ಮೇ 26 2021 ರಂದು ವರ್ಷದ ಮೊಟ್ಟಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣವು ಎಲ್ಲೆಲ್ಲಿ ಗೋಚರವಾಗಲಿದೆ ಹಾಗೂ ಅದರ ಪರಿಣಾಮಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ.
ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣವು ಸಾಮಾನ್ಯವಾಗಿ ಎಲ್ಲಾ ವರ್ಷದಲ್ಲು ಕಂಡುಬರುವ ಖಗೋಳ ಘಟನೆಗಳಾಗಿವೆ. ಆದರೂ ಎಲ್ಲಾ ಗ್ರಹಣಗಳನ್ನು ಧಾರ್ಮಿಕವಾಗಿ ಮತ್ತು ಜ್ಯೋತಿಷ್ಯ pಶಾಸ್ತ್ರದ ಪ್ರಕಾರ ಒಳ್ಳೆಯ ಸಮಯವಲ್ಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ನಿಷೇಧಿಸಲಾಗಿದೆ. ಪ್ರತಿಯೊಂದು ಗ್ರಹಣವು ಕೆಲ ಶುಭ ಹಾಗೂ ಕೆಲವು ಅಶುಭ ಫಲಗಳನ್ನು ನೀಡುತ್ತವೆ.
<span;>ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
2021 ನೆ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣಗಳಿವೆ. ಅದರಲ್ಲಿ ಎರಡು ಚಂದ್ರಗ್ರಹಣ ಇನ್ನೆರಡು ಸೂರ್ಯಗ್ರಹಣ. ಈ ವರ್ಷದಲ್ಲಿ ಮೊದಲು ಮೇ 26 ರಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವನ್ನು ಭಾರತದಲ್ಲಿ ನೆರಳು ಚಂದ್ರಗ್ರಹಣ ಎಂದು ಕರೆಯಲಾಗಿದೆ. ಮೊದಲ ಸೂರ್ಯ ಗ್ರಹಣವು ಜೂನ್ 10 2021 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಕಂಡುಬರಲಿದೆ. ಎರಡನೇ ಚಂದ್ರಗ್ರಹಣವು ನಂಬರ್ 10 2021 ರಂದು ಸಂಭವಿಸಲಿದೆ. ಎರಡನೇ ಸೂರ್ಯಗ್ರಹಣವು ಡಿಸೆಂಬರ್ 20 2021ರಂದು ಸಂಭವಿಸಲಿದೆ. ಆದರೆ ಎರಡನೇ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಮೇ 26 ರಂದು ಸಂಭವಿಸುವ ಚಂದ್ರಗ್ರಹಣವು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಅಮೇರಿಕಾ ಹಾಗೂ ಭಾರತದಲ್ಲಿ ಗೋಚರಿಸಲಿದೆ. ಪಂಚಾಂಗದ ಪ್ರಕಾರ ಈ ಚಂದ್ರಗ್ರಹಣವು ನೆರಳು ಚಂದ್ರಗ್ರಹಣವಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಚಂದ್ರಗ್ರಹಣವು 2 ಘಂಟೆ 17 ನಿಮಿಷಕ್ಕೆ ಪ್ರಾರಂಭವಾಗಿ ಸಾಯಂಕಾಲ 7 ಘಂಟೆ 19 ನಿಮಿಷಕ್ಕೆ ಕೊನೆಗೊಳ್ಳಲಿದೆ.
ಚಂದ್ರ, ಭೂಮಿ ಮತ್ತು ಸೂರ್ಯ ಎಲ್ಲವೂ ಸರಳ ರೇಖೆಯಲ್ಲಿ ಬಂದಾಗ ಸೂರ್ಯನ ನೇರ ಬೆಳಕು ಚಂದಿರನ ಮೇಲೆ ಬೀಳುವುದಿಲ್ಲ ಹಾಗೂ ಭೂಮಿಯ ನೆರಳು ಚಂದ್ರನ ಮೇಲೆ ಬೀಳಲಿದೆ ಇದನ್ನು ಚಂದ್ರಗ್ರಹಣ ಎನ್ನಲಾಗುತ್ತದೆ. ಚಂದ್ರಗ್ರಹಣವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಗ್ರಹಣ ಹಿಡಿಯುವ 9 ಗಂಟೆಗಳ ಮುಂಚೆ ಸೂತಕದ ಸಮಯ ಶುರುವಾಗುತ್ತದೆ ಮತ್ತು ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಗ್ರಹಣದ ಸಮಯದಲ್ಲಿ ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡರೆ ಉತ್ತಮ ಎಂದು ಹೇಳಲಾಗಿದೆ.