ಕೆಟ್ಟ ದೃಷ್ಟಿ, ಜನಗಳ ದೃಷ್ಟಿ ನಿವಾರಣೆಗೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಕೆಲವೊಂದು ಬಾರಿ ಜನಗಳ ದೃಷ್ಟಿ, ಆತ್ಮಗಳ ದೃಷ್ಟಿ, ಅವಮಾನ,ಅಪಪ್ರಚಾರಗಳಿಂದಲೂ ಕೂಡ ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ. ಇವೆಲ್ಲದರಿಂದ ಹೊರಗೆ ಬರಬೇಕು ಹಾಗೂ ಕೆಲವು ಕಾರ್ಯಗಳಿಂದ ಅಭಿವೃದ್ಧಿಯನ್ನು ಸಾಧಿಸಬೇಕು, ಮುಖದಲ್ಲಿ ತೇಜಸ್ಸು ಎಂಬುದು ಬರಬೇಕು ಮತ್ತು ಬಂಧುಮಿತ್ರರ, ಸ್ನೇಹಿತರ ನೀಚ ದೃಷ್ಟಿ, ನೀಚ ನಾಲಿಗೆಯಿಂದ ದೂರವಿರಬೇಕು ಎಂದರೆ ಈ ಸರಳ ಉಪಾಯವನ್ನು ಮಾಡಬೇಕು.

ಮಹರ್ಷಿ ಶ್ರೀ ಸೋಮನಾಥ್ ಗುರುಜಿ ಮೊಬೈಲ್ ಸಂಖ್ಯೆ: 9663218892.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನಪರ ಸ್ತ್ರೀ ಮಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಪಡೆದುಕೊಳ್ಳಿ 9663218892.

ರಾತ್ರಿ ಮಲಗುವ ಸಮಯದಲ್ಲಿ ಎರಡು ದಿನ ಒಂದು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಲೆದಿಂಬಿನ ಹಿಂಭಾಗದಲ್ಲಿ ಇಟ್ಟುಕೊಳ್ಳಬೇಕು. ಮೂರನೇ ದಿನ ಆ ತೆಂಗಿನಕಾಯಿಯನ್ನು ತೆಗೆದುಕೊಂಡು ಮೂರು ದಾರಿ ಸೇರುವ ಜಾಗದಲ್ಲಿ ಹೋಗಿ ನಿಮ್ಮ ಮುಖದಿಂದ ಮೂರು ಬಾರಿ ನಿವಾಳಿಸಿ ತೆಂಗಿನಕಾಯಿಯನ್ನು ಆ ಜಾಗದಲ್ಲಿ ಹೊಡೆದು ಬರಬೇಕು.

ಇದಾದನಂತರ ಮನೆಯೊಳಗೆ ಪ್ರವೇಶ ಮಾಡಬೇಕಾದರೆ ಒಂದು ನಿಂಬೆಹಣ್ಣನ್ನು ಕಾಲಿನಿಂದ ತುಳಿದು ಬಲಕೈಯಿಂದ ಎಡಭಾಗಕ್ಕೆ ಎಸೆಯಬೇಕು. ತದನಂತರ ಎಡಗೈಯಿಂದ ಬಲ ಭಾಗಕ್ಕೆ ಎಸೆಯಬೇಕು. ತದನಂತರ ಹೊಸಲಿನಾಚೆಗೆ ಕರ್ಪೂರವನ್ನು ಹಚ್ಚಿ ಎಲ್ಲಾ ಕಂಟಕಗಳು ಎಲ್ಲಾ ದೃಷ್ಟಿದೋಷಗಳು ನಿವಾರಣೆಯಾಗಲಿ ಎಂದು ಕುಲ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಮನೆಯೊಳಗೆ ಹೋಗಬೇಕು.

ಮಹರ್ಷಿ ಶ್ರೀ ಸೋಮನಾಥ್ ಗುರುಜಿ ಮೊಬೈಲ್ ಸಂಖ್ಯೆ: 9663218892.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನಪರ ಸ್ತ್ರೀ ಮಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಪಡೆದುಕೊಳ್ಳಿ 9663218892.

Leave a Reply

Your email address will not be published. Required fields are marked *