ಮುಂಜಾನೆ ಎದ್ದ ತಕ್ಷಣ ಕರ ದರ್ಶನ ಮಾಡುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿದಿದೆಯೇ.

ಜ್ಯೋತಿಷ್ಯ

ಕೆಲವೊಂದು ಸಲ ಜೀವನದಲ್ಲಿ ಬರುವ ಕಷ್ಟಗಳಿಗೆ ನಾವು ತೆಗೆದುಕೊಂಡ ನಿರ್ಧಾರಗಳೆ ಕಾರಣವಾಗಿ ಬಿಡುತ್ತದೆ. ಒಮ್ಮೊಮ್ಮೆ ಅದೃಷ್ಟ ಎಂಬುದು ನಮ್ಮ ಅಂಗೈಯಲ್ಲಿ ಇದ್ದರು ಅದನ್ನು ಗುರುತಿಸಲು ಆಗದೆ ಕಳೆದುಕೊಳ್ಳುತ್ತೇವೆ. ಕೆಲವರಿಗೆ ಮುಂಜಾನೆ ಎದ್ದ ತಕ್ಷಣ ಅಂಗೈಯನ್ನು ನೋಡಿಕೊಳ್ಳುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುತ್ತಾರೆ. ಮುಂಜಾನೆ ಎದ್ದ ತಕ್ಷಣ ಅಂಗೈಯನ್ನು ನೋಡಿಕೊಂಡರೆ ತುಂಬಾ ಒಳ್ಳೆಯದು ಏಕೆಂದರೆ ಅಲ್ಲಿಯೇ ಲಕ್ಷ್ಮೀನಾರಾಯಣ ದೇವರು ನೆಲೆಸಿರುತ್ತಾರೆ. ಆದ್ದರಿಂದ ಅಂಗೈಯನ್ನು ಮುಂಜಾನೆ ಎದ್ದ ತಕ್ಷಣ ನೋಡುವುದರಿಂದ ಆಗುವ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಯಾವಾಗ ನಮ್ಮ ಎರಡು ಕೈಯನ್ನು ಸೇರಿಸಿದಾಗ ಬ್ರಹ್ಮಮುದ್ರೆ ಮೂಡುತ್ತದೆಯೋ ಆಗ ದೇಹದಲ್ಲಿರುವ ಶಿಶು ನಾಡಿಯು ಕಾರ್ಯಗತವಾಗುತ್ತದೆ. ಆದ್ದರಿಂದ ಮುಂಜಾನೆ ಎದ್ದ ತಕ್ಷಣ ಎರಡು ಅಂಗೈಯನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮಿ ಎನ್ನುವ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿರುವ ದೇವಾನುದೇವತೆಗಳ ಸಕಾರಾತ್ಮಕ ಶಕ್ತಿಯು ಕೈಯಿಯ ಬೊಗಸೆ ಹತ್ತಿರ ಆಕರ್ಷಿತವಾಗುತ್ತದೆ. ಯಾರು ಪ್ರಾತಃಕಾಲದಲ್ಲಿ ಎದ್ದು ಕರ ದರ್ಶನವನ್ನು ಪಡೆಯುತ್ತಾ ಕರಾಗ್ರೇ ವಸತೇ ಲಕ್ಷ್ಮಿ ಎನ್ನುವ ಶ್ಲೋಕವನ್ನು ಹೇಳುತ್ತಾರೆ ಅಂತವರ ಮೇಲೆ ಯಾವಾಗಲೂ ಲಕ್ಷ್ಮಿ ಕೃಪೆ ಇರುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707. ಯಾರು ಪ್ರಾತಃಕಾಲದಲ್ಲಿ ಎದ್ದು ಅಂಗೈಯನ್ನು ನೋಡುತ್ತಾರೋ ಅವರಿಗೆ ಶಿವನನ್ನು ನೋಡಿದಷ್ಟೇ ಸಂತೋಷವಾಗುತ್ತದೆ ಹಾಗೂ ಅವರ ಬಾಳಲ್ಲಿ ಗಟಿಸುವಂತಹ ಅಯೋಗ್ಯ ಕರ್ಮಗಳು ಬದಲಾಗುತ್ತದೆ. ಇದರ ಅರ್ಥ ಪ್ರತಿನಿತ್ಯ ಮಾಡುವ ಕೆಟ್ಟ ಕೆಲಸಗಳನ್ನು ಕರ ದರ್ಶನದಿಂದ ಮುಕ್ತಗೊಳಿಸಿಕೊಳ್ಳಬಹುದು. ಎರಡು ಅಂಗೈಯನ್ನು ಜೋಡಿಸಿದಾಗ ಬ್ರಹ್ಮಮುದ್ರೆ ಮೂಡುತ್ತದೆ ಅದರಲ್ಲಿ ಲಕ್ಷ್ಮೀದೇವಿ, ಸರಸ್ವತಿದೇವಿ ಹಾಗೂ ಶ್ರೀಕೃಷ್ಣ ತತ್ವ ಮೂಡುತ್ತದೆ. ಹಾಗಾಗಿ ಮುಂಜಾನೆ ಎದ್ದು ಅಂಗೈಯನ್ನು ನೋಡುತ್ತಾ ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರ ದರ್ಶನಂ ಎಂಬ ಶ್ಲೋಕವನ್ನು ತಪ್ಪಿಸದೆ ಪ್ರತಿನಿತ್ಯ ಹೇಳಬೇಕು. ಧನಲಕ್ಷ್ಮಿ ಯನ್ನು ಒಲಿಸಿಕೊಳ್ಳುವಾಗ ಜ್ಞಾನ ಹಾಗೂ ವಿವೇಕವಿಲ್ಲದಿದ್ದರೆ ಲಕ್ಷ್ಮಿಯು ಸಹ ಅವ ಲಕ್ಷ್ಮಿಯಾಗುವಳು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.