ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಎತ್ತರದ ಶಿವಲಿಂಗವಿದು.

ಜ್ಯೋತಿಷ್ಯ

ನಮ್ಮ ಈ ಭರತಖಂಡವು ಕೋಟ್ಯಾನು ಕೋಟಿ ದೇವಾನುದೇವತೆಗಳ ಆಶೀರ್ವಾದದಿಂದಲೇ ಪವಿತ್ರಗೊಂಡ ಪುಣ್ಯ ಭೂಮಿಯಾಗಿದೆ. ನಮ್ಮ ಭಾರತದ ಸನಾತನ ಹಿಂದೂ ಪರಂಪರೆ ಇಡೀ ವಿಶ್ವಕ್ಕೆ ಮಾದರಿ ಎನಿಸಿಕೊಂಡಿದೆ. ನಮ್ಮ ಭರತ ಖಂಡದಲ್ಲಿ ಎಷ್ಟು ದೇವಾನುದೇವತೆಗಳು ಇದ್ದಾರೋ ಅಷ್ಟು ದೇವಸ್ಥಾನಗಳು ಇವೆ. ಪ್ರತಿಯೊಂದು ಆಲಯಗಳಲ್ಲಿ ನಿಗೂಢವಾದ ರಹಸ್ಯಗಳು ಕೂಡ ಅಡಗಿವೆ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ನಾವು ಹೇಳುವ ಶಿವಲಿಂಗವು ಪ್ರತಿವರ್ಷವೂ 2 ರಿಂದ 3 ಅಡಿ ಎತ್ತರ ಬೆಳೆಯುತ್ತಿರುತ್ತದೆ. ಈ ವಿಶೇಷವಾದ ಶಿವಲಿಂಗವನ್ನು ಯಾರು ಕೂಡ ಕೆತ್ತಿಲ್ಲ, ಅದರ ಬದಲಾಗಿ ನೈಸರ್ಗಿಕವಾಗಿ ಸೃಷ್ಟಿಯಾದ ಒಂದು ಅಮೂಲ್ಯ ಶಿವಲಿಂಗವಿದು. ಈ ಶಿವಲಿಂಗವೂ ವರ್ಷದಿಂದ ವರ್ಷಕ್ಕೆ ಬೆಳೆದು ಈಗ ಇಡೀ ವಿಶ್ವದಲ್ಲಿ ಅತಿ ಎತ್ತರವಾದ ನೈಸರ್ಗಿಕ ಶಿವಲಿಂಗ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಶಿವಲಿಂಗವು ಇರುವುದು ಛತ್ತಿಸ್ಗಢ ರಾಜ್ಯದ ಗರಿಯಬಾದ್ ಎಂಬ ಸ್ಥಳದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ದಟ್ಟಕಾಡಿನ ಮಧ್ಯೆ ಇರುವ ಮಕೋಡ ಎಂಬ ಗ್ರಾಮದಲ್ಲಿ.

ಇಲ್ಲಿ ವಿಶ್ವದ ಅತಿದೊಡ್ಡ ನೈಸರ್ಗಿಕ ಶಿವಲಿಂಗ ಪ್ರಕಾಶಿಸುತ್ತಿದೆ. ಈ ಸನ್ನಿಧಾನವನ್ನು ಭೂತೇಶ್ವರ ನಾಥ್ ಸನ್ನಿಧಾನ ಎಂದು ಕರೆಯಲಾಗುತ್ತದೆ. ಈ ಶಿವಲಿಂಗವು 18 ಅಡಿ ಎತ್ತರ ಹಾಗೂ 20 ಅಡಿ ಓಲಾಕಾರವಾಗಿ ಬೆಳೆದಿದೆ. ಪ್ರತಿವರ್ಷವೂ ಕಂದಾಯ ಅಧಿಕಾರಿಗಳು ಶಿವಲಿಂಗದ ಎತ್ತರವನ್ನು ನಮೂದಿಸಿ ಕೊಳ್ಳುತ್ತಾರೆ ಹಾಗೂ ಪ್ರತಿ ವರ್ಷವೂ ಎರಡರಿಂದ ಮೂರು ಅಡಿ ಬೆಳೆಯುವುದನ್ನು ಅಧಿಕಾರಿಗಳು ದೃಢೀಕರಿಸಿದ್ದಾರೆ.

ಸುಮಾರು 100 ವರ್ಷಗಳ ಹಿಂದೆ ಶಿವಲಿಂಗ ಇರುವ ಜಾಗದಲ್ಲಿ ಶೋಭಾ ಸಿಂಹ ಎಂಬುವರ ಗದ್ದೆ ಇತ್ತು. ಪ್ರತಿನಿತ್ಯ ಅವರು ಗದ್ದೆಯಲ್ಲಿ ಕೆಲಸ ಮಾಡುವಾಗ ಹುಲಿ ಹಾಗೂ ಗೂಳಿಗಳು ಗರ್ಜನೆ ಮಾಡುವುದು ಕೇಳಿಬರುತ್ತಿತ್ತು. ಹಲವು ಬಾರಿ ಶಬ್ದವನ್ನು ಕೇಳಿಸಿಕೊಂಡ ಶೋಭಾ ಸಿಂಹ ಅವರು ಅಲ್ಲಿಯ ಗ್ರಾಮವಾಸಿಗಳಿಗೆ ಈ ವಿಷಯವನ್ನು ತಿಳಿಸುತ್ತಾರೆ. ಆಗ ಗ್ರಾಮದವರೆಲ್ಲರೂ ಶೋಭಾ ಸಿಂಹ ಅವರ ಜೊತೆಗೂಡಿ ಗೂಳಿಗಳನ್ನು ಹುಡುಕಲು ಹೊರಡುತ್ತಾರೆ. ಆದರೆ ಅಲ್ಲಿ ಅವರಿಗೆ ಸಣ್ಣ ಆಕಾರದ ಶಿವಲಿಂಗವೂ ಸಿಗುತ್ತದೆ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಆ ಶಿವಲಿಂಗದಿಂದಲೆ ಹುಲಿ ಹಾಗೂ ಗೂಳಿಗಳು ಗರ್ಜನೆ ಮಾಡುವ ಶಬ್ದ ಕೇಳಿಸುತ್ತದೆ. ಆಗ ಅಲ್ಲಿಯ ಗ್ರಾಮಸ್ಥರಿಗೆ ಭಕ್ತಿ ಹೆಚ್ಚಾಗಿ ಶಿವಲಿಂಗದ ಪೂಜೆಯನ್ನು ಮಾಡಲು ಪ್ರಾರಂಭಿಸುತ್ತಾರೆ.

ಅಂದಿನಿಂದ ಶಿವಲಿಂಗವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತದೆ. ಇಂದು ಶಿವಲಿಂಗವು 18 ಅಡಿ ಎತ್ತರಕ್ಕೆ ಬೆಳೆದು ನಿಂತಿದೆ. ಪ್ರಸ್ತುತ ಭೂತೇಶ್ವರ ನಾಥ ದೇವಾಲಯ ದೇಶ ವಿದೇಶಗಳಲ್ಲಿಯೂ ಖ್ಯಾತಿಯನ್ನು ಪಡೆದಿದೆ. ಈ ಶಿವಲಿಂಗವು ದಟ್ಟ ಅರಣ್ಯದ ಮಧ್ಯೆ ಇದ್ದರೂ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿಯ ಶಿವಲಿಂಗಕ್ಕೆ ಜಲ ಅಭಿಷೇಕವನ್ನು ಮಾಡುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇಚಿಂತೆ ಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

Leave a Reply

Your email address will not be published. Required fields are marked *