ಮನೆಯಲ್ಲಿ ಇರುವೆಗಳು ಇದ್ದರೆ ಏನಾಗುತ್ತೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುವೆ ಎಂಬುದು ಇದ್ದೇ ಇರುತ್ತದೆ. ಆದ್ದರಿಂದ ಮನೆಯಲ್ಲಿ ಯಾವ ರೀತಿ ಇರುವೆ ಇದ್ದರೆ ಒಳ್ಳೆಯದು ಹಾಗೂ ಯಾವ ಇರುವೆಗಳು ಮನೆಯಲ್ಲಿ ಇರಲೇಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಸಾಮಾನ್ಯವಾಗಿ ಇರುವೆಗಳಲ್ಲಿ ಎರಡು ವಿಧಗಳಿವೆ. ಇದರಲ್ಲಿ ಒಂದು ಕಪ್ಪು ಬಣ್ಣದಲ್ಲಿ ಮತ್ತೊಂದು ಕೆಂಪು ಬಣ್ಣದ ಇರುವೆ. ಒಂದು ವೇಳೆ ಮನೆಯಲ್ಲಿ ಕಪ್ಪು ಬಣ್ಣದ ಇರುವೆ ಇದ್ದರೆ ಯಾವುದೇ ರೀತಿಯ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಕಪ್ಪುಬಣ್ಣದ ಇರುವೆಯನ್ನು ಭಗವಂತನಾದ ವಿಷ್ಣುವಿಗೆ ಸಮಾನ ಎಂದು ಹೇಳಲಾಗುತ್ತದೆ. ಆದ್ದರಿಂದ ಭಗವಂತನಾದ ವಿಷ್ಣುವಿನ ಕೃಪೆಯು ನಿಮ್ಮ ಮೇಲೆ ಇರಬೇಕೆಂದರೆ ಸ್ವಲ್ಪ ಸಕ್ಕರೆಯೊಂದಿಗೆ ತುರಿದ ಕಾಯಿಯನ್ನು ಇರುವೆಗೆ ಹಾಕುವುದರಿಂದ ವಿಷ್ಣು ದೇವರ ಕೃಪೆಯು ಸಿಗುತ್ತದೆ.ಇಷ್ಟೇ ಇಲ್ಲದೆ ಮನೆಯಲ್ಲಿ ಯಾರಾದರೂ ಕೆಲಸವನ್ನು ಹುಡುಕುತ್ತಿದ್ದರೆ ಹಾಗೂ ಮಾಡುವ ಕೆಲಸದಲ್ಲಿ ತೃಪ್ತಿ ಇಲ್ಲವೆಂದರೆ ಈ ಉಪಾಯ ಮಾಡುವುದರಿಂದ ಸಾರ್ಥಕತೆ ಹಾಗೂ ಕೆಲಸ ಇಲ್ಲದವರಿಗೆ ಕೆಲಸ ಅತಿಬೇಗ ದೊರೆಯುತ್ತದೆ.

ಒಂದು ವೇಳೆ ಶನಿದೇವರ ಕೆಟ್ಟ ಪ್ರಭಾವ ನಿಮ್ಮ ಮೇಲೆ ಇದ್ದರೆ ಸಕ್ಕರೆಯನ್ನು ಕಪ್ಪು ಬಣ್ಣದ ಇರುವೆ ಹತ್ತಿರ ಹಾಕಿದರೆ ಸಾಕು, ತದನಂತರ ಸಕ್ಕರೆಯನ್ನು ತಿನ್ನುವುದರಿಂದ ಶನಿ ದೇವರ ಪ್ರಭಾವ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಒಂದು ವೇಳೆ ಇರುವೆಯನ್ನು ಕಸಪೂರಕೆಯಿಂದ ಹೊರಗೆ ತಳ್ಳುತ್ತಿದ್ದರು ಪದೇಪದೇ ಮನೆಯ ಒಳಗೆ ಆಗಮಿಸುತ್ತಿದ್ದರೆ ಧನಲಾಭವಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಶುಭಫಲಗಳು ದೊರೆಯುತ್ತದೆ ಎಂಬುದರ ಸೂಚನೆಯನ್ನು ನೀಡುತ್ತದೆ.

ಇನ್ನು ಮನೆಯಲ್ಲಿ ಕೆಂಪುಬಣ್ಣದ ಇರುವೆ ಇದ್ದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ. ಒಂದು ವೇಳೆ ಇದೇ ಕೆಂಪುಬಣ್ಣದ ಇರುವೆ ಬಾಯಿಯಲ್ಲಿ ಮೊಟ್ಟೆಯನ್ನು ಇಟ್ಟುಕೊಂಡಿದ್ದರೆ ಮನೆಯಲ್ಲಿ ಆರೋಗ್ಯದ ಸಮಸ್ಯೆಯೂ ಶುರುವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಕೆಂಪು ಇರುವೆ ಕಂಡರೆ ಅದನ್ನು ಬಹಳ ಬೇಗ ಮನೆಯಿಂದ ಹೊರ ಹಾಕಿದರೆ ಉತ್ತಮ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು,  ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *