ವಿವಾಹ ವಿಳಂಬವಾಗುತ್ತಿದ್ದರೆ ಯಾವ ಪೂಜೆಯನ್ನು ಮಾಡಬೇಕು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಸಾಮಾನ್ಯವಾಗಿ ಈಗಿನ ಕಾಲದಲ್ಲಿ ವಿವಾಹಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ಸಾಕಷ್ಟು ಜನರು ಅನುಭವಿಸುತ್ತಿರುತ್ತಾರೆ. ಆದ್ದರಿಂದ ವಿವಾಹಕ್ಕೆ ಸಂಬಂಧಪಟ್ಟಂತೆ ತೊಂದರೆಯನ್ನು ದೂರ ಮಾಡಿಕೊಳ್ಳಬೇಕೆಂದರೆ ಯಾವ ಪೂಜೆಯನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ದ್ವಾರ ಲಕ್ಷ್ಮಿಯ ಪೂಜೆಯೆಂದರೆ ಮನೆಯಲ್ಲಿರುವ ಹೊಸ್ತಿಲಿಗೆ ಮಾಡುವ ಪೂಜೆ, ವಿವಾಹಕ್ಕೆ ಸಂಬಂಧಪಟ್ಟಂತ ತೊಂದರೆಯೆಂದರೆ ಕುಜದೋಷ, ನಾಗದೋಷ ತೊಂದರೆಯಿಂದ ವಿವಾಹಕ್ಕೆ ವಿಳಂಬವಾಗುತ್ತಿದ್ದರೆ ದ್ವಾರ ಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮೊದಲನೆಯದಾಗಿ ದ್ವಾರ ಲಕ್ಷ್ಮಿಯ ಪೂಜೆಯನ್ನು 27ದಿನಗಳ ಕಾಲ ಮಾಡಬೇಕು. ದ್ವಾರಲಕ್ಷ್ಮಿ ಪೂಜೆಯನ್ನು 27 ದಿನಗಳ ಕಾಲ 3 ಘಂಟೆಗೆ ಎದ್ದು ಮಾಡಬೇಕು. ದ್ವಾರ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕೆಂದರೆ 3 ಘಂಟೆಗೆ ಎದ್ದು ಸ್ನಾನ ಮಾಡಿದ ನಂತರ 3 ಬಾರಿ ಹೊಸ್ತಿಲನ್ನು ನೀರಿನಿಂದ ತೊಳೆಯಬೇಕು. 3 ಬಾರಿ ನೀರಿನಿಂದ ತೊಳೆದು ನಂತರ 4ನೇ ಬಾರಿ ಹಾಲಿನಿಂದ ತೊಳೆಯಬೇಕು.

4ನೇ ಬಾರಿ ಹಾಲಿನಿಂದ ಹೊಸ್ತಿಲನ್ನು ತೊಳೆದ ನಂತರ 5ನೇ ಬಾರಿ ನೀರಿನಿಂದ ತೊಳೆಯಬೇಕು. ನಂತರ ಅರಿಶಿನ ಕುಂಕುಮ ದಿಂದ ಹೊಸ್ತಿಲಿಗೆ ಅಲಂಕಾರವನ್ನು ಮಾಡಬೇಕು. ಹೊಸ್ತಿಲಿಗೆ ಫಲ ಪುಷ್ಪಗಳಿಂದ ಅಲಂಕಾರವನ್ನು ಮಾಡಿ ಸಮರ್ಪಣೆಯನ್ನು ಮಾಡಬೇಕು. ಇದರ ಜೊತೆಗೆ ಹೊಸ್ತಿಲಿನ ಅಕ್ಕಪಕ್ಕದಲ್ಲಿ ದೀಪವನ್ನು ಹಚ್ಚಬೇಕು.

ದೀಪವನ್ನು ತುಪ್ಪ ಅಥವಾ ಎಳ್ಳಣ್ಣೆಯನ್ನು ಹಾಕಿ ಮೂರು ಬತ್ತಿ ಅನ್ನು ದೀಪದಲ್ಲಿ ಮೂರು ಕಡೆ ಇಟ್ಟು ಹಚ್ಚಬೇಕು, ದೀಪವನ್ನು ಹಚ್ಚಿದ ನಂತರ ಅಮ್ಮನವರ, ವೆಂಕಟೇಶ್ವರ ಸ್ವಾಮಿಯ, ಲಕ್ಷ್ಮೀದೇವಿ ಅಷ್ಟೋತ್ತರವನ್ನು ಪಠಿಸಬೇಕು. ಅಷ್ಟೋತ್ತರವನ್ನು ಪಠಣೆ ಮಾಡಿದ ನಂತರ ನಿಮ್ಮ ಇಚ್ಛೆಯನುಸಾರ ನೈವೇದ್ಯವನ್ನು ಇಡಬೇಕು. ನೈವೇದ್ಯವನ್ನು ಇಟ್ಟ ನಂತರ ಪೂಜೆಯನ್ನು ಮಾಡಬೇಕು. ಹೀಗೆ ಪೂಜೆಯನ್ನು ಮಾಡಿದ ನಂತರ ದೀಪವು ಸಂಪೂರ್ಣವಾಗಿ ಉರಿದು 30 ನಿಮಿಷಗಳು ಆಗುವ ತನಕ ಯಾವುದೇ ಕಾರಣಕ್ಕೂ ಮಲಗುವುದಕ್ಕೆ ಹೋಗಬಾರದು.

ಈ ರೀತಿಯಾಗಿ ಬೆಳಗಿನ ಜಾವ ಪೂಜೆಯನ್ನು ಮಾಡುವುದರಿಂದ ವಿವಾಹಕ್ಕೆ ಸಂಬಂಧಪಟ್ಟಂತಹ ಎಲ್ಲ ತೊಂದರೆಗಳು ನಿವಾರಣೆಯಾಗಿ ವಿವಾಹ ನೆರವೇರುತ್ತದೆ. ಈ ಪೂಜೆಯನ್ನು ಗಂಡುಮಕ್ಕಳು ಮಾಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಗಂಡು ಮಕ್ಕಳ ತಾಯಿಯು ಮಗನ ವಸ್ತ್ರವನ್ನು ಪಕ್ಕದಲ್ಲಿಟ್ಟುಕೊಂಡು ಪೂಜೆಯನ್ನು ಮಾಡಬಹುದು.