ಈ ಚಿಕ್ಕಕೆಲಸವನ್ನು ಮಾಡಿದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ.

ಜ್ಯೋತಿಷ್ಯ

ಈ ಚಿಕ್ಕ ಕೆಲಸವನ್ನು ಮಾಡಿದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಕಟ್ಟಬೇಕೆಂಬ ಆಸೆ ಇದ್ದೇ ಇರುತ್ತದೆ. ಸ್ವಂತ ಮನೆ, ಸ್ವಂತ ಜಾಗ ಖರೀದಿಸುವ ಅಥವಾ ಅಪಾರ್ಟ್ಮೆಂಟ್ ಅಲ್ಲಿ ಒಂದು ಮನೆ ಖರೀದಿಸಬೇಕೆಂಬ ಕನಸು ಇದ್ದೇ ಇರುತ್ತದೆ. ಈ ಕನಸನ್ನು ನನಸು ಮಾಡಲು ಕೆಲವೊಂದು ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವ ಕೆಲವು ವಸ್ತುಗಳು ಸಹಕಾರಿಯಾಗುತ್ತದೆ. ಹಾಗಾದರೆ ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವ ವಸ್ತು ಯಾವುದು ಹಾಗೂ ಅದರಿಂದ ಹೇಗೆ ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನುತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

ಪಂಚಲೋಹದ ಅಥವಾ ಬೆಳ್ಳಿಯ ಸಣ್ಣದಾದ ಇಟ್ಟಿಗೆಯನ್ನು ಮಾಡಿಸಿಕೊಂಡು ಮನೆಗೆ ತಂದು ಇಟ್ಟಿಗೆಯನ್ನು ದೇವರಕೋಣೆಯಲ್ಲಿ ಲಕ್ಷ್ಮೀದೇವಿ ಹಾಗೂ ಆಂಜನೇಯಸ್ವಾಮಿಯ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ನಂತರ ಲಕ್ಷ್ಮಿ ಸ್ತೋತ್ರ ಹಾಗೂ ಆಂಜನೇಯ ಸ್ತೋತ್ರ ಹೇಳಿ ಸ್ವಂತ ಮನೆಯನ್ನು ಕಟ್ಟುವ ಸಂಕಲ್ಪವನ್ನು ಮಾಡಿಕೊಂಡು ಪೂಜೆ ಮಾಡಬೇಕು. ಈ ರೀತಿ ಪೂಜೆ ಮಾಡಿದ ಇಟ್ಟಿಗೆಯನ್ನು ನಿಮ್ಮ ಬಳಿ ಅಥವಾ ನಿಮ್ಮ ಬೀರುವಿನಲ್ಲಿ ಇಟ್ಟುಕೊಳ್ಳುವುದರಿಂದ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳುಬಹುದು.

ಈ ರೀತಿ ಪೂಜೆಯನ್ನು ಮಾಡಿದ ಮೇಲೆ ಕೇವಲ ಮೂರೇ ತಿಂಗಳಲ್ಲಿ ಜಾಗವನ್ನು ಖರೀದಿಸಬಹುದು ಹಾಗೂ ಆರು ತಿಂಗಳಲ್ಲಿ ಮನೆಯನ್ನೂ ಸಹ ಕಟ್ಟಬಹುದು. ಒಂದು ವೇಳೆ ನಿಮ್ಮ ಕೈಯಲ್ಲಿ ಪಂಚಲೋಹದ ಅಥವಾ ಬೆಳ್ಳಿಯ ಇಟ್ಟಿಗೆಯನ್ನು ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದರೆ ಹಳ್ಳಿಯ ಕಡೆ ಹಕ್ಕಿಗಳು ಗೂಡನ್ನು ಕಟ್ಟಿ ಮರಿಗಳು ದೊಡ್ಡದಾದ ಮೇಲೆ ಗೂಡನ್ನು ಬಿಟ್ಟು ಹೋಗುತ್ತವೆ. ಆ ಹಕ್ಕಿ ಗೂಡನ್ನು ಮಂಗಳವಾರ ದಿನ ತೆಗೆದುಕೊಂಡು ಮನೆಗೆ ತರಬೇಕು. ಮನೆಗೆ ತಂದ ಮೇಲೆ ಆ ಗೂಡಿಗೆ ಅರಿಶಿನದ ನೀರನ್ನು ಚುಂಬಿಸಿ ನಂತರ ಅರಿಶಿನ,ಕುಂಕುಮವನ್ನು ಹಚ್ಚಿ ಧೂಪದಿಂದ ಲಕ್ಷ್ಮೀದೇವಿಯ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ನಂತರ ಆ ಗೂಡನ್ನು ನೀವು ವಾಸವಾಗಿರುವ ಮನೆಯ ಮುಖ್ಯ ದ್ವಾರದ ಮುಂದೆ ನೇತು ಹಾಕಬೇಕು. ಇದರಿಂದ ಸ್ವಂತ ಮನೆಯನ್ನು ಕಟ್ಟುವ ಯೋಗ ಫಲವು ಸಿಗುತ್ತದೆ. ಈ ರೀತಿಯಾಗಿ ಪಂಚಲೋಹದ ಇಟ್ಟಿಗೆ ಅಥವಾ ಬೆಳ್ಳಿಯ ಇಟ್ಟಿಗೆಯಿಂದ ಹಾಗೂ ಹಕ್ಕಿಯ ಗೂಡಿನಿಂದ ಸ್ವಂತ ಮನೆಯನ್ನು ಕಟ್ಟುವ ಕನಸನ್ನು ನನಸು ಮಾಡಿಕೊಳ್ಳಬಹುದು.