ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿದ್ದರೆ ಶುಭ ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ
  1. ತುಳಸಿ ಗಿಡವು ಯಾರ ಮನೆಯಲ್ಲಿ ಜಾಸ್ತಿ ಇರುತ್ತದೆಯೋ ಅಲ್ಲಿ ಯಾವ ಕೆಟ್ಟ ಪರಿಣಾಮಗಳು ಅಥವಾ ದುಷ್ಟಶಕ್ತಿಗಳು ಹತ್ತಿರ ಸುಳಿಯುವುದಿಲ್ಲ. ಚಿಕ್ಕ ಮಕ್ಕಳು ಆಗಲಿ ಅಥವಾ ದೊಡ್ಡವರಾಗಲಿ ಎಂಜಲಿನ ಕೈಯಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಮತ್ತು ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ತುಳಸಿ ಗಿಡದ ಹತ್ತಿರ ಹೋಗಬಾರದು. ಒಂದು ವೇಳೆ ಎಂಜಲಿನ ಕೈಯಲ್ಲಿ ಮುಟ್ಟಿದರೆ ಅಥವಾ ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಪರ್ಶಿಸಿದರೆ ತುಳಸಿ ಗಿಡ ಒಣಗಿ ಹೋಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಒಂದು ವೇಳೆ ಮನೆಯಲ್ಲಿ ಕೆಟ್ಟದೃಷ್ಟಿಗಳು ಹೆಚ್ಚಾಗಿದ್ದರೆ ತುಳಸಿ ಗಿಡವು ಬಹಳ ಬೇಗ ಒಣಗಿ ಹೋಗುತ್ತದೆ. ಒಣಗಿ ಹೋಯಿತಲ್ಲಾ ಎಂದು ಸುಮ್ಮನೆ ಕೂರಬಾರದು ಮತ್ತೊಮ್ಮೆ ತುಳಸಿ ಗಿಡವನ್ನು ನೆಡಬೇಕು. ಈ ರೀತಿ ಮಾಡುವುದರಿಂದ ದುಷ್ಟಶಕ್ತಿಯ ಪರಿಣಾಮ ಕಡಿಮೆಯಾಗುತ್ತದೆ. ತುಳಸಿ ಗಿಡ ಮನೆಯಲ್ಲಿದ್ದರೆ ಯಾವ ದುಷ್ಟಶಕ್ತಿಗಳು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ. ತುಳಸಿ ಗಿಡವನ್ನು ಮುಖ್ಯದ್ವಾರದ ಎದುರು ಕಣ್ಣಿಗೆ ಕಾಣುವಂತೆ ಇಡಬೇಕು. ಅದರಲ್ಲೂ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ಇಟ್ಟರೆ ತುಂಬಾ ಒಳ್ಳೆಯದಾಗುತ್ತದೆ.

ತುಳಸಿ ಗಿಡಕ್ಕೆ ಸಾಯಂಕಾಲದ ಸಮಯದಲ್ಲಿ ಮಣ್ಣಿನ ದೀಪವನ್ನು ಹಚ್ಚುವುದರಿಂದ ತುಂಬಾ ಶ್ರೇಯಸ್ಸು ಲಭಿಸುತ್ತದೆ. ಪ್ರತಿನಿತ್ಯ ತುಳಸಿ ಗಿಡದ ಮುಂದೆ ಮಣ್ಣಿನ ದೀಪವನ್ನು ಹಚ್ಚುವುದು ತುಂಬಾ ಒಳ್ಳೆಯದು.ಒಂದು ವೇಳೆ ಪ್ರತಿದಿನ ಸಾಧ್ಯವಾಗಿಲ್ಲವೆಂದರೆ ಶುಕ್ರವಾರದ ದಿನ ಮಣ್ಣಿನ ದೀಪವನ್ನು ಹಚ್ಚುವುದರಿಂದ ಮನೆಗೆ ಒಳ್ಳೆಯದಾಗುತ್ತದೆ. ಎರಡು ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಒಂದು ತುಳಸಿ ಗಿಡವನ್ನು ಮುಖ್ಯದ್ವಾರದ ಎದುರು ಹಾಗೂ ಮತ್ತೊಂದನ್ನು ಈಶಾನ್ಯ ದಿಕ್ಕಿನ ಕಡೆಗೆ ಇಡಬಹುದು.

ಪೂಜೆ ಮಾಡಲು ಇಟ್ಟುಕೊಂಡಿರುವ ತುಳಸಿ ಗಿಡದ ಎಲೆಯನ್ನು ಯಾವುದೇ ಕಾರಣಕ್ಕೂ ಕಿತ್ತಿ ಹಾಕಬಾರದು. ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ತುಳಸಿ ಗಿಡವನ್ನು ಒಂದು ಮಣೆ ಮೇಲೆ ಅಥವಾ ತುಳಸಿಕಟ್ಟೆಯಲ್ಲಿ ಬೆಳೆಸಿದರೆ ಉತ್ತಮವಾದದ್ದು. ಸಾಮಾನ್ಯವಾಗಿ ನಾವು ಓಡಾಡುವಾಗ ಕಾಲಿನ ಧೂಳು ತುಳಸಿ ಗಿಡಕ್ಕೆ ತಾಗಬಾರದು ಎಂಬ ಕಾರಣದಿಂದ ತುಳಸಿ ಗಿಡವನ್ನು ತುಳಸಿಕಟ್ಟೆಯಲ್ಲಿ ಅಥವಾ ಮಣೆ ಮೇಲೆ ಇಟ್ಟು ಬೆಳಸಬೇಕು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *