ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಆರ್ಥಿಕ ಪರಿಸ್ಥಿತಿ ಕುಂಠಿತವಾಗುವುದು ಜೊತೆಗೆ ಹಣವು ನಶಿಸಿಹೋಗುತ್ತದೆ.

ಜ್ಯೋತಿಷ್ಯ

ನಮ್ಮ ಮನೆಯಲ್ಲಿ ಬರುವ ಬಡತನಕ್ಕೂ, ಕಷ್ಟಗಳಿಗೂ ನಾವು ಮಾಡುವ ತಪ್ಪುಗಳು ಕಾರಣ ಎಂದರೆ ತಪ್ಪಾಗಲಾರದು. ಕೆಲವೊಂದು ಬಾರಿ ತಿಳಿದು ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ ಅದರಿಂದ ವಿನಾಕಾರಣ ಕಷ್ಟಗಳನ್ನು ಅನುಭವಿಸುವಂತಹ ಪರಿಸ್ಥಿತಿಗೆ ಬರುತ್ತೇವೆ. ಹಾಗಾದರೆ ಮನೆಯಲ್ಲಿ ಯಾವ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

ಸ್ನಾನ ಮಾಡುವ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಸ್ನಾನದ ಕೋಣೆಯನ್ನು ಸ್ವಚ್ಛ ಮಾಡಿದರೆ ಉತ್ತಮ. ಒಂದು ವೇಳೆ ಪ್ರತಿನಿತ್ಯ ಸ್ವಚ್ಛ ಮಾಡಲು ಸಾಧ್ಯವಾಗದಿದ್ದರೆ ವಾರಕ್ಕೆ ಒಂದೆರಡು ಬಾರಿ ಸ್ವಚ್ಛವನ್ನು ಮಾಡಲೇಬೇಕು. ಸ್ನಾನದ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಕೋಣೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಇಡುವುದು ಉತ್ತಮವಲ್ಲ. ಒಂದು ವೇಳೆ ಮಾತ್ರೆಯನ್ನು ಅಡುಗೆ ಕೋಣೆಯಲ್ಲಿ ಇಟ್ಟರೆ ಇದರಿಂದ ದರಿದ್ರತನ ಬರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.

ಬಾತ್ರೂಮ್ ಬಾಗಿಲನ್ನು ಉಪಯೋಗಿಸಿದ ಮೇಲೆ ಬಾಗಿಲನ್ನು ಹಚ್ಚದೆ ಬರುವುದರಿಂದ ದರಿದ್ರತನ ಮನೆಗೆ ಬರುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಾಗುತ್ತದೆ ಹಾಗೂ ದಿನಕಳೆದಂತೆ ಮನೆಯಲ್ಲಿ ಕಷ್ಟಗಳು ಹೆಚ್ಚಾಗಲು ಪ್ರಾರಂಭವಾಗುತ್ತದೆ.

ಚಿಕ್ಕಮಕ್ಕಳಿಗೆ ಪೆನ್ಸಿಲ್ ಅಥವಾ ಪೆನ್ ಸಿಕ್ಕರೆ ಗೋಡೆಯ ಮೇಲೆ ಬರೆಯಲು ಹೋಗುತ್ತಾರೆ. ಚಿಕ್ಕ ಮಕ್ಕಳು ಈ ರೀತಿಯಾಗಿ ಗೋಡೆಯ ಮೇಲೆ ಬರೆದರೆ ಲಕ್ಷ್ಮೀದೇವಿಯು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ, ಆದ್ದರಿಂದ ಈ ರೀತಿಯ ಘಟನೆ ಆಗದಂತೆ ನೋಡಿಕೊಳ್ಳುವುದು ಉತ್ತಮ.

ಒಂದು ವೇಳೆ ಮನೆಯಲ್ಲಿ ನೀವು ಮೀನನ್ನು ಸಾಕಿದ್ದರೆ ಆ ಮೀನನ್ನು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಒಂದು ವೇಳೆ ದಕ್ಷಿಣ ದಿಕ್ಕಿನ ಕಡೆ ಇಟ್ಟರೆ ಹಣವು ನಶಿಸಿಹೋಗುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿ ಕುಂಠಿತವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನ ಕಡೆ ಮೀನಿನ ಅಕ್ವೇರಿಯಂ ಇಡಬಾರದು.

ದೇವರ ಕೋಣೆಯಲ್ಲಿ ದೇವರ ಪೂಜೆಯನ್ನು ಮಾಡುವ ಮೊದಲು ದೇವರ ಕೋಣೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಒಂದು ವೇಳೆ ಸ್ವಚ್ಛ ಮಾಡದೆ ಹಾಗೆ ಪೂಜೆ ಮಾಡಿದರೆ ಯಾವುದೇ ಫಲಗಳು ನಿಮಗೆ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಕೋರಿಕೆಗಳು ಈಡೇರಬೇಕು ಎಂದರೆ ದೇವರ ಕೋಣೆಯನ್ನು ಸ್ವಚ್ಛ ಮಾಡಿ ನಂತರ ಪೂಜೆ ಮಾಡುವುದು ಉತ್ತಮ.

ರಾಫವ್ ದೀಕ್ಷಿತ್ 99802 14908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 99802 14908.

Leave a Reply

Your email address will not be published. Required fields are marked *