ಯಾವುದೇ ಶುಭಕಾರ್ಯ ಅಥವಾ ಪೂಜೆ ಸಂಪೂರ್ಣವಾಗ ಬೇಕೆಂದರೆ ವೀಳ್ಯೆದೆಲೆ ಮತ್ತು ಅಡಿಕೆ ಅತಿ ಮುಖ್ಯವಾಗಿರುತ್ತದೆ. ಈ ಎರಡು ವಸ್ತು ಇಲ್ಲದೆ ಯಾವುದೇ ಪೂಜೆಯು ಅಥವಾ ಶುಭಕಾರ್ಯವು ಸಂಪೂರ್ಣವಾಗುವುದಿಲ್ಲ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ವೀಳ್ಯೆದೆಲೆಯಲ್ಲಿ ಸಕಲ ದೇವತೆಗಳು ವಾಸವಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾದರೆ ಪೂಜೆಗೆ ಬಳಸಿದ ವೀಳ್ಯೆದೆಲೆಯನ್ನು ಅಥವಾ ಕಳಸ ದಿಂದ ತೆಗೆದ ವೀಳ್ಯೆದೆಲೆಯನ್ನು ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಪೂಜೆಗೆ ತಾಂಬೂಲದ ರೀತಿಯಲ್ಲಿ ಇಟ್ಟಿರುವ ವೀಳ್ಯೆದೆಲೆ ಯಾಗಲಿ ಅಥವಾ ಕಳಸಕ್ಕೆ ಇಟ್ಟಿರುವ ವೀಳ್ಯೆದೆಲೆ ಯಾಗಿರಬಹುದು ಯಾವುದೇ ಕಾರಣಕ್ಕೂ ಯಾರೂ ಕೂಡ ತುಳಿಯದ ಹಾಗೆ, ದಾಟದ ಹಾಗೆ ಇರುವ ಜಾಗದಲ್ಲಿ ಹಾಕಬೇಕು. ಒಂದು ವೇಳೆ ವೀಳ್ಯೆದೆಲೆ ಅನ್ನು ಯಾರೂ ಕೂಡ ಉಪಯೋಗಿಸುವುದಿಲ್ಲ ಎಂದರೆ ಅದನ್ನು ಯಾವುದಾದರೂ ಮರದ ಬುಡದ ಕೆಳಗೆ ಹಾಕಬೇಕು ಅಥವಾ ಹರಿಯುವ ನದಿಯಲ್ಲಿ ಬಿಡಬೇಕು.
ಒಂದು ವೇಳೆ ವೀಳ್ಯೆದೆಲೆ ಚೆನ್ನಾಗಿದ್ದರೆ ಮುತ್ತೈದೆಯರಿಗೆ ತಾಂಬೂಲದ ರೀತಿಯಲ್ಲಿ ನೀಡಬಹುದು ಅಥವಾ ಮನೆಯಲ್ಲಿ ಯಾರಾದರೂ ವೀಳ್ಯದೆಲೆಯನ್ನು ಹಾಕಿಕೊಳ್ಳುವವರು ಇದ್ದರೆ ವೀಳ್ಯದೆಲೆಯನ್ನು ಸೇವಿಸಬಹುದು.