ಮಾಟ ಮಂತ್ರ ವಶೀಕರಣದಂತಹ ಪ್ರಯೋಗ ನಿಮ್ಮ ಮೇಲೆ ಆಗಿದೆ ಎಂಬ ಅನುಮಾನವಿದ್ದರೆ ಈ ಸರಳ ತಂತ್ರ ಮನೆಯಲ್ಲಿ ಮಾಡಿ.

ಉಪಯುಕ್ತ ಮಾಹಿತಿ ರಾಶಿ ಭವಿಷ್ಯ

ಮಾಟ ಮಂತ್ರ ವಶೀಕರಣದಂತಹ ಪ್ರಯೋಗ ನಿಮ್ಮ ಮೇಲೆ ಆಗಿದೆ ಎಂಬ ಅನುಮಾನವಿದ್ದರೆ ಈ ಸರಳ ತಂತ್ರ ಮನೆಯಲ್ಲಿ ಮಾಡಿ ನೀವೇನಾದರೂ ಮಾಟಮಂತ್ರ ಪ್ರಯೋಗಕ್ಕೆ ಒಳಗಾಗಿದ್ದರೆ ಅಥವಾ ಮಾಟ ಮಂತ್ರ ಮಾಡಿದ ವಸ್ತುಗಳನ್ನು ದಾಟಿದ್ದರೆ, ಇದರಿಂದ ತುಂಬಾ ತೊಂದ್ರೆ ಅನುಭವಿಸುತ್ತಿದ್ದರೆ. ಇಂತಹ ತೊಂದರೆಯಿಂದ ಹೊರಬರಲು ಸರಳವಾದ ಪ್ರಯೋಗ ಇಲ್ಲಿದೆ.

ಪ್ರಯೋಗ..ಸ್ವಲ್ಪ ಗಟ್ಟಿಯಾಗಿರುವ ಹಸುವಿನ ಸಗಣಿಯನ್ನು ತೆಗೆದುಕೊಂಡು. ಮತ್ತು ಸುಟ್ಟ ಕಟ್ಟಿಗೆಯ ಬೂದಿಯನ್ನು ತೆಗೆದುಕೊಂಡು ಎರಡನ್ನೂ ಮಿಶ್ರಣ ಮಾಡಿ ಕಲಿಸಿ ಉಂಡೆಯಾಗಿ ಮಾಡಬೇಕು ಆ ನಂತರ ಅದಕ್ಕೆ ಕಪ್ಪುಕಾಡಿಗೆಯನ್ನು ಮತ್ತು ಕುಂಕುಮವನ್ನು ಹಚ್ಚಿ ಆನಂತರ ಅದಕ್ಕೆ 1ನಾಣ್ಯವನ್ನು ತುರುಕಬೇಕು ಅಥವಾ 1ಮೊಳೆಯನ್ನು ತುರಕಬೇಕು.ಆನಂತರ ಪ್ರಯೋಗವಾಗಿ ಅಥವಾ ಯಾರಿಗೆ ಪರಿಹಾರ ಮಾಡಬೇಕು ಅವರಿಗೆ 7ಸಲ ನಿವಾಳಿಸಬೇಕು. ತಕ್ಷಣ ಅದನ್ನು ತೆಗೆದುಕೊಂಡು ಹೋಗಿ ಕ್ರಾಸ್ ದಾರಿ ಇರುವ ಸ್ಥಳದಲ್ಲಿ ಅಥವಾ ಸರ್ಕಲ್ಲಲ್ಲಿ ಅದನ್ನು ಇಟ್ಟು ಹಿಂತಿರುಗಿ ನೋಡದಂತೆ ಬರಬೇಕು.

ಇದನ್ನು ಮಂಗಳವಾರ ಹಾಗೂ ಶನಿವಾರ ಸಾಯಂಕಾಲ ವೇಳೆ ಮಾಡಿದರೆ ಹೆಚ್ಚು ಫಲಕಾರಿ ಯಾಗುತ್ತದೆ.ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ.

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892.

Leave a Reply

Your email address will not be published. Required fields are marked *