ಕುದುರೆ ಲಾಳವನ್ನು ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ?

ಜ್ಯೋತಿಷ್ಯ

ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಏಕೆಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಲು ಹಾಗೂ ನಕಾರಾತ್ಮಕ ಶಕ್ತಿಯು ಕುಂದಲು ಕುದುರೆ ಲಾಳವನ್ನು ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ. ಈ ಕುದುರೆ ಲಾಳವನ್ನು ಮುಖ್ಯದ್ವಾರದ ಮೇಲ್ಭಾಗದ ಕೆಳಗಡೆ ಕಟ್ಟಬೇಕು. ಕುದುರೆ ಲಾಳವನ್ನು ಕಬ್ಬಿಣದಿಂದ ಮಾಡಿರುತ್ತಾರೆ, ಅದರಿಂದ ಇದು ತುಂಬಾ ಪವಿತ್ರವಾಗಿರುತ್ತದೆ. ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ. ಕುದುರೆ ಲಾಳವನ್ನು ಹಣ ಕೊಟ್ಟು ಖರೀದಿ ಮಾಡುವುದಕ್ಕಿಂತ ನಾವು ದಾರಿಯಲ್ಲಿ ಓಡಾಡುವಾಗ ಸಿಕ್ಕರೆ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ಈ ತರ ಮನೆಗೆ ತಂದ ಕುದುರೆ ಲಾಳವನ್ನು ಮೊದಲಿಗೆ ಗೋಮೂತ್ರದಿಂದ ಅಥವಾ ಗಂಗಾಜಲದಿಂದ ಸ್ವಚ್ಛತೆಯನ್ನು ಮಾಡಬೇಕು. ಕುದುರೆ ಲಾಳವನ್ನು ಶುಕ್ರವಾರದ ದಿನ ಲಕ್ಷ್ಮಿ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ಮುಖ್ಯದ್ವಾರಕ್ಕೆ ಕಟ್ಟುವುದು ಉತ್ತಮ. ಕೆಲವರ ಮನೆಯ ಮುಖ್ಯದ್ವಾರದಲ್ಲಿ ಎರಡೆರಡು ಕುದುರೆ ಲಾಳವನ್ನು ಕಟ್ಟಿರುತ್ತಾರೆ ಏಕೆಂದರೆ ಮನೆಯಲ್ಲಿ ಸಮೃದ್ಧಿಯು ದುಪ್ಪಟ್ಟು ಆಗಲಿ ಎಂದು ಕಟ್ಟಿರುತ್ತಾರೆ.

ಕುದುರೆ ಲಾಳವನ್ನು ಯೂ ಶೇಪ್ ಬರುವ ಆಕಾರದಲ್ಲಿ ಮುಖ್ಯದ್ವಾರಕ್ಕೆ ಒಂದು ಮೊಳೆಯನ್ನು ಹೊಡೆದು ಗಟ್ಟಿಯಾದ ದಾರದಿಂದ ಕಟ್ಟಬೇಕಾಗುತ್ತದೆ. ಕುದುರೆ ಲಾಳವನ್ನು ಯಾವುದೇ ದಿಕ್ಕಿನಲ್ಲಿ ಹಾಕಿದರು ಸಮಸ್ಯೆ ಇಲ್ಲ. ಪೂರ್ವದಿಕ್ಕಿನಲ್ಲಿ ಕುದುರೆ ಲಾಳವನ್ನು ಹಾಕದಿದ್ದರೂ ಸಮಸ್ಯೆ ಇಲ್ಲ ಏಕೆಂದರೆ ಕೆಲವು ನೇರವಾಗಿ ಮುಖ್ಯದ್ವಾರಕ್ಕೆ ಬಿಡುವುದರಿಂದ ಯಾವುದೇ ಶಕ್ತಿಯು ಯಾವ ನಕಾರಾತ್ಮಕ ಶಕ್ತಿ ಮನೆಯೊಳಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕುದುರೆ ಲಾಳವನ್ನು ಪೂರ್ವ ದಿಕ್ಕನ್ನು ಬಿಟ್ಟು ಬೇರೆ ಕಡೆ ಕಟ್ಟಬಹುದು. ಕುದುರೆ ಲಾಳವನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಶನಿದೇವನು ಶಾಂತನಾಗುತ್ತಾನೆ. ವ್ಯಾಪಾರ ಮಾಡುವ ಸ್ಥಳದಲ್ಲಿ ಕುದುರೆ ಲಾಳವನ್ನು ಕಟ್ಟುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಈ ರೀತಿ ಕುದುರೆ ಲಾಳವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಯಾವಾಗಲೂ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತಿರುತ್ತದೆ.

<span;>ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ 9900202707.

Leave a Reply

Your email address will not be published. Required fields are marked *