ಕೊಪ್ಪಳದ ಸೋಮೇಶ್ವರ ಕೋಟಿಲಿಂಗೇಶ್ವರದ ಬಗ್ಗೆ ಕಿರು-ಪರಿಚಯ.

Uncategorized

ನಮ್ಮ ರಾಜ್ಯದ ಕೋಲಾರ ಜಿಲ್ಲೆಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯ ಎಲ್ಲರಿಗೂ ತಿಳಿದಿರುತ್ತದೆ, ಆದರೆ ಕೋಟಿಲಿಂಗೇಶ್ವರ ದೇವಸ್ಥಾನಕ್ಕೂ ಪುರಾತನ ಕಾಲದ ಕೋಟಿಲಿಂಗೇಶ್ವರ ದೇವಸ್ಥಾನ ಇದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಇಲ್ಲಿರುವ ಒಂದೊಂದು ಶಿವಲಿಂಗವೂ ತಮ್ಮ ನೆತ್ತಿಯ ಮೇಲೆ ನೂರಾರು ಶಿವಲಿಂಗವನ್ನು ಹೊತ್ತು ನಿಂತಿದೆ.ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಇಲ್ಲಿರುವ ಶಿವಲಿಂಗವನ್ನು ಎನಿಸಲು ಹೊರಟರೆ ಒಂದು ಕೋಟಿಗೂ ಅಧಿಕ ಶಿವಲಿಂಗವು ಕಾಣಲು ಸಿಗುತ್ತದೆ. ಆದ್ದರಿಂದ ಈ ಕ್ಷೇತ್ರವನ್ನು ಕೋಟಿಲಿಂಗ ಕ್ಷೇತ್ರ ಎಂದು ಕೂಡ ಕರೆಯಲಾಗುತ್ತದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ದೇವಾಲಯವು ಕೊಪ್ಪಳದ ಕುಷ್ಟಗಿ ತಾಲೂಕಿನ ಪುರ ಎಂಬ ಗ್ರಾಮದಲ್ಲಿರುವ ಸೋಮೇಶ್ವರ ಅಥವಾ ಸೋಮನಾಥ ದೇವಾಲಯ ಇದಾಗಿದೆ.

ಸೋಮೇಶ್ವರ ದೇವಸ್ಥಾನದಿಂದಾಗಿ ಈ ಪ್ರದೇಶವನ್ನು ಭೂಕೈಲಾಸ ಎಂದು ಕೂಡ ಕರೆಯಲಾಗುತ್ತದೆ. ವಿಶ್ವವಿಖ್ಯಾತ ಹಂಪಿಗೆ ಬರುವ ವೀಕ್ಷಕರು ಭೂಕೈಲಾಸದ ಕೋಟಿಲಿಂಗೇಶ್ವರ ಆಲಯಕ್ಕೆ ಭೇಟಿಯನ್ನು ನೀಡುತ್ತಾರೆ. ಸ್ಥಳ ಪುರಾಣದ ಪ್ರಕಾರ ಮಹಾಭಾರತದ ಕಾಲದಲ್ಲಿ ಪಾಂಡವರ ತಾಯಿ ಕುಂತಿ ಗಜಗೌರಿ ವ್ರತವನ್ನು ಮಾಡುವಾಗ ಭೀಮಸೇನನು ಕೋಟಿ ಲಿಂಗವನ್ನು ಸೃಷ್ಟಿಸಿದನು ಎಂಬ ಪ್ರತೀಕವಿದೆ.

ಈ ದೇವಸ್ಥಾನವನ್ನು ನೆಲಮಾಳಿಗೆಯಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನ ಸುತ್ತಮುತ್ತ ಹಾಗೂ ಹೊರಗೆ ಕೇವಲ ಶಿವಲಿಂಗದಿಂದ ಆವರಿಸಿಕೊಂಡಿದೆ. ಇಲ್ಲಿರುವ ಶಿವಲಿಂಗ ವಿಭಿನ್ನ ರೀತಿಯ ರಚನೆ ಹಾಗೂ ಗಾತ್ರವನ್ನು ಹೊಂದಿದೆ. ಮಂಟಪದ ಒಂದು ಶಿವಲಿಂಗದಲ್ಲಿ ಸಾವಿರ ಲಿಂಗವನ್ನು ಕೊರದಿರುವುದು ವಿಶೇಷದಿಂದ ಕೂಡಿದೆ. ಶಿವಲಿಂಗಕ್ಕೆ ಪೂಜೆಯನ್ನು ಮಾಡಲು ಹಾಗೂ ಅಭಿಷೇಕವನ್ನು ಮಾಡಲು ಅಲ್ಲಿಯೇ 7 ಬಾವಿಗಳಿವೆ.

ಇಲ್ಲಿರುವ ಶಿವಲಿಂಗಕ್ಕೆ ನೈವೇದ್ಯವನ್ನು ಮಾಡಲು ಭಕ್ತರು ಅವರೆಕಾಯಿಯನ್ನು ತೆಗೆದುಕೊಂಡು ಬಂದಿರುತ್ತಾರೆ. ಹೀಗೆ ಅವರೆಕಾಯಿಯನ್ನು ಒಂದೊಂದು ಶಿವಲಿಂಗಕ್ಕೆ ಒಂದೊಂದು ಇಡುತ್ತಿರುತ್ತಾರೆ, ಹೀಗಿರುವಾಗ ಕೊನೆಯ ಶಿವಲಿಂಗಕ್ಕೆ ಅವರ ಬಳಿ ಯಾವುದೇ ಅವರೇಕಾಳು ಉಳಿಯುವುದಿಲ್ಲ. ಕೊನೆಗೆ ಶಿವಲಿಂಗವು ಮುನಿಸಿಕೊಂಡು ದೇವಸ್ಥಾನದಿಂದ ಹೊರಗೆ ಇರುವ ಮರದ ಬಳಿ ಕುಳಿತುಕೊಂಡಿದೆ ಎಂದು ಇಲ್ಲಿರುವ ಗ್ರಾಮಸ್ಥರು ನಂಬಿದ್ದಾರೆ.ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.