ನಿಶ್ಚಿತಾರ್ಥ ಹಾಗೂ ಮದುವೆಯನ್ನು ಯಾವ ವಾರ, ನಕ್ಷತ್ರ, ತಿಥಿ, ಮಾಸದಲ್ಲಿ ಮಾಡಿದರೆ ಉತ್ತಮ.

ಜ್ಯೋತಿಷ್ಯ

ನಿಶ್ಚಿತಾರ್ಥ ಹಾಗೂ ಮದುವೆಯನ್ನು ಮಾಡಿಕೊಳ್ಳಬೇಕಾದರೆ ಪ್ರತ್ಯೇಕವಾದ ವಾರದಲ್ಲಿ ಅಥವಾ ಪ್ರತ್ಯೇಕವಾದ ತಿಥಿಯಲ್ಲಿ ಅಥವಾ ಪ್ರತ್ಯೇಕವಾದ ನಕ್ಷತ್ರಗಳನ್ನು ನೋಡಿ ಮಾಡಬೇಕು ಆಗ ಮಾತ್ರ ಜೀವನದಲ್ಲಿ ಅದೃಷ್ಟ ಎಂಬುದು ಪ್ರಾಪ್ತಿಯಾಗುತ್ತದೆ. ಗಂಡ-ಹೆಂಡತಿಯರು ಸುಖಜೀವನವನ್ನು ನಡೆಸುತ್ತಾರೆ. ಆರ್ಥಿಕವಾಗಿ ಕೂಡ ಅಭಿವೃದ್ಧಿಯನ್ನು ಹೊಂದುತ್ತಾರೆ. ಹಾಗಾದರೆ ಯಾವ ವಾರ ನಕ್ಷತ್ರ ತಿಥಿಗಳಲ್ಲಿ ಅನಿಸಿದಾಗ ಹಾಗೂ ಮದುವೆಯನ್ನು ಮಾಡಬೇಕೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಕೆಲವರು ನಿಶ್ಚಿತಾರ್ಥಕ್ಕೆ ಮಹೂರ್ತವನ್ನು ನೋಡುವುದಿಲ್ಲ ಆದರೆ ನಿಶ್ಚಿತಾರ್ಥವನ್ನು ಮಾಡಬೇಕಾದರೆ ಭಾನುವಾರ, ಸೋಮವಾರ, ಬುಧವಾರ, ಗುರುವಾರ, ಶನಿವಾರ ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಹುದು. ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಾರದು. ಈ ಎರಡು ದಿನ ಬಿಟ್ಟು ಬೇರೆ ದಿನ ಮಾಡಿಕೊಂಡರೆ ಶುಭಫಲಗಳು ಪ್ರಾಪ್ತಿಯಾಗುತ್ತದೆ.

ಬಿದಿಗೆ ತಿಥಿ, ತದಿಗೆ ತಿಥಿ, ಸಪ್ತಮಿ ತಿಥಿ,ದಶಮಿ ತಿಥಿಗಳಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡರೆ ಉತ್ತಮ. ಏಕಾದಶಿ, ತ್ರಯೋದಶಿ, ಪೂರ್ಣಿಮೆ ದಿನ ನಿಶ್ಚಿತಾರ್ಥವನ್ನು ಮಾಡಿಕೊಂಡರೆ ಅತ್ಯಂತ ಶುಭಫಲಗಳು ಲಭಿಸುತ್ತದೆ. ಇದೇ ರೀತಿ ನಕ್ಷತ್ರಗಳನ್ನು ಕೂಡ ನೋಡಿಕೊಂಡು ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಹುದು. ಅಶ್ವಿನಿ ನಕ್ಷತ್ರ, ಪುನರ್ವಸು ನಕ್ಷತ್ರ, ಪುಷ್ಯಮಿ ನಕ್ಷತ್ರ, ಹಸ್ತ ನಕ್ಷತ್ರ, ಚಿತ್ತ ನಕ್ಷತ್ರ, ಸ್ವಾತಿ ನಕ್ಷತ್ರ, ಅನುರಾಧ ನಕ್ಷತ್ರ, ಧನಿಷ್ಠಾ ನಕ್ಷತ್ರ, ಶತಭಿಷ ನಕ್ಷತ್ರ ನೋಡಿಕೊಂಡು ನಿಶ್ಚಿತಾರ್ಥ ಮಾಡಿಕೊಂಡರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

ಒಂದು ಪಕ್ಷದಲ್ಲಿ ತಿಥಿ ಹಾಗೂ ನಕ್ಷತ್ರವನ್ನು ನೋಡಿಕೊಂಡು ನಿಶ್ಚಿತಾರ್ಥವನ್ನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಅಂದರೆ ವಾರನ್ನಾದರೂ ನೋಡಿಕೊಂಡು ನಿಶ್ಚಿತಾರ್ಥ ಮಾಡಿಕೊಳ್ಳುವುದು ಉತ್ತಮ. ಮದುವೆಗೆ ನೋಡುವುದಾದರೆ ಬುಧವಾರ, ಗುರುವಾರ, ಶುಕ್ರವಾರ ಬಹಳ ಒಳ್ಳೆಯ ದಿನ ಎಂದು ಹೇಳಲಾಗುತ್ತದೆ. ಭಾನುವಾರ, ಶನಿವಾರ, ಸೋಮವಾರ ಮದುವೆಯನ್ನು ಮಾಡಿಕೊಂಡರೆ ಜೀವನ ಸಾಮಾನ್ಯವಾಗಿರುತ್ತದೆ. ಮಂಗಳವಾರ ಮಾತ್ರ ಯಾವುದೇ ಕಾರಣಕ್ಕೂ ಮದುವೆಯನ್ನು ಆಗಬಾರದು ಏಕೆಂದರೆ ಮಂಗಳವಾರ ಮದುವೆಯಾದರೆ ಜೀವನದಲ್ಲಿ ಬರೀ ಕಷ್ಟವೇ ತುಂಬಿರುತ್ತದೆ.

ತಿಥಿಗಳ ಪ್ರಕಾರ ಬಿದಿಗೆ ತಿಥಿ, ತದಿಗೆ ತಿಥಿ, ಪಂಚಮಿ ತಿಥಿ, ಸಪ್ತಮಿ ತಿಥಿ, ದಶಮಿ ತಿಥಿ, ತ್ರಯೋದಶಿ ಹಾಗೂ ಪೂರ್ಣಿಮೆ ತಿಥಿಗಳು ತುಂಬಾನೇ ಉತ್ತಮವಾದದ್ದು. ನಕ್ಷತ್ರಗಳ ಪ್ರಕಾರ ನೋಡುವುದಾದರೆ ರೋಹಿನಿ ನಕ್ಷತ್ರ, ಮೃಗಶಿರ ನಕ್ಷತ್ರ, ಉತ್ತರ ನಕ್ಷತ್ರ, ಹಸ್ತ ನಕ್ಷತ್ರ, ಸ್ವಾತಿ ನಕ್ಷತ್ರ, ಅನುರಾಧ ನಕ್ಷತ್ರ, ಮೂಲ ನಕ್ಷತ್ರ, ಉತ್ತರಾಷಾಡ ನಕ್ಷತ್ರ ಹಾಗೂ ರೇವತಿ ನಕ್ಷತ್ರ ಇರುವ ದಿನ ಮದುವೆಯನ್ನು ಮಾಡಿಕೊಂಡರೆ ದಾಂಪತ್ಯ ಸುಖಕರವಾಗಿರುತ್ತದೆ ಮಾಘಮಾಸ, ಪಾಲ್ಗುಣ ಮಾಸ, ವೈಶಾಖ ಮಾಸ ಹಾಗು ಜೇಷ್ಠ ಮಾಸ ಗಳಲ್ಲಿ ಮದುವೆಯಾಗಿದ್ದರೆ ಜೀವನದಲ್ಲಿ ಎಂದಿಗೂ ಕಷ್ಟ ಬರುವುದಿಲ್ಲ ಹಾಗೂ ದಾಂಪತ್ಯ ಸುಖಮಯವಾಗಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.