ಅರಳಿ ಮರದ ಹತ್ತಿರ ಹೋಗಿ ಈ ಒಂದು ಉಪಾಯ ಮಾಡಿದರೆ ನಿಮ್ಮ ಆಸೆಗಳು, ಇಚ್ಛೆಗಳು, ಕೋರಿಕೆಗಳು ನೆರವೇರುವುದು ಖಚಿತ.

ಜ್ಯೋತಿಷ್ಯ

ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಆಸೆಗಳು, ಇಚ್ಛೆಗಳು, ಕೋರಿಕೆಗಳು ಎಂಬುದು ಇದ್ದೇ ಇರುತ್ತದೆ. ಆದರೆ ಆಸೆಗಳನ್ನು, ಇಚ್ಛೆಗಳನ್ನು, ಕೋರಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಸತತವಾಗಿ ಪ್ರಯತ್ನವನ್ನು ಪಡಬೇಕು. ಸತತವಾಗಿ ಪ್ರಯತ್ನ ಪಡುವುದರ ಜೊತೆಗೆ ಅದೃಷ್ಟ ಕೂಡಿ ಬಂದರೆ ನಿಮಗೆ ಸಿಗುವ ಫಲಗಳು ದುಪ್ಪಟ್ಟು ಆಗುತ್ತದೆ. ಹಾಗಾದರೆ ಯಾವ ಒಂದು ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮ್ಮ ಆಸೆಗಳು, ಇಚ್ಛೆಗಳು, ಯಾವ ರೀತಿ ನೆರವೇರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892.

ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ-ಸುಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಇರುತ್ತದೆ. ಕಷ್ಟ ಬಂದಾಗ ಕಷ್ಟಗಳನ್ನು, ಧೈರ್ಯವಾಗಿ ಎದುರಿಸಿ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳಬೇಕೆಂದರೆ ಕೆಲವೊಂದು ಉಪಾಯಗಳನ್ನು ಮಾಡುವುದು ಅತಿ ಮುಖ್ಯವಾಗಿರುತ್ತದೆ.

ಅರಳಿ ಮರದಲ್ಲಿ ತ್ರಿಮೂರ್ತಿ ದೇವತೆಗಳು ನೆಲೆಸಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಅರಳಿ ಮರದಲ್ಲಿ ತ್ರಿಮೂರ್ತಿಗಳು ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ಹೀಗೆ ಈ ಮೂರು ಜನರು ನೆಲೆಸಿರುತ್ತಾರೆ. ಆದ್ದರಿಂದ ಅರಳಿ ಮರದ ಬಳಿ ಹೋಗಿ ಒಂದು ಎಳೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಇಚ್ಛೆಯನ್ನು ಬರೆದು ನಂತರ ಎಲೆಯನ್ನು ಮಡಚಿ ಒಂದು ದಾರದಿಂದ ಅರಳಿ ಮರಕ್ಕೆ ಆ ಎಲೆಯನ್ನು ಕಟ್ಟಬೇಕು.

ನಿಮ್ಮ ಇಚ್ಛೆಗಳು ಏನಾದರೂ ಆಸೆ, ಪ್ರೀತಿ, ಹಣದ ವಿಷಯಕ್ಕೆ ಸಂಬಂಧಪಟ್ಟಿದ್ದರೆ ಕೆಂಪು ದಾರದಿಂದ ಎಲೆಯನ್ನು ಅರಳಿ ಮರಕ್ಕೆ ಕಟ್ಟಬೇಕು. ಒಂದು ವೇಳೆ ಶತ್ರುವಿನ ಕಾಟದಿಂದ ಮುಕ್ತಿ ದೊರೆಯಬೇಕೆಂದರೆ ಕಪ್ಪು ದಾರದಿಂದ ಅರಳಿ ಮರಕ್ಕೆ ಕಟ್ಟಬೇಕು. ಅರಳಿ ಮರಕ್ಕೆ ಕಪ್ಪು ದಾರದಿಂದ ಕಟ್ಟಿದ ನಂತರ ಓಂ ಹ್ರೀಂ ಭಟ್ ಸ್ವಾಹ ಎಂಬ ಬೀಜಾಕ್ಷರಿ ಮಂತ್ರವನ್ನು 11 ಬಾರಿ ಜಪಿಸಬೇಕು. ಇದಾದ ನಂತರ ಅರಳಿ ಮರದ ಬುಡದಲ್ಲಿರುವ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಮನೆಗೆ ತಂದು ಇಡಬೇಕು.

ಇದಾದ ನಂತರ ಮರುದಿನ ಮನೆಯಲ್ಲಿ ತಂದಿಟ್ಟಿದ್ದ ಮಣ್ಣನ್ನು ತೆಗೆದುಕೊಂಡು ಹೋಗಿ ಅರಳಿ ಮರದಲ್ಲಿ ಕಟ್ಟಿದ್ದನ್ನು ಮಣ್ಣಿನಿಂದ ಹೂತು ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಇಚ್ಛೆಗಳು, ಕೋರಿಕೆಗಳು ಹಾಗೂ ಶತ್ರುಗಳ ಕಾಟ ಇದ್ದರೆ ದೂರವಾಗುವುದು ಖಚಿತ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

Leave a Reply

Your email address will not be published. Required fields are marked *