ಮನೆಯಲ್ಲಿ ಬೀರುವನ್ನು ಯಾವದಿಕ್ಕಿಗೆ ಇಟ್ಟರೆ ಅದೃಷ್ಟ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಹಣವು ಮನುಷ್ಯನ ಅಗತ್ಯತೆಯನ್ನು ಪೂರೈಸುವ ವಸ್ತುವಾಗಿದೆ. ಈಗಿನ ಕಾಲದಲ್ಲಿ ಹಣವಿಲ್ಲವೆಂದರೆ ಜೀವನವನ್ನು ನೆಮ್ಮದಿಯಾಗಿ ನಡೆಸಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಹಣದ ಸ್ವರೂಪವಾಗಿರುವ ಲಕ್ಷ್ಮೀದೇವಿ ಪೆಟ್ಟಿಗೆಯನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಕಷ್ಟಗಳು ಬರುವುದು ಖಚಿತವಾಗುತ್ತದೆ. ಕೆಲವರು ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಹಣವನ್ನು ಹಾಗೂ ಮನೆಯ ಬೀಗದ ಕೀಯನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಇದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ. ಇದರಿಂದ ನಮ್ಮ ಜೀವನದಲ್ಲಿ ಹಣದ ಸಮಸ್ಯೆ ಎದುರಾಗಳು ಶುರುವಾಗುತ್ತದೆ. ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ಹಾಗೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಸ್ತ್ರೀಯರು ಋತುಚಕ್ರದಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಹಣದ ಪೆಟ್ಟಿಗೆಯನ್ನು ಮುಟ್ಟಬಾರದು. ಕೆಲವರ ಮನೆಯಲ್ಲಿ ಪ್ರತಿ ರಾತ್ರಿಯೂ ಎಲ್ಲಾ ದೀಪವನ್ನು ಆರಿಸಿ ಮಲಗುವ ಪದ್ದತಿ ಇದೆ, ಆದರೆ ಯಾವುದೇ ಕಾರಣಕ್ಕೂ ಮನೆಯನ್ನು ಕತ್ತಲೆ ಮಾಡಿ ಮಲಗಬಾರದು. ಕನಿಷ್ಠ ಪಕ್ಷ ಒಂದು ಬೆಡ್ ಲ್ಯಾಂಪ್ ಅಥವಾ ಸಣ್ಣ ದೀಪವನ್ನು ಉರಿಸಬೇಕು.

ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆ ಸೊಸೆಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯಮುಖಾಂತರ ಪರಿಹಾರ ತಿಳಿಯಿರಿ ಹಾಗೂ..ನಿಮ್ಮ ಎಲ್ಲಾ ಸಮಸ್ಯೆ ಗಳು ಸಹಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತುದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತುಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

ಬೀರುವನ್ನು ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಇಡಬೇಕು. ಬೀರುವಿನ ಬಾಗಿಲು ಉತ್ತರ ಮುಖವಾಗಿ ತೆರೆಯುವಂತೆ ಇರಬೇಕು. ಈ ರೀತಿ ಇಡುವುದರಿಂದ ಮನೆಯಲ್ಲಿ ಅದೃಷ್ಟವು ಹೆಚ್ಚಾಗುತ್ತ ಹೋಗುತ್ತದೆ ಹಾಗೂ ಮನೆಯಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತದೆ. ಸಾಧ್ಯವಾದಷ್ಟು ದಕ್ಷಿಣ ದಿಕ್ಕಿಗೆ ಬೀರುವನ್ನು ಇಡಲು ಪ್ರಯತ್ನಪಡಿ, ಒಂದು ವೇಳೆ ದಕ್ಷಿಣದ ದಿಕ್ಕಿನಲ್ಲಿ ಇಡಲು ಸಾಧ್ಯವಾಗದಿದ್ದರೆ ಪೂರ್ವದಿಕ್ಕಿನಲ್ಲಿ ಬೀರುವನ್ನು ಇಟ್ಟುಕೊಳ್ಳಿ. ಬೀರುವಿನಲ್ಲಿ ಬಂಗಾರ ಹಾಗೂ ಹಣವನ್ನು ಇಡುವಾಗ ಕೆಂಪು ಬಟ್ಟೆಯನ್ನು ಇಟ್ಟು ಅದರ ಮೇಲೆ ಇಡುವುದು ತುಂಬಾ ಉತ್ತಮವಾದ ಕೆಲಸ. ಬೀರುವಿನಲ್ಲಿ ಒಂದು ಪುಟ್ಟದಾದ ಲಕ್ಷ್ಮಿ ವಿಗ್ರಹ ಅದರ ಜೊತೆಗೆ ಎರಡು ಪುಟ್ಟ ಆನೆಗಳನ್ನು ಇಡಿ.
ಈ ರೀತಿಯ ಸಣ್ಣ ಪುಟ್ಟ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದರಿಂದ ಮನೆಯಲ್ಲಿ ಆಗಿರಬಹುದು ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಆಗಿರಬಹುದು ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣಬಹುದು. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *