಿಗೆ ಪೂಜೆ ಮಾಡಿ ಅಣ್ಣನ ಕೈಗೆ ಹಳದಿ ದಾರವನ್ನು ಕಟ್ಟಿ ತನ್ನ ಒಡಹುಟ್ಟಿದವರು ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದು ಹಾರೈಸುವಂತದ್ದು ನಾಗರ ಪಂಚಮಿ.

ನಾಗರ ಪಂಚಮಿಯ ದಿನದಂದು ಅರಿಶಿನ ಅಥವಾ ರಕ್ತ ಚಂದನದ ಮನೆಯ ಮೇಲೆ ನವನಾಗಗಳ ಆಕೃತಿಯಾಗಿ ಬಿಡಿಸಿ ಅದನ್ನು ಪೂಜಿಸಬೇಕು. ತದನಂತರ ಅದನ್ನು ಅರಳಿಮರದ ಹತ್ತಿರ ತೆಗೆದುಕೊಂಡುಹೋಗಿ ನೈವೇದ್ಯಕ್ಕೆ ಇಟ್ಟು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *