ಬಂಗಾರವನ್ನು ಕೊಂಡುಕೊಳ್ಳುವಂತೆ ಶಕ್ತಿ ಸಾಮರ್ಥ್ಯ ಬೇಕೆಂದರೆ ಏನು ಮಾಡಬೇಕು ತಿಳಿದಿದೆಯೇ.

ಜ್ಯೋತಿಷ್ಯ

ಬಂಗಾರವನ್ನು ಕೊಂಡುಕೊಳ್ಳುವಂತೆ ಶಕ್ತಿ ಸಾಮರ್ಥ್ಯ ಬೇಕೆಂದರೆ ಏನು ಮಾಡಬೇಕು ತಿಳಿದಿದೆಯೇ ಪ್ರತಿಯೊಬ್ಬರಿಗೂ ಚಿನ್ನದ ಆಭರಣವನ್ನು ಹಾಕಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಈಗಿನ ಸಂದರ್ಭದಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವ ಕಾರಣದಿಂದಾಗಿ ಸಾಮಾನ್ಯ ಜನರಿಗೆ ಕೈಗೆಟಕದಂತಾಗಿದೆ. ಹಾಗಾದರೆ ಬಂಗಾರವನ್ನು ಕೊಂಡುಕೊಳ್ಳುವುದಕ್ಕೆ ಶಕ್ತಿ-ಸಾಮರ್ಥ್ಯ ಬೇಕೆಂದರೆ ಅಮ್ಮನವರ ಅನುಗ್ರಹವಿರಬೇಕು. ಬಂಗಾರವನ್ನು ಕೊಂಡುಕೊಂಡ ನಂತರ ಈ ನಿಯಮವನ್ನು ಪಾಲಿಸಿದರೆ ಕಲಿಯ ದೋಷ ನಿವಾರಣೆಯಾಗಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಬಹುದು. ಹಾಗಾದರೆ ಆ ನಿಯಮ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ಒಂದು ವೇಳೆ ಹೊಸ ಆಭರಣಗಳನ್ನು ಕೊಂಡುಕೊಂಡಿದ್ದರೆ ಮೊದಲಿಗೆ ಅದನ್ನು ಲಕ್ಷ್ಮೀದೇವಿಗೆ ಧರಿಸಿ, ಪೂಜೆ ಮಾಡಿದ ನಂತರ ಲಕ್ಷ್ಮೀದೇವಿಯಿಂದ ಸಿಕ್ಕ ಪ್ರಸಾದದ ರೀತಿಯಲ್ಲಿ ಅದನ್ನು ನೀವು ಧರಿಸಿಕೊಳ್ಳಬಹುದು. ಲಕ್ಷ್ಮಿ ದೇವಿಯ ಅನುಗ್ರಹದಿಂದ ಧರಿಸುವುದರಿಂದ ಯಾವುದೇ ರೀತಿಯ ಕಲಿಯ ಪ್ರಭಾವ ಇರುವುದಿಲ್ಲ. ಒಂದು ವೇಳೆ ಚಿನ್ನವನ್ನು ತೆಗೆದುಕೊಳ್ಳುವುದಕ್ಕೆ ಶಕ್ತಿ-ಸಾಮರ್ಥ್ಯ ಸಾಕಾಗುತ್ತಿಲ್ಲ ಎಂದಾದರೆ ಅಮ್ಮನವರಿಗೆ ಅಂದರೆ ಲಕ್ಷ್ಮೀದೇವಿಗೆ 90 ದಿನಗಳ ಕಾಲ ವಿಶೇಷವಾದ ಹೂವಿನ ಅಲಂಕಾರವನ್ನು ಮಾಡಬೇಕು ಮತ್ತು ಹೂವಿನಿಂದ ಅರ್ಚನೆಯನ್ನು ಕೂಡ ಮಾಡಬೇಕು. ಪ್ರತಿನಿತ್ಯ ಒಂದೊಂದು ಬಗೆಯ ಹೂಗಳನ್ನು ತಂದು ಲಕ್ಷ್ಮೀದೇವಿಗೆ ಅಲಂಕಾರವನ್ನು ಮಾಡಬೇಕು. ಒಂದು ವೇಳೆ ಹೂವನ್ನು ಹೊರಗಡೆಯಿಂದ ತರಲು ಸಾಧ್ಯವಾಗಲಿಲ್ಲ ಎಂದರೆ ಮನೆಯಲ್ಲಿ ಬೆಳೆದಿರುವ ದಾಸವಾಳ, ಮಲ್ಲಿಗೆ,ನಿತ್ಯ ಮಲ್ಲಿಗೆ ಹೂವು ಅಥವಾ ನಿಮಗೆ ಅನುಕೂಲವಾಗುವಂತಹ ಯಾವುದೇ ಹೂವಿನಿಂದ ಲಕ್ಷ್ಮೀದೇವಿಗೆ 90 ದಿನಗಳ ಕಾಲ ಭಕ್ತಿಯಿಂದ ಅಲಂಕಾರವನ್ನು ಮಾಡಬೇಕು.

ಪ್ರತಿನಿತ್ಯ ವಿವಿಧ ಬಗೆಯ ಹೂಗಳಿಂದ ಅಲಂಕಾರವನ್ನು ಮಾಡಿದ ನಂತರ ಲಕ್ಷ್ಮೀದೇವಿ ಅಷ್ಟೋತ್ತರ ಹೇಳುತ್ತಾ ಅಮ್ಮನವರಿಗೆ ಒಂದೊಂದೇ ಹೂವನ್ನು ಸಮರ್ಪಣೆ ಮಾಡಬೇಕು. ಈ ರೀತಿಯಾಗಿ ಅಲಂಕಾರ ಮಾಡಿದ ನಂತರ ಧೂಪವನ್ನು ಹಚ್ಚಬೇಕು ಮತ್ತು ನೈವೇದ್ಯವನ್ನು ಇಡಬೇಕು. ಪೂಜೆಯನ್ನು ಮಾಡಿದ ನಂತರ ಲಕ್ಷ್ಮಿ ದೇವಿಗೆ ಪ್ರಿಯವಾದ ಮರುಗ ಹಾಗೂ ದವನ ಪತ್ರೆಯನ್ನು ಲಕ್ಷ್ಮೀದೇವಿಗೆ ಸಮರ್ಪಣೆ ಮಾಡಬೇಕು. ಹೀಗೆ ಪ್ರತಿನಿತ್ಯ 90 ದಿನಗಳ ಕಾಲ ಲಕ್ಷ್ಮೀದೇವಿಗೆ ಸಮರ್ಪಣೆ ಮಾಡುವುದರಿಂದ ಬಂಗಾರವನ್ನು ಕೊಂಡುಕೊಳ್ಳುವಂತ ಸ್ಥಿತಿಗೆ ಬರುವಂತಾಗುತ್ತದೆ. ಇದರಿಂದ ಲಕ್ಷ್ಮಿ ತತ್ವ ಎಂಬುದು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತದೆ. ವಿವಿಧ ಬಗೆಯ ಹೂಗಳಿಂದ ಪ್ರತಿನಿತ್ಯ ಅಲಂಕಾರ ಮಾಡುವುದರಿಂದ ಲಕ್ಷ್ಮೀದೇವಿ ಸಂತೃಪ್ತಿಗೊಂಡು ವಿಶೇಷವಾದ ಯೋಗ ಫಲಗಳನ್ನು ನೀಡುತ್ತಾರೆ.