ಅಮಾವಾಸ್ಯೆಯಂದು ಯಾವ ರೀತಿ ಲಕ್ಷ್ಮಿ ಪೂಜೆಯನ್ನು ಮಾಡಬೇಕೆಂಬುದು ಗೊತ್ತೇ ನಿಮಗೆ .. ಬಿಳಿ ಎಕ್ಕದ ಗಿಡದಲ್ಲಿ ಸಾಕ್ಷಾತ್ ಗಣಪತಿ ವಾಸವಾಗಿರುತ್ತಾರೆ, ಅಷ್ಟೇ ಅಲ್ಲದೆ ಶಿವಪಾರ್ವತಿಯರು, ಬ್ರಹ್ಮ ಹಾಗೂ ಸರಸ್ವತಿ ದೇವರು ವಾಸವಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಲಕ್ಷ್ಮೀದೇವಿಯು ಸಾಯಂಕಾಲದ ಸಮಯದಲ್ಲಿ ಭೂಲೋಕ ಸಂಚಾರಕ್ಕೆ ಬರುವುದರಿಂದ ಅಮಾವಾಸ್ಯೆ ದಿನ ಸಾಯಂಕಾಲ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಆ ದಿನ ಎಕ್ಕದ ಗಿಡದ ಹೂವನ್ನು ತೆಗೆದುಕೊಂಡು ಬಂದು ಮಾಲೆಯನ್ನು.
ನಿಮ್ಮ ಸಮಸ್ಯೆಗಳು ಮತ್ತು ಪರಿಹಾರಗಳು ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ದ್ವಾರಕನಾಥ ಶಾಸ್ತ್ರೀ ಜ್ಯೋತಿಷ್ಯ ಕೊಲ್ಲೂರು ಮೂಕಾಂಬಿಕ ಆರಾದಕರು 9900202707.
ಮಾಡಿ ದೇವಿಗೆ ಸಮರ್ಪಣೆ ಮಾಡಬೇಕು. ಲಕ್ಷ್ಮೀದೇವಿಗೆ ಸಮರ್ಪಣೆ ಮಾಡಿದ ನಂತರ ತುಪ್ಪದಿಂದ ದೀಪವನ್ನು ಹಚ್ಚಿ ಅಷ್ಟೋತ್ತರ, ಅಮ್ಮನವರ ಭಕ್ತಿಗೀತೆಗಳು ಹೇಳಿಕೊಂಡು ಪೂಜೆ ಮಾಡುವುದರಿಂದ ಅವರ ಸಂಪೂರ್ಣ ಅನುಗ್ರಹ ಪ್ರಾಪ್ತಿ ಆಗುತ್ತದೆ.
ಅಮಾವಾಸ್ಯೆ ದಿನದಂದು ಎರಡು ಎಕ್ಕದ ಎಲೆಯನ್ನು ತೆಗೆದುಕೊಂಡು ಬಂದು ಅದನ್ನು ಸ್ವಚ್ಛವಾದ ನೀರಿನಿಂದ ತೊಳೆದು ನಂತರ ಅರಿಶಿನ ಕುಂಕುಮದಿಂದ ಬೊಟ್ಟನ್ನು ಇಡಬೇಕು. ತದನಂತರ ತಾಮ್ರದ ತಟ್ಟೆಯಲ್ಲಿ ಎರಡು ಎಕ್ಕದ ಎಲೆಯನ್ನು ಒಂದರ ಪಕ್ಕ ಒಂದನ್ನು ಇಟ್ಟು ನಂತರ ಒಂದು ದೊಡ್ಡದಾದ ದೀಪವನ್ನು ಎಕ್ಕದ ಎಲೆ ಮೇಲೆ ಇಟ್ಟು ತುಪ್ಪದಿಂದ ದೀಪವನ್ನು ಹಚ್ಚಬೇಕು.
ತದನಂತರ ಈ ದೀಪವನ್ನು ದೇವರ ಮನೆಯಲ್ಲಿ ಲಕ್ಷ್ಮೀದೇವಿಯ ಮುಂದೆ ಇಟ್ಟು ಪೂಜೆ ಮಾಡುವುದರಿಂದ ಅಮ್ಮನವರ ಕೃಪೆಗೆ ಪಾತ್ರರಾಗಬಹುದು ಮತ್ತು ಇದರಿಂದ ವಿಶೇಷವಾಗಿ ಧನ ಆಗಮನವಾಗುತ್ತದೆ, ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ. ಆದ್ದರಿಂದ ದೀಪಾವಳಿಯ ಅಮಾವಾಸ್ಯೆಯ ದಿನದಂದು ಸಾಯಂಕಾಲ ವೇಳೆ ನಾವು ಮೇಲೆ ಹೇಳಿದ ರೀತಿ ಪೂಜೆಯನ್ನು ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿ ಆಗುವುದು ಖಚಿತ.