ದೀಪಾವಳಿ ಹಬ್ಬದ ದಿನದಂದು ಯಾವ ನಿಯಮಗಳನ್ನು ಪಾಲಿಸಿದರೆ ಯಾವ ಲಾಭ ದೊರೆಯುತ್ತದೆ ಎಂದು ಗೊತ್ತೇ ನಿಮಗೆ

ಜ್ಯೋತಿಷ್ಯ

ದೀಪಾವಳಿಯೆಂದರೆ ದೀಪದ ಹಬ್ಬ ಅದರಲ್ಲೂ ಲಕ್ಷ್ಮೀದೇವಿಯನ್ನು ವಿಶೇಷವಾಗಿ ಪೂಜಿಸುವ ಹಬ್ಬ. ಯಾವ ನಿಯಮವನ್ನು ಈ 5 ರಾಶಿಯವರು ದೀಪಾವಳಿ ಹಬ್ಬದ ದಿನದಂದು ಪಾಲಿಸಿದರೆ ಯಾವ ರೀತಿಯ ಲಾಭವು ದೊರೆಯುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9900202707.

ದೀಪಾವಳಿ ಸಂದರ್ಭದಲ್ಲಿ ದೀಪಗಳನ್ನು ಬೆಳಗಬೇಕು, ಮೂರರಿಂದ ಐದು ದಿನಗಳವರೆಗೆ ತುಳಸಿ ಸಸ್ಯದಿಂದ ಹಿಡಿದು ದೇವರ ಕೋಣೆ ವರೆಗೆ ದೀಪವನ್ನು ಬೆಳಗಿಸಬೇಕು. ಅದೇ ರೀತಿ ದೀಪಾವಳಿ ಹಬ್ಬದ ದಿನದಂದು ಯಾರಾದರೂ ಕಷ್ಟ ಎಂದು ಬಂದರೆ ಅವರಿಗೆ ಸಹಾಯ ಮಾಡಬೇಕೇ ಹೊರತು ಯಾವುದೇ ಕಾರಣಕ್ಕೂ ಬರೀ ಕೈಯಲ್ಲಿ ಕಳುಹಿಸಬಾರದು. ದೀಪಾವಳಿ ಹಬ್ಬದ ಐದು ದಿನದಲ್ಲಿ ಒಂದು ದಿನ ಗೋಮಾತೆಯನ್ನು ಮುಟ್ಟಿ ನಮಸ್ಕಾರ ಮಾಡುವುದು ಒಳ್ಳೆಯದು.

ಹಸುವಿನ ಗಂಜಲದಿಂದ ಮನೆಯನ್ನು ಸ್ವಚ್ಛ ಮಾಡಿದರೆ ತಾಯಿ ಲಕ್ಷ್ಮೀದೇವಿಯ ಆಗಮನ ಆಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮನೆಯಲ್ಲಿ ಅಳಬಾರದು. ಒಂದು ವೇಳೆ ಆಕೆಯ ಕಣ್ಣಿನಿಂದ ಕಣ್ಣೀರು ಬಿದ್ದರೆ ಆ ದಿನ ತಾಯಿ ಲಕ್ಷ್ಮೀದೇವಿಯ ಪ್ರವೇಶವಾಗುವುದಿಲ್ಲ ಹಾಗೂ ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಜಯೋಗ ವಿದ್ದರೂ ಸಹ ದರಿದ್ರತನ ಎಂಬುದು ಆವರಿಸುತ್ತದೆ ಮತ್ತು ಸ್ತ್ರೀ ಶಾಪದ ಕಂಟಕವೂ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಲಕ್ಷ್ಮಿ ದೇವಿಯ ಅನುಗ್ರಹ ಯಾವ ರಾಶಿಯವರಿಗೆ ಸಿಗುತ್ತಿದೆ ಮತ್ತು ಧನಲಾಭವನ್ನೂ ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ವೃಷಭ ರಾಶಿ, ಮಿಥುನ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ ಮತ್ತು ಮಕರ ರಾಶಿ.