ಅತಿಯಾದ ಕೋಪ ಇರುವಂತ ಹೆಣ್ಣು ಮಕ್ಕಳಿಂದ ದಾಂಪತ್ಯದಲ್ಲಿ ಹಾಗೂ ಕುಟುಂಬದಲ್ಲಿ ಯಾವ ರೀತಿಯ ತೊಂದರೆಗಳು ಆಗುತ್ತದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಅತಿಯಾದ ಕೋಪ ಇರುವಂತ ಹೆಣ್ಣು ಮಕ್ಕಳು ನಾವು ಹೇಳುವ ಸಣ್ಣ ವಿಧಾನವನ್ನು ಮಾಡಿದರೆ ಕೋಪ, ಆವೇಶ, ಮೊಂಡುತನ ಎಲ್ಲವೂ ವಿಮೋಚನೆಯಾಗುತ್ತದೆ. ಗಂಡ-ಹೆಂಡತಿಯ ನಡುವೆ ಹಲವು ಮಾತುಗಳು , ಹಲವು ಸಮಸ್ಯೆಗಳು ಹಾಗೆ ಹಲವು ಗೊಂದಲಗಳು ಹುಟ್ಟುತ್ತವೆ. ಈ ಗೊಂದಲಗಳು ಕಾಲಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಎಲ್ಲವೂ ಅವರವರ ಬುದ್ಧಿವಂತಿಕೆ ಹಾಗೂ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಒಂದು ವೇಳೆ ಯಾರಾದರೂ ಮಾತನಾಡುವಾಗ ಆಕಸ್ಮಿಕವಾಗಿ ಮಧ್ಯಪ್ರವೇಶಿಸಿ ಜೋರಾಗಿ ಮಾತನಾಡುವುದು ಅಥವಾ ಜಗಳ ಮಾಡಲು ಪ್ರಾರಂಭಿಸಿದರೆ ಹಾಗೂ ಮನಸ್ಸನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ, ಕೋಪದಿಂದ ಆಡಿದ ಮಾತು ಮತ್ತೆ ನಿಮಗೆ ನೆನಪಾಗುತ್ತಿಲ್ಲ ಎಂದರೆ, ಸಣ್ಣ ಪುಟ್ಟ ವಿಷಯಕ್ಕೆ ಕೋಪಗೊಂಡು ಜಗಳವಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ, ಮನೆಯಲ್ಲಿ ಅಶಾಂತಿ ತನ ಹೆಚ್ಚಾಗುತ್ತದೆ ಹಾಗೂ ದರಿದ್ರತನ ಹೆಚ್ಚಾಗುತ್ತದೆ, ಇದರಿಂದ ಮನೆಯ ಯಜಮಾನನಿಗೆ ಹಾಗೂ ಮಕ್ಕಳಿಗೆ ತೊಂದರೆ ಆಗುತ್ತದೆ.

ಇದಕ್ಕೆ ಸರಳವಾದ ಉಪಾಯವೆಂದರೆ ಕುಲ ದೇವಿಯನ್ನು ಆರಾಧನೆ ಮಾಡಬೇಕು, ಎರಡನೆಯದಾಗಿ ನಿಮ್ಮ ಮನೆಯಲ್ಲಿ ಈ ರೀತಿಯ ಬದಲಾವಣೆಗಳು ಆಗುತ್ತಿದೆ ಎಂಬ ಸೂಕ್ಷ್ಮತೆ ತಿಳಿದರೆ ಮನೆಯಲ್ಲಿ ಈ ಸರಳ ಪರಿಹಾರವನ್ನು ಮಾಡಬಹುದು. ಈ ಸರಳ ಪರಿಹಾರವನ್ನು ಯಾವ ರೀತಿ ಮಾಡಬೇಕೆಂದರೆ 1 ಗಜ ನಿಂಬೆಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಇಡಬೇಕು.

ಅನಂತರ ಮುಖದಿಂದ ಮೂರು ಬಾರಿ ನಿವಾಳಿಸಬೇಕು, ನಂತರ ಸಾಯಂಕಾಲದವರೆಗೂ ಅದನ್ನು ಹಾಗೆ ತೆಗೆದು ಒಂದು ಕಡೆ ಇಡಬೇಕು.
ಸಾಯಂಕಾಲ ಮೂರು ದಾರಿ ಸೇರುವ ಜಾಗಕ್ಕೆ ಹೋಗಿ ನಿಂಬೆಹಣ್ಣನ್ನು ಎಡಗಾಲಿನಿಂದ ತುಳಿದು ಆ ನೀರನ್ನು ಎಡಗಾಲಿನ ಮೇಲೆ ಹಾಕಿಕೊಂಡು ಮನೆಗೆ ಬರಬೇಕು. ಈ ರೀತಿ ಮಾಡುವುದರಿಂದ ದಟ್ಟ ದರಿದ್ರತನ ನಿವಾರಣೆಯಾಗಿ, ಹೆಣ್ಣುಮಕ್ಕಳಲ್ಲಿ ಕೋಪವೂ ಕಡಿಮೆಯಾಗಿ ದಾಂಪತ್ಯದಲ್ಲಿ ಸುಖಕರವಾದ ಜೀವನವನ್ನು ನಡೆಸಬಹುದು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *