ಹಣದ ಸಮಸ್ಯೆ, ಸಾಲಬಾಧೆ ಇಂದ ದೂರವಾಗ ಬೇಕೆಂದರೆ ಈ ಗಿಡದ ಬೇರಿನಿಂದ ಸೋಮವಾರ ಶಿವನಿಗೆ ಪೂಜೆ ಮಾಡಿ

ಜ್ಯೋತಿಷ್ಯ

ಯಾವ ವ್ಯಕ್ತಿಗೆ ಮಹಾದೇವನ ಕೃಪೆ ಇರುತ್ತದೆಯೋ ಅವನಿಗೆ ಸಕಲ ದೇವತೆಗಳ ಕೃಪೆಯು ಸಹ ಇರುತ್ತದೆ, ಏಕೆಂದರೆ ದೇವತೆಗಳು ಮಹಾಶಿವನ ಭಿನ್ನ ಭಿನ್ನ ರೂಪಗಳಾಗಿವೆ. ಇದೇ ಕಾರಣಕ್ಕಾಗಿ ಭಗವಂತನಾದ ಶಿವನನ್ನು ಸಂಪೂರ್ಣ ಬ್ರಹ್ಮಾಂಡದ ಗುರು ಎಂದು ಹೇಳಲಾಗುತ್ತದೆ. ಒಂದು ವೇಳೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ, ವ್ಯವಸಾಯದಲ್ಲಿ ತೊಂದರೆಯಾಗುತ್ತಿದ್ದರೆ, ಇದ್ದಕ್ಕಿದ್ದಾಗೆ ನೌಕರಿಯಿಂದ ತೆಗೆದುಹಾಕಿದರೆ ಇದಕ್ಕೆಲ್ಲಾ ಹಲವಾರು ಕಾರಣಗಳಿವೆ, ಅದರಲ್ಲಿ ದೃಷ್ಟಿದೋಷ, ಕೆಟ್ಟದೃಷ್ಟಿ ಈ ರೀತಿಯಾಗಿ ಇರುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಜಾಸ್ತಿ ಇದ್ದು ಸಾಲದಲ್ಲಿ ಸಿಲುಕಿಕೊಂಡಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ದ್ವಾರಕನಾಥ್ ಶಾಸ್ತ್ರೀ 9900202707 ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಮೊದಲಿಗೆ ಯಾವುದಾದರೂ ಒಂದು ಸೋಮವಾರದ ದಿನ ತಟಸಾಲಿ ಹಣ್ಣಿನ ಗಿಡದ ಬೇರನ್ನು ತೆಗೆದುಕೊಳ್ಳಬೇಕು. ಈ ಗಿಡದ ಬೇರನ್ನು ಹಲವಾರು ಸಾಧನೆಗಳಲ್ಲಿ ಬಳಸಲಾಗುತ್ತದೆ. ಅಂದರೆ ಈ ಗಿಡದ ಹೂವಾಗಲಿ,ಹಣ್ಣಾಗಲೀ ಅಥವಾ ಎಲೆ ಆಗಲಿ ಮತ್ತು ಬೇರನ್ನು ಬಳಸಲಾಗುತ್ತದೆ.

ಈ ಬೇರು ಸಿಕ್ಕ ನಂತರ ಇದನ್ನು ತೆಗೆದುಕೊಂಡು ಸೋಮವಾರದ ದಿನ ಶಿವನ ಪಾದದಲ್ಲಿ ಇಡಬೇಕು.ಶಿವನ ಪಾದದಲ್ಲಿ ಇಟ್ಟ ನಂತರ ಅದರ ಮೇಲೆ ಕುಂಕುಮ ಹಾಗೂ ಅಕ್ಕಿಕಾಳನ್ನು ಹಾಕಿ ನಂತರ ದೀಪವನ್ನು ಹಚ್ಚಿ ತದನಂತರ ಧೂಪ ಹಾಗೂ ಮಂಗಳಾರತಿಯನ್ನು ಮಾಡಬೇಕು. ಪೂಜೆಯನ್ನು ಮಾಡಿದ ನಂತರ ಮರು ದಿನ ಹಣ, ಒಡವೆಯನ್ನು ಎಲ್ಲಿ ಇಡುತ್ತಿರೋ ಅಲ್ಲಿ ಕೆಂಪು ಬಟ್ಟೆಯಿಂದ ಸುತ್ತಿ ಇದನ್ನು ಇಡಬೇಕು.

ಒಂದು ವೇಳೆ ಈ ಬೇರನ್ನು ಚಿನ್ನಾಭರಣವನ್ನು ಇಡುವ ಜಾಗದಲ್ಲಿಟ್ಟರೆ ಸುಖ-ಶಾಂತಿ ಮನೆಯಲ್ಲಿ ಸಮೃದ್ಧಿಯಾಗುತ್ತದೆ. ಈ ಗಿಡದ ಬೇರನ್ನು ತೆಗೆದುಕೊಂಡು ಬರುವುದಕ್ಕೂ ಮುಂಚೆ ಅಂದರೆ ಹಿಂದಿನ ದಿನ ಗಿಡದ ಬಳಿ ಹೋಗಿ ನಿಮ್ಮನ್ನು ಸೋಮವಾರದ ದಿನ ತೆಗೆದುಕೊಂಡು ಹೋಗಲು ಬರುತ್ತೇನೆಂದು ಹೇಳಿ ನೀರನ್ನು ಚಿಮುಕಿಸಿ ಬರಬೇಕು. ತದನಂತರ ಸೋಮವಾರ ದಿನ ಹೋಗಿ ಬೇರನ್ನು ತೆಗೆದುಕೊಂಡು ಬರಬೇಕು.

ಒಂದು ವೇಳೆ ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಅಂಗಡಿಯ ಮುಖ್ಯದ್ವಾರದ ಬಾಗಿಲಿನ ಮೇಲೆ ಈ ಬೇರನ್ನು ಕೆಂಪು ಬಟ್ಟೆಯಿಂದ ಸುತ್ತಿ ಹಾಕಬೇಕು. ಇದರಿಂದ ಅಂಗಡಿಗೆ ಹೆಚ್ಚಾಗಿ ಗ್ರಾಹಕರು ಆಕರ್ಷಣೆ ಆಗುತ್ತಾರೆ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯು ಸಹ ಆಗುತ್ತದೆ.ದ್ವಾರಕನಾಥ್ ಶಾಸ್ತ್ರೀ 9900202707 ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

Leave a Reply

Your email address will not be published. Required fields are marked *