ಕಾಲಿನ ಬೆರಳುಗಳು ಯಾವ ಆಕಾರದಲ್ಲಿದ್ದರೆ ಯಾವ ಗುಣವನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಯಾವುದೇ ವ್ಯಕ್ತಿಯ ಕಾಲಿನ ಆಕಾರವನ್ನು ನೋಡಿ ಅವರ ಗುಣವನ್ನು ತಿಳಿಯಬಹುದು. ಪ್ರತಿಯೊಂದು ವ್ಯಕ್ತಿಗಳ ಪಾದಗಳ ಆಕಾರವು ವಿಭಿನ್ನವಾಗಿರುತ್ತದೆ. ಇಂದು ನಾವು 5 ಪಾದಗಳ ಆಕಾರದ ಬಗ್ಗೆ ಹಾಗೂ ಅವು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9900202707.

ಮೊದಲಿಗೆ ಇತರರ ಮೇಲೆ ಪ್ರಾಬಲ್ಯವನ್ನು ಸಾಧಿಸುವ ಗುಣ..ಯಾವ ವ್ಯಕ್ತಿಯ ಪಾದದ ಬೆರಳುಗಳು ಎತ್ತರವಾಗಿ ಹಾಗೂ ಇಳಿಮುಖವಾಗಿ ಹೋಗುತ್ತದೆಯೋ ಇಂತಹ ವ್ಯಕ್ತಿಗಳು ಇನ್ನೊಬ್ಬರ ಮೇಲೆ ತಮ್ಮ ಪ್ರಾಬಲ್ಯವನ್ನು ಅಥವಾ ಅಧಿಕಾರವನ್ನು ಸಾಧಿಸುವ ಗುಣವನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳು ಎಲ್ಲಿ ಹೋದರು ಅವರಿಗೆ ಗೌರವ ಸಿಗಬೇಕು ಎಂಬುದನ್ನು ಇಚ್ಚಿಸುತ್ತಾರೆ. ಅದೇ ರೀತಿ ಎಲ್ಲರೂ ಇವರ ಮಾತನ್ನು ಕೇಳಬೇಕು ಎಂದು ಇಷ್ಟಪಡುತ್ತಾರೆ.

ಎರಡನೆಯದು ತುಂಬಾನೇ ಕಠಿಣ ಶ್ರಮ ಪಡುವ ಜನರು..ಯಾವ ವ್ಯಕ್ತಿಯ ಕಾಲಿನ ಮೊದಲಿನ ಮೂರು ಬೆರಳುಗಳು ಸಮನಾಗಿದ್ದು ಹಾಗೂ ಉಳಿದ 2 ಬೆರಳುಗಳು ಇಳಿಮುಖವಾಗಿದ್ದರೆ ಇಂತಹ ವ್ಯಕ್ತಿಗಳು ತುಂಬಾನೇ ಶ್ರಮ ಪಡುವಂತವರಾಗಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಶ್ರಮದಿಂದ ಎಲ್ಲ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ಸಮಾಜದಲ್ಲಿ ಎಲ್ಲರೂ ಗೌರವವನ್ನು ನೀಡುತ್ತಾರೆ.

ಮೂರನೆಯದು ಅದ್ಭುತವಾಗಿ ಕೆಲಸವನ್ನು ಮಾಡುವ ಜನರು..ಯಾವ ವ್ಯಕ್ತಿಯ ಪಾದದ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಹಾಗೂ ಉಳಿದ ಬೆರಳುಗಳು ಚಿಕ್ಕದಾಗಿ ಹೋಗುತ್ತಿದ್ದರೆ ಇಂಥ ವ್ಯಕ್ತಿಗಳು ಯಾವುದೇ ಕೆಲಸವನ್ನು ಮಾಡಿದರೂ ವಿಶೇಷವಾಗಿ, ವಿಭಿನ್ನವಾಗಿ ಎಲ್ಲರೂ ಮೆಚ್ಚಿಕೊಳ್ಳುವಂತೆ ಮಾಡುತ್ತಾರೆ. ಇಂತಹ ವ್ಯಕ್ತಿಗಳ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ.

ನಾಲ್ಕನೆಯದು ಶಾಂತ ಪ್ರಿಯ ಸ್ವಭಾವದ ಜನರು..ಯಾವ ವ್ಯಕ್ತಿಯ ಪಾದದಲ್ಲಿ ಹೆಬ್ಬೆರಳು ದೊಡ್ಡದಾಗಿದ್ದು ಉಳಿದ ಬೆರಳುಗಳು ಒಂದೇ ರೀತಿಯಲ್ಲಿ ಚಿಕ್ಕದಾಗಿ ಇರುತ್ತದೆಯೋ ಇಂಥವರು ಯಾವುದೇ ಕೆಲಸವನ್ನು ಮಾಡಿದರೂ ನಿಧಾನವಾಗಿ ಶಾಂತರೀತಿಯಿಂದ ಮಾಡುತ್ತಾರೆ.

ಐದನೆಯದು ಶಕ್ತಿಶಾಲಿಯಾದ ಜನರು ಯಾವ ವ್ಯಕ್ತಿಯ ಪಾದದ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಹಾಗೂ ಅದರ ಪಕ್ಕದ ಬೆರಳು ಸ್ವಲ್ಪ ಚಿಕ್ಕದಾಗಿದ್ದು ಮತ್ತು ಉಳಿದ ಬೆರಳುಗಳು ಚಿಕ್ಕದಾಗಿ ಹೋಗುತ್ತಿದ್ದರೆ, ಇಂತಹ ವ್ಯಕ್ತಿಗಳು ಬುದ್ಧಿಶಾಲಿ ಆಗಿರುತ್ತಾರೆ ಮತ್ತು ಶಕ್ತಿಶಾಲಿಯೂ ಆಗಿರುತ್ತಾರೆ. ಇಂತಹ ವ್ಯಕ್ತಿಗಳು ಯಾವುದೇ ಕೆಲಸ ಮಾಡಿದರೂ ಸಂತೋಷದಿಂದ, ಏಕಾಗ್ರತೆಯಿಂದ, ಶ್ರದ್ಧೆಯಿಂದ ಮಾಡುತ್ತಾರೆ.