ಶತ್ರು ನಾಶವಾಗಲು ಮನೆಯಲ್ಲಿಯೇ ಈ ಸಣ್ಣ ಕೆಲಸ ಮಾಡಿ

ಜ್ಯೋತಿಷ್ಯ

ಪ್ರತಿಯೊಬ್ಬ ವ್ಯಕ್ತಿಯು ಸಹ ಶತ್ರುಗಳಿಂದ ತೊಂದರೆಯನ್ನು ಅನುಭವಿಸಿರುತ್ತಾರೆ. ಶತ್ರುಗಳು ಸಾಮಾನ್ಯವಾಗಿ ಕೆಲಸ ಮಾಡುವ ಜಾಗದಲ್ಲಿ, ಕುಟುಂಬದಲ್ಲಿ ಅಥವಾ ಅಣ್ಣತಮ್ಮಂದಿರು ಅಥವಾ ಸ್ತ್ರೀ ಶತ್ರುಗಳು ಇರುತ್ತಾರಾ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಶತ್ರುಗಳು ಎಂದರೆ ನಿಮ್ಮ ಜೊತೆ ಇದ್ದು ನಿಮ್ಮ ಬೆನ್ನಿಗೆ ಚೂರಿ ಹಾಕುವವರು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಶತ್ರುಗಳು ಯಾವ ರೀತಿ ತೊಂದರೆ ನೀಡುತ್ತಾರೆ ಎಂದರೆ ನೀವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣದೆ ಇರುವ ಹಾಗೆ , ಕುಟುಂಬದಲ್ಲಿ ಕಲಹ ಉಂಟಾಗುವ ಹಾಗೆ ಅಥವಾ ನೆಮ್ಮದಿಯನ್ನು ಹಾಳು ಮಾಡುವುದು. ಒಂದು ವೇಳೆ ನೀವು ಎಷ್ಟೇ ಧೈರ್ಯಶಾಲಿಯಾಗಿ ಇದ್ದರೂ ಸಹ ಶತ್ರುಗಳಿಂದ ಕುಗ್ಗಿ ಹೋಗ ಬೇಕಾಗುತ್ತದೆ.

ಶತ್ರುನ ಬಾದೆ ಕಾಡಲು ಶುರುವಾಗಿದ್ದರೆ ವ್ಯಕ್ತಿಯ ಮುಖದಲ್ಲಿ ರಾಹುವಿನ ಕಲೆ ತುಂಬಿರುತ್ತದೆ. ಶತ್ರು ಬಾದೆ ಕಾಡಲು ಶುರುವಾದರೆ ಆ ವ್ಯಕ್ತಿಯ ಮುಖದಲ್ಲಿ ನಗು ಇರುವುದಿಲ್ಲ, ಯಾವಾಗಲೂ ಕೋಪದಿಂದ ಇರುತ್ತಾರೆ. ಒಂದು ವೇಳೆ ಶತ್ರುಗಳು ನಿಮ್ಮ ಜೊತೆ ಇದ್ದು ವಾಮಾಚಾರದ ಪ್ರಯೋಗ ಮಾಡಿದರೆ ಆಗ ಸಂಕಷ್ಟಗಳು ಒಂದೊಂದಾಗಿ ಶುರುವಾಗುತ್ತದೆ. ಈ ಸಂಕಷ್ಟದಿಂದ ಯಾವ ರೀತಿ ಪಾರಾಗಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾಹುವಿನ ದಿನವಾದ ಬುಧವಾರದಂದು ಅಥವಾ ಭಾನುವಾರದಂದು ನಿಮಗೆ ಯಾವ ವ್ಯಕ್ತಿಯಿಂದ ತೊಂದರೆಯಾಗುತ್ತಿದೆಯೋ ಆ ವ್ಯಕ್ತಿಯ ಹೆಸರನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ನಿಮ್ಮ ಮನೆಯ ದೇವರು ಅಥವಾ ಇಷ್ಟಪಟ್ಟ ದೇವರ ಹೆಸರನ್ನು ಹೇಳಿ ಒಂದು ಕುಂಬಳಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ದೃಷ್ಟಿಯ ಚಿತ್ರವನ್ನು ಬರೆದು ನಂತರ ನಿಮ್ಮ ಇಚ್ಛ ದೇವರ ಹೆಸರನ್ನು ತೆಗೆದುಕೊಂಡು ಇಡುಗಾಯಿಯನ್ನು ಹೊಡೆಯಬೇಕು.

ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ಸಿಗಲು ಪ್ರಾರಂಭವಾಗುತ್ತದೆ, ನಂತರ ಉದ್ಯೋಗ ಮಾಡುವ ಸ್ಥಳದಲ್ಲಿ ಏಳಿಗೆಯನ್ನು ಕಾಣಬಹುದು. ಇದರ ಜೊತೆಗೆ ನಿಂಬೆಹಣ್ಣನ್ನು ಎಡಗಾಲಿನಲ್ಲಿ ತುಳಿದು ಹೋಗುವುದರಿಂದ ದರಿದ್ರತನ ಕಡಿಮೆಯಾಗುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *