ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಆಗಮಿಸುತ್ತಾಳೆ.

ರಾಶಿ ಭವಿಷ್ಯ

ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಗೆ ಆಗಮಿಸುತ್ತಾಳೆ ಮನೆಯ ಗೃಹಿಣಿ ಪ್ರತಿ ಶುಕ್ರವಾರ ಮನೆಯ ಹೊಸ್ತಿಲಿನ ಮುಂದೆ ಈ ಮಂತ್ರವನ್ನು 21 ಬಾರಿ ಪಠಿಸಿದರೆ ಸಾಕು ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾರೆ. ಹಣಕಾಸಿನ ಸಮಸ್ಯೆ, ಜೀವನದಲ್ಲಿ ಏಳಿಗೆ ಆಗುತ್ತಿಲ್ಲವೆಂದರೆ, ಲಕ್ಷ್ಮೀ ದೇವಿಯನ್ನು ಒಲಿಸಿಕೊಂಡು ಧನ ಸಂಪತ್ತು ವೃದ್ಧಿ ಮಾಡಿಕೊಳ್ಳ ಬೇಕೆಂದರೆ ಈ ಮಂತ್ರವನ್ನು ಪಠಿಸಬೇಕು. ಹಾಗಾದರೆ ಈ ಮಂತ್ರ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮ ಜಾತಕ, ಹಸ್ತ ರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವುಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

ಮನೆಯಲ್ಲಿ ಯಾವಾಗಲೂ ಕಲಹಗಳು ಜಾಸ್ತಿಯಾಗಿದ್ದರೆ, ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತಿದ್ದರೆ, ಸಾಲಬಾಧೆ ಜಾಸ್ತಿಯಾಗಿದ್ದರೆ, ಅನಾರೋಗ್ಯದ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ, ನಕರಾತ್ಮಕ ಶಕ್ತಿಯು ಮನೆಯಲ್ಲಿ ತಾಂಡವವಾಡುತ್ತಿದೆ ಎಂದರೆ ಆ ಮನೆಯವರು ಪ್ರತಿ ಶುಕ್ರವಾರ ತಮ್ಮ ಮನೆಯ ಹೊಸ್ತಿಲಿಗೆ ಈ ಚಿಕ್ಕ ಕೆಲಸವನ್ನು ಮಾಡಬೇಕು. ಪ್ರತಿ ಶುಕ್ರವಾರ ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಎದ್ದು ಮನೆಯ ಅಂಗಳವನ್ನು ಸ್ವಚ್ಛ ಮಾಡಿಕೊಳ್ಳಬೇಕು. ನಂತರ ರಂಗೋಲಿಯನ್ನು ಬಿಡಿಸಿ ಲಕ್ಷ್ಮಿಯನ್ನು ಸ್ವಾಗತ ಮಾಡಿಕೊಳ್ಳಬೇಕು. ಮನೆಯ ಹೊಸ್ತಿಲನ್ನು ಶುಚಿಯಾದ ನೀರಿನಿಂದ ತೊಳೆದು ಅರಿಶಿನ ಕುಂಕುಮದ ಬೊಟ್ಟುನ್ನು ಇಟ್ಟು ಹೊಸ್ತಿಲಿನ ಮೇಲೆ ರಂಗೋಲಿಯನ್ನು ಹಾಕಬೇಕಾಗುತ್ತದೆ. ಕಮಲದ ಚಿತ್ರ ಅಥವಾ ಲಕ್ಷ್ಮಿ ದೇವಿಯ ಪಾದದ ಚಿತ್ರದ ರಂಗೋಲಿಯನ್ನು ಬಿಡಿಸಿ ಫಲಪುಷ್ಪದಿಂದ ಹೊಸ್ತಿಲನ್ನು ಸಿಂಗರಿಸಬೇಕು. ನಂತರ ಹೊಸ್ತಿಲಿನ ಮೇಲೆ ಎರಡರಿಂದ ಮೂರು ಹನಿಯಷ್ಟು ಹಾಲನ್ನು ಹಾಕಬೇಕಾಗುತ್ತದೆ. ನಂತರ ಹೊಸ್ತಿಲಿನ ಪೂಜೆಯನ್ನು ಮಾಡಬೇಕು. ಕರ್ಪೂರದಿಂದ ಆರತಿಯನ್ನು ಸಹ ಬೆಳಗಬೇಕು. ಜೀವನದಲ್ಲಿರುವ ಸಂಕಷ್ಟಗಳು ದೂರವಾಗಬೇಕು, ಹಣಕಾಸಿನ ಸಮಸ್ಯೆಗಳು ದೂರವಾಗಬೇಕು, ಜೀವನದಲ್ಲಿ ಏಳಿಗೆಯನ್ನು ಕಾಣಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಸಂಕಲ್ಪವನ್ನು ಮಾಡಿಕೊಂಡ ನಂತರ 21 ಬಾರಿ ಮಂತ್ರವನ್ನು ಪಡಿಸಬೇಕು.
ಓಂ ದ್ವಾರ ಲಕ್ಷ್ಮಿ ನಮೋ ನಮಃ ಪ್ರತಿ ಶುಕ್ರವಾರ ಮನೆಯ ಯಜಮಾನಿ ಸಂಕಲ್ಪವನ್ನು ಮಾಡಿ ಈ ಮಂತ್ರವನ್ನು 21 ಬಾರಿ ಪಠಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ಜೀವನದಲ್ಲಿರುವ ಎಲ್ಲಾ ಸಂಕಷ್ಟಗಳು ದೂರವಾಗಿ ಅಖಂಡ ಯಶಸ್ಸು ಎಂಬುದು ಪ್ರಾಪ್ತಿಯಾಗುತ್ತದೆ. ಹೊಸ್ತಿಲನ್ನು ತೊಳೆಯಬೇಕಾದರೆ ತುಂಬಿದ ಕೊಡದ ನೀರನ್ನು ಬಳಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಹೊಸ್ತಿಲನ್ನು ಪೂಜೆ ಮಾಡಿದ ನಂತರ ಹೊಸ್ತಿಲಿನ ಮೇಲೆ ಕಾಲಿಡುವುದು ಅಥವಾ ಹೊಸ್ತಿಲಿನ ಅಕ್ಕಪಕ್ಕ ಕುಳಿತುಕೊಂಡು ಬೇರೆಯವರ ವಿಷಯ ಮಾತನಾಡಬಾರದು.ಆದ್ದರಿಂದ ಪ್ರತಿ ಶುಕ್ರವಾರ ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.

Leave a Reply

Your email address will not be published. Required fields are marked *