ರಾತ್ರಿ ಮಲಗುವ ಸಮಯದಲ್ಲಿ ಯಾವ ತಪ್ಪನ್ನು ಮಾಡಿದರೆ ಸರ್ವ ನಾಶವಾಗುವುದು ಖಚಿತ ಗೊತ್ತೇ ?

ಜ್ಯೋತಿಷ್ಯ

ರಾತ್ರಿ ವೇಳೆ ಮಲಗುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಮನುಷ್ಯನ ದೇಹಕ್ಕೆ ಆಹಾರವು ಎಷ್ಟು ಮುಖ್ಯವೋ, ಅದೇ ರೀತಿ ನಿದ್ರೆಯೂ ಕೂಡ ಎಂದರೆ ತಪ್ಪಾಗಲಾರದು. ಒಂದು ವೇಳೆ ರಾತ್ರಿ ವೇಳೆಯಲ್ಲಿ ನಿದ್ದೆ ಹಾಳಾದರೆ ಅದರಿಂದ ಒತ್ತಡ,ನಿರಾಸಕ್ತಿ,ಆಲಸ್ಯತನ ಮೂಡುತ್ತದೆ. ಹಾಗಾದರೆ ಸಾಮಾನ್ಯವಾಗಿ ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿ ಬರುತ್ತದೆ. ಯಾವ ದಿಕ್ಕಿನಲ್ಲಿ ತಲೆಯನ್ನು ಹಾಕಿಕೊಂಡು ಮಲಗಬೇಕು ಹಾಗೂ ಯಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ವಾಸ್ತು ಪ್ರಕಾರವಾಗಿ ಉತ್ತರ ದಿಕ್ಕಿನ ಕಡೆ ತಲೆಯನ್ನು ಹಾಕಿಕೊಂಡು ಮಲಗಬಾರದು. ಉತ್ತರ ದಿಕ್ಕಿನ ಕಡೆ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ಮಲಗುವುದರಿಂದ ನಿದ್ದೆಯೂ ಸರಿಯಾಗಿ ಬಾರದೆ ಕೆಟ್ಟ ಕನಸುಗಳು ಬೀಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೂ ಉತ್ತರ ದಿಕ್ಕಿನ ಕಡೆ ತಲೆಯನ್ನು ಹಾಕಿಕೊಂಡು ಮಲಗಬಾರದು. ಈ ದಿಕ್ಕಿನಲ್ಲಿ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ದಿನ ನಿತ್ಯದ ಕೆಲಸ-ಕಾರ್ಯಗಳಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುತ್ತದೆ.

ರಾತ್ರಿ ವೇಳೆ ಮಲಗುವಾಗ ದಕ್ಷಿಣ ದಿಕ್ಕಿನ ಕಡೆ ತಲೆಯನ್ನು ಹಾಕಿಕೊಂಡು ಮಲಗುವುದು ಉತ್ತಮ. ದಕ್ಷಿಣ ದಿಕ್ಕಿನ ಕಡೆ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಜೀವನದಲ್ಲಿ ಯಶಸ್ಸನ್ನು ಬಹಳ ಬೇಗ ಸಾಧಿಸಬಹುದು. ಇಷ್ಟೇ ಅಲ್ಲದೆ ಈ ದಿಕ್ಕಿನಲ್ಲಿ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಪೂರ್ವದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ದಿಕ್ಕಿನ ಕಡೆ ತಲೆ ಹಾಕಿ ಮಲಗುವುದರಿಂದ ಕಷ್ಟಗಳೆಲ್ಲ ದೂರವಾಗಿ ಹೊಸ ಚೈತನ್ಯ ಮೂಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಪೂರ್ವ ದಿಕ್ಕಿನ ಕಡೆ ತಲೆಹಾಕಿಕೊಂಡು ಮಲಗುವುದು ಉತ್ತಮ.

ಪಕ್ಷಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನು ಹಾಕಿಕೊಂಡು ಮಲಗಬಾರದು ಏಕೆಂದರೆ ಇದರಿಂದ ಸಾಕಷ್ಟು ಅಡೆತಡೆಗಳು ಹಾಗೂ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಇದರ ಜೊತೆಗೆ ಸೂರ್ಯ ಮುಳುಗುವ ದಿಕ್ಕಾಗಿರುವ ಪಕ್ಷಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನು ಹಾಕಿಕೊಂಡು ಮಲಗಬಾರದು.