ಕಣ್ಣು ರೆಪ್ಪೆ ಬಡಿತ ಇದ್ದರೆ ಅದು ಶುಭ ಶಕುನ ಅಥವಾ ಅಶುಭ ಶಕುನ ಕಣ್ಣು ರೆಪ್ಪೆ ಬಡಿತ ಇದ್ರೆ ಏನಾದ್ರೂ ದುರಂತ ನಡೆಯಬಹುದು ಅಥವಾ ಒಳ್ಳೆಯದು ಅನ್ನೋದನ್ನ ಹೇಳುವ ಮಾತನ್ನ ನಾವು ಕೇಳಿದ್ದೇವೆ. ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಗು ಹೋಗುಗಳಿಗೆ ತನ್ನದೇ ಆದಂತಹ ಕಾರಣಗಳಿರುತ್ತವೆ ಮತ್ತು ನಮ್ಮ ದೈನಂದಿನ ಚಟುವಟಿಕೆಗಳು ಸಹ ಇದರಲ್ಲಿ ಸೇರಿಕೊಂಡಿವೆ ಅಂತಾನೇ ಹೇಳಬಹುದು ಮತ್ತು ಕೆಲವೊಮ್ಮೆ ನಮ್ಮ ಕಣ್ಣು ಬಡಿಯುತ್ತಲೇ ಇರುತ್ತೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಇದು ನಮ್ಮ ಜೀವನದಲ್ಲಿ ಸಂಭವಿಸಬಹುದಾದಂತಹ ಕೆಲವೊಂದು ಘಟನೆಗಳ ಬಗ್ಗೆ ಸೂಚಿಸುತ್ತದೆ.ಹೌದು ಏನಾದರೂ ಶುಭ ಅಥವಾ ಅಶುಭ ನಡೆಯುವುದರ ಸಂಕೇತವೂ ಇದಾಗಿರುತ್ತದೆ ಅಂತಾನೆ ಹೇಳಬಹುದು. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಕೇವಲ ಒಣ ಕಣ್ಣುಗಳು. ಸ್ತ್ರೀ ಶಕ್ತಿ ಕನ್ಯಾ ಅಂಶಗಳು ಮತ್ತು ಕೊರತೆಯ ಒತ್ತಡದಿಂದ ಕೂಡ ಆಗಿರಬಹುದು. ಕಣ್ಣು ಬಡಿದುಕೊಳ್ಳುವುದಕ್ಕೆ ಕಾರಣ ಇಂದು ನೋಡೋಣ ಬನ್ನಿ. ಮೊದಲನೆಯದಾಗಿ ಬರಿಗಣ್ಣು ಬಡಿದ್ರೆ ಅದಕ್ಕೆ ವಿಭಿನ್ನವಾದಂತಹ ಕಾರಣಗಳು ಅಂದರೆ ಪುರುಷರಲ್ಲಿ ಬಲಗಣ್ಣು ಬಡಿತ ಇದ್ದರೆ ಆಗ ಇದು ಶುಭ ಅಂತ ಹೇಳ್ತಾರೆ.ಆದರೆ ಮಹಿಳೆಯರಿಗೆ ಬಲಗಣ್ಣು ಬಡಿದುಕೊಂಡರೆ ಆಗ ಇದನ್ನು ಅಶುಭ ಅಂತ ಹೇಳ್ತಾರೆ. ಪುರುಷರ ಬಲಗಣ್ಣು ಬಡಿತ ಇದ್ರೆ ಅವರವರ ವೃತ್ತಿಯಲ್ಲಿ ಪ್ರಗತಿ ಆಗುತ್ತೆ ಅಂತ ಸ್ನೇಹಿತರ ಅದೇ ರೀತಿಯಲ್ಲಿ ಮಹಿಳೆಯರಿಗೆ ಬಲ ಗಣ್ಣು ಬಡಿತಾ ಇದ್ದರೆ ಅವರು ಮಾಡುವಂತಹ ಕೆಲಸದಲ್ಲಿ ಸಮಸ್ಯೆ ಬರುತ್ತದೆ ಮತ್ತು ಸಾಮಾನ್ಯವಾಗಿ ಇದನ್ನು ಬಡಿತ ಇದ್ರೆ ಪುರುಷರಿಗೆ ಇದು ಅಶುಭ ಅಂತ ಹೇಳ್ತಾರೆ. ಹಾಗೆ ಮಹಿಳೆಯರಿಗೆ ತುಂಬಾ ಅಂತ ಅಂದ್ರೆ ಈ ಒಂದು ಶುಭ ಅಂತಾ ನೂ ಹೇಳ್ತಾರೆ. ಮತ್ತೆ ಈ ಒಂದು ಕಣ್ಣು ರೆಪ್ಪೆಯು ಬಡಿತ ನಿದ್ರೆ ಆಗ ಮಹಿಳೆಯರಿಗೆ ಏನೋ ಶುಭ ಸುದ್ದಿ ಬರುತ್ತೆ.ಇನ್ನು ಮೂರನೇದಾಗಿ ನಿಖರ ಜಾಗ ಹಾಗು ಒಳ್ಳೆ ಸೂಚನೆಗಳು ಕಣ್ಣಿನ ಮೇಲೆ ರೆಪ್ಪೆಗಳು, ಬಡಿ ತಾನೆ ಇದ್ದರೆ ಆಗ ಇದನ್ನು ಒಂದು ಉತ್ತಮ ಮತ್ತು ಸೂಚಕ ಅಂತ ಹೇಳಿದ್ದಾರೆ.ಕಣ್ಣಿನ ಕೆಳಗಿನ ರೆಪ್ಪೆಯು ಒಳಗಿನ ಭಾಗದಲ್ಲಿ ಅಂದರೆ ಮೂಗಿನ ಸಮೀಪದಲ್ಲಿರುವ ರೆಪ್ಪೆಯು ಬಡಿತ ಇದ್ದರೆ ಆಗ ಇದು ಶುಭ ಅಂತ ಹೇಳಿದ್ದಾರೆ. ಇದು ಯಾವುದೇ ರೀತಿ ಶುಭ ಸುದ್ದಿ ಬರುವಂತಹ ಸಂಕೇತ ಅಂತ ಕೂಡ ಹೇಳಿದ್ದಾರೆ ಮತ್ತು ಕಣ್ಣಿನ ಮೇಲೆ ಭಾಗದಲ್ಲಿ ಹೊರಗಿನ ಭಾಗ ಅಂದ್ರೆ ಕಿವಿಗೆ ಹತ್ತಿರವಾಗಿ ಇರುವಂತಹ ಭಾಗ ಬಡೆದು ಕೊಳ್ತಾ ಇದ್ರೆ ತುಂಬಾ ಅಶುಭ ಅಂತ ಹೇಳಿದ್ದಾರೆ.