ಆಂಜನೇಯ ಸ್ವಾಮಿ ಹಾಗೂ ವೀರಭದ್ರನ ನಡುವೆ ಯಾವ ಕಾರಣಕ್ಕಾಗಿ ಯು ದ್ದ ನಡೆದಿತ್ತು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಆಂಜನೇಯ ಹಾಗೂ ವೀರಭದ್ರನು ಶಿವನ ಒಂದು ಅಂಶ ವಾಗಿದ್ದಾರೆ ಎಂದರೆ ತಪ್ಪಾಗಲಾರದು. ಒಂದು ದಿನ ಸಾಕ್ಷಾತ್ ಶಿವನೇ ಆಂಜನೇಯಸ್ವಾಮಿ ವಿರುದ್ಧ ಯು ದ್ಧ ಮಾಡಲು ವೀರಭದ್ರನನ್ನು ಕಳುಹಿಸುತ್ತಾರೆ. ಆಂಜನೇಯನು ಶ್ರೀರಾಮನ ಆಗ್ನೇಯ ಮೇರೆಗೆ ದೇವಪುರದ ಮೇಲೆ ಯು ದ್ಧವನ್ನು ಮಾಡುತ್ತಾರೆ, ಆದರೆ ದೇವಪುರದ ರಾಜನಿಗೆ ಶಿವನ ವರದ ವರದಾನವಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಇಲ್ಲಿ ಶಿವಭಕ್ತ ವೀರಮಣಿಯು ಶ್ರೀರಾಮನ ಅಶ್ವಮೇಧ ಕುದುರೆಯನ್ನು ಅಪಹರಿಸಿರುತ್ತಾನೆ ಹಾಗೂ ಆ ಕುದುರೆಯನ್ನು ಬಿಡಿಸಿಕೊಂಡು ಬರಲು ಶ್ರೀರಾಮನು ಆಂಜನೇಯನನ್ನು ಕಳುಹಿಸಿರುತ್ತಾರೆ. ಶ್ರೀರಾಮನ ಆಗ್ನೇಯ ಅನುಸಾರ ದೇವಪುರಕ್ಕೆ ಹೋಗಿ ಆಂಜನೇಯ ಎಲ್ಲಾ ಯೋಧರನ್ನು ಪರಾಜಯ ಮಾಡುತ್ತಾನೆ. ಈ ಕಾರಣದಿಂದ ಶಿವನು ತನ್ನ ಒಂದು ಅಂಶವಾದ ವೀರಭದ್ರನನ್ನು ಆಂಜನೇಯಸ್ವಾಮಿಯ ವಿರುದ್ಧ ಯುದ್ಧ ಮಾಡಲು ಕಳುಹಿಸುತ್ತಾರೆ.

ಇಷ್ಟೆಲ್ಲಾ ನಡೆದ ನಂತರ ಆಂಜನೇಯ ಸ್ವಾಮಿ ಹಾಗೂ ಶಿವನ ಒಂದು ಅಂಶವಾದ ವೀರಭದ್ರ ನಡುವೆ ಘೋರ ಯುದ್ಧ ನಡೆಯುತ್ತದೆ. ಈ ಸಂದರ್ಭದಲ್ಲಿ ಇಬ್ಬರಿಂದಲೂ ವಿಶೇಷವಾದ ದಿವ್ಯಾಸ್ತ್ರಗಳು ಪ್ರಯೋಗ ನಡೆಯುತ್ತಿರುತ್ತದೆ. ಯುದ್ಧವನ್ನು ನೋಡುತ್ತಿದ್ದ ದೇವಾನುದೇವತೆಗಳಿಗೆ ಯು ದ್ಧ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬ ಆತಂಕ ಎದುರಾಗುತ್ತದೆ. ಅಂತಿಮವಾಗಿ ಯುದ್ಧದಲ್ಲಿ ಆಂಜನೇಯ ಸ್ವಾಮಿಯು ವೀರಭದ್ರನನ್ನು ಸೋಲಿಸುತ್ತಾರೆ.

ಆಂಜನೇಯ ಸ್ವಾಮಿಯು ಗೆಲ್ಲಲು ಪ್ರಮುಖ ಕಾರಣವೇನೆಂದರೆ ಆಂಜನೇಯಸ್ವಾಮಿಗೆ ಸದಾಕಾಲ ಚಿರಂಜೀವಿಯಾಗಿರುವಂತೆ ವರ ಸಿಕ್ಕಿರುತ್ತದೆ, ಈ ಕಾರಣದಿಂದ ಆಂಜನೇಯಸ್ವಾಮಿ ವೀರಭದ್ರನನ್ನು ಪರಾಜಯ ಮಾಡುತ್ತಾರೆ. ಇದಾದ ನಂತರ ಖುದ್ದು ಶಿವನೇ ಬಂದು ಆಂಜನೇಯಸ್ವಾಮಿ ವಿರುದ್ಧ ಯು ದ್ಧ ಮಾಡಿದಾಗ ಮಾತ್ರ ಆಂಜನೇಯಸ್ವಾಮಿ ಶಿವನ ವಿರುದ್ಧ ಸೋಲುತ್ತಾರೆ.