ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ.

ಜ್ಯೋತಿಷ್ಯ

ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ

ನಾವು ಮುಂಜಾನೆ ಎದ್ದು ನಮ್ಮ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು ಭಗವಂತನ ಪೂಜೆಯನ್ನು ಮಾಡಬೇಕಾದರೆ ಅಪ್ಪಿತಪ್ಪಿ ನಿಮ್ಮ ಕೈಗಳು ತಾಗಿ ಕೆಲವೊಂದು ವಸ್ತುಗಳು ಬೀಳಬಾರದು. ಒಂದು ವೇಳೆ ಪೂಜೆ ಮಾಡುವ ಸಮಯದಲ್ಲಿ ನಿಮ್ಮ ಕೈತಾಗಿ ಆ ವಸ್ತುಗಳು ಬಿದ್ದರೆ ಅಶುಭ ಎಂಬುದನ್ನು ಸೂಚಿಸುತ್ತದೆ. ಹಾಗಾದರೆ ಯಾವ ವಸ್ತುಗಳು ಪೂಜೆ ಮಾಡುವ ಸಮಯದಲ್ಲಿ ಅಪ್ಪಿತಪ್ಪಿ ಕೈತಾಗಿ ಬೀಳಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.

ನಾವು ಭಗವಂತನ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ನಮ್ಮ ಕೈಬೆರಳಿನ ಅಂಚಿನಲ್ಲಿ ಇರುವ ವಸ್ತುಗಳು ಅಂದರೆ ಅರಿಶಿಣ, ಕುಂಕುಮ ಅಥವಾ ಪೂಜಿಸುವಂತಹ ಕಲಶವಾಗಳಿ ನಿಮ್ಮ ಕೈ ತಾಗಿಯೂ ಬೀಳಬಾರದು ಹಾಗೂ ತಾನಾಗಿಯು ಕೂಡ ಬೀಳಬಾರದು. ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಮನೆಯ ಕಿಟಕಿಯ ಗಾಜು ಅಥವಾ ಕನ್ನಡಿಯು ಒಡೆಯುವಂತದ್ದು ಅಥವಾ ಮನೆಯಂಗಳದಲ್ಲಿ ವಯಸ್ಸಾದಂತ ಅಜ್ಜ-ಅಜ್ಜಿ ಅಥವಾ ತಾಯಿ ಅಳುವಂಥದ್ದು, ಜಗಳ ಮಾಡುವಂತದ್ದು,ಮಾನಸಿಕವಾಗಿ ನರಳುವಂಥದ್ದು ಇದರಲ್ಲಿ ಯಾವುದು ಕೂಡ ಆ ಸಮಯದಲ್ಲಿ ನಡೆಯಬಾರದು.

ಒಂದು ವೇಳೆ ನಿಮ್ಮ ಕೈತಾಗಿ ಅರಿಶಿನ-ಕುಂಕುಮ ಬಿದ್ದರೆ ಮನೆಗೆ ಅನಿಷ್ಟ ಇದೆ ಎಂಬುದನ್ನು ತೋರಿಸುತ್ತದೆ. ಒಂದು ವೇಳೆ ನೀವು ಪೂಜಿಸುವಂತಹ ಕಲಶವೇನಾದರು ಬಿದ್ದರೆ ಧನ ಸಂಪತ್ತು ನಾಶವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಹಿರಿಯರು ಅಥವಾ ತಾಯಿ ಘರ್ಷಣೆ ಮಾಡುವುದು, ಜಗಳವಾಡುವುದು ಮಾಡಿದರೆ ಬಂಧುಗಳಿಂದ ತೊಂದರೆಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಹಾಗೂ ಸತಿ-ಪತಿಯರ ನಡುವೆ ಕಲಹವುಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಮುಂಜಾನೆ ಮನೆಯ ಅಂಗಳದಲ್ಲಿ ಸಾಕಿರುವ ನಾಯಿ ನರಳುವಂಥದ್ದು ಕಂಡು ಬಂದರೆ ಇದು ನಿಮ್ಮ ಮನೆಗೆ ವಾಮಾಚಾರ ಆಗಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ನೀವು ಭಗವಂತನ ಪೂಜೆಯನ್ನು ಮಾಡುವ ಸಮಯದಲ್ಲಿ ಅರಿಶಿನ, ಕುಂಕುಮ ಹಾಗೂ ಕಳಶವನ್ನು ಕೈ ತಾಗದಂತೆ ಸ್ವಲ್ಪ ದೂರವಿಡಿ ಹಾಗೂ ಮನೆಯಲ್ಲಿರುವ ತಂದೆತಾಯಿಯನ್ನು ಆದಷ್ಟು ಸಮಾಧಾನಗೊಳಿಸಿ. ಇದರಲ್ಲಿ ಯಾವುದಾದರೂ ಒಂದರಲ್ಲಿ ದೋಷ ಕಂಡು ಬಂದರೆ ಸಕಾಲಕ್ಕೆ, ಸಮಯಕ್ಕೆ,ಸಂದರ್ಭಕ್ಕೆ ನಿಮ್ಮ ದರಿದ್ರತನ ನಿಮ್ಮನ್ನು ಬಿಡದೆ ಇರುವುದಿಲ್ಲ. ಆದ್ದರಿಂದ ಭಗವಂತನ ಪೂಜೆಯನ್ನು ಮಾಡಬೇಕಾದರೆ ಭಕ್ತಿಯಿಂದ ಜಾಗೃಕತೆಯಿಂದ ಮಾಡಿ.

ಈಗಾ-ಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿ-ಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀ-ವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿ-ಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿ-ಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

Leave a Reply

Your email address will not be published. Required fields are marked *