ಕೆಲವೊಮ್ಮೆ ಯಾವುದಾದರೂ ಮುಖ್ಯ ಕೆಲಸ ಅಥವಾ ಕಾರ್ಯಗಳನ್ನು ಮಾಡಬೇಕಾದರೆ ಅಡೆತಡೆಗಳು ಬರುವುದು ಸರ್ವೇಸಾಮಾನ್ಯವಾಗಿದೆ. ಈ ರೀತಿಯ ಸಮಸ್ಯೆಗಳಿಗೆ ಯೋಚನೆ ಮಾಡುತ್ತಾ ಹೋದಾಗ ಅದರಿಂದ ಮತ್ತೆ ಹಲವಾರು ಸಮಸ್ಯೆಗಳು ಉದ್ಭವವಾಗುತ್ತದೆ. ವಿವಾಹದ ವಯಸ್ಸಿಗೆ ಬಂದಿರುವ ಮಕ್ಕಳಿಗೆ ಮದುವೆ ವಿಚಾರದಲ್ಲಿ ಅಡೆತಡೆಗಳು ಆಗುತ್ತಿರುತ್ತದೆ, ಚಿಕ್ಕ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆಯಾಗುತ್ತಿರುತ್ತದೆ. ಈ ರೀತಿಯ ತೊಂದರೆಯಾಗುತ್ತಿದ್ದರೆ ಬುಧವಾರದ ದಿನ ಈ ಪದಾರ್ಥದಿಂದ ಆಹಾರವನ್ನು ಮಾಡಿ ಗಣಪತಿಗೆ ನೈವೇದ್ಯಕ್ಕೆ ಇಟ್ಟು ಆ ಪದಾರ್ಥವನ್ನು ಕಡುಬಡವರಿಗೆ ಹಂಚಿದರೆ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾಆಂಜನೇ 9980214908.
ಬುಧವಾರದ ದಿನ ಮರಕಟ ಗಣಪತಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ಮೊದಲಿಗೆ ಬುಧವಾರದ ದಿನ ಮನೆಯನ್ನು ಸ್ವಚ್ಛಗೊಳಿಸಿ ಮರಕಟ ಗಣಪತಿಯ ಚಿತ್ರಪಟ ಅಥವಾ ವಿಗ್ರಹವನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ಈ ರೀತಿಯಾಗಿ ಪೂಜೆ ಮಾಡಬೇಕಾದರೆ ಗಣಪತಿಯ ಮಂತ್ರವನ್ನು ಜಪಿಸಿಕೊಂಡು 21 ಅಥವಾ 48 ಗರಿಕೆಯನ್ನು ಶುದ್ಧವಾದ ನೀರಿನಿಂದ ತೊಳೆದು ಗಣಪತಿಗೆ ಸಮರ್ಪಿಸಬೇಕು.
ಓಂ ಗಂ ಗಣಪತಯೇ ನಮಃ
ಈ ಮೇಲಿನ ಮಂತ್ರವನ್ನು ಹೇಳಿಕೊಂಡು ಒಂದೊಂದಾಗಿ ಗರಿಕೆಯನ್ನು ಗಣಪತಿಗೆ ಸಮರ್ಪಿಸಬೇಕು. ಗಣಪತಿಗೆ ಹೆಸರುಕಾಳಿನಿಂದ ಮಾಡಿದ ಆಹಾರವನ್ನು ನೈವೇದ್ಯವಾಗಿ ಇಟ್ಟರೆ ತುಂಬಾ ಒಳ್ಳೆಯದು. ಪೂಜೆ ಮಾಡಿದ ನಂತರ ನೈವೇದ್ಯವನ್ನು ಕುಟುಂಬದವರ ಜೊತೆ ಸೇವಿಸಿ ನಂತರ ಬೇರೆಯವರಿಗೆ ಪ್ರಸಾದವಾಗಿ ಕೊಟ್ಟರೆ ತುಂಬಾ ಒಳ್ಳೆಯದು. ಕಡು ಬಡವರಿಗೆ, ನಿರ್ಗತಿಕರಿಗೆ, ಭಿಕ್ಷುಕರಿಗೆ ಪೂಜೆಮಾಡಿದ ಪ್ರಸಾದವನ್ನು ಕೊಟ್ಟರೆ ತುಂಬಾ ಒಳ್ಳೆಯದಾಗುತ್ತದೆ. ಒಂದು ವೇಳೆ ದಾನಮಾಡಲು ವ್ಯಕ್ತಿಗಳು ಸಿಗಲಿಲ್ಲವೆಂದರೆ ಬೀದಿಯಲ್ಲಿರುವ ನಾಯಿಗಳಿಗೆ ತಿನ್ನಲು ಕೊಟ್ಟರೆ ತುಂಬಾ ಶ್ರೇಷ್ಠಕರವಾಗುತ್ತದೆ.
ಮರಕಟ ಗಣಪತಿಗೆ ನೈವೇದ್ಯಕ್ಕಾಗಿ ಹೆಸರು ಬೇಳೆಯಿಂದ ಮಾಡಿದ ಪದಾರ್ಥವನ್ನು ಇಡಬೇಕಾದರೆ ಅದರ ಜೊತೆ ಬೆಲ್ಲವನ್ನು ಇಟ್ಟರೆ ಒಳ್ಳೆಯದು. ಈ ರೀತಿಯಾಗಿ ಬುಧವಾರದ ದಿನ ಮರಕಟ ಗಣಪತಿಗೆ ಪೂಜೆಯನ್ನು ಮಾಡಿದರೆ ನಿಮ್ಮ ಸರ್ವ ಸಂಕಷ್ಟಗಳು ದೂರವಾಗುವುದರಲ್ಲಿ ಸಂಶಯವಿಲ್ಲ.