ಮದುವೆ ಕಾರ್ಯಕ್ರಮಗಳು ಅರ್ಧಕ್ಕೆ ನಿಲ್ಲುವುದಕ್ಕೆ ಕಾರಣ ಏನು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮಕ್ಕಳನ್ನು ಹೆತ್ತು, ಹೊತ್ತು ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಅವರು ಮದುವೆ ವಯಸ್ಸಿಗೆ ಬಂದಾಗ ಎಂತಾ ಬಾಳಸಂಗಾತಿ ಇರಬೇಕು ಎಂದು ಇಷ್ಟಪಟ್ಟು ಆಯ್ಕೆ ಮಾಡಲಾಗುತ್ತದೆ. ಬಹಳ ಸಂಭ್ರಮ-ಸಡಗರದಿಂದ, ವಿಜೃಂಭಣೆಯಿಂದ ಮದುವೆಯನ್ನು ಮಾಡುವುದಕ್ಕೆ ತಯಾರಿ ಕೂಡ ಮಾಡಿಕೊಳ್ಳಲಾಗುತ್ತದೆ.

ರಗ್ತೇಶ್ವರಿ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ವಿಧ್ಯಾಧರ್ ನಕ್ಷತ್ತಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9036527301 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9036527301.

ನಿಶ್ಚಿತಾರ್ಥದ ಕಾರ್ಯಕ್ರಮದಿಂದ ಹಿಡಿದು ಮದುವೆಯ ಅಂತ್ಯದ ಕಾರ್ಯಕ್ರಮದವರೆಗೂ ಮಗಳು ಆಗಲಿ ಅಥವಾ ಮಗನಾಗಲಿ ಇವರಿಗೆ ಕಾಡುವಂತಹ ಸಮಸ್ಯೆಗಳು ಮತ್ತು ಮದುವೆ ಪ್ರಾರಂಭವಾದಾಗಿನಿಂದಲೂ ಮನೆಯವರಿಗೆ ಆಗುವಂತಹ ಮಾನಸಿಕ ಚಿಂತೆ, ಗೊಂದಲ, ಧನಹಾನಿ ಇವೆಲ್ಲವೂ ಮನೆಯಲ್ಲಿ ಶುರುವಾಗಿ ಹುಡುಗ-ಹುಡುಗಿ ನಡುವೆ ಕಿತ್ತಾಟ ಪ್ರಾರಂಭವಾಗಿ ಭಿನ್ನಾಭಿಪ್ರಾಯಗಳು ಮೂಡಿ ವೈಮನಸ್ಸು ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಯಾವುದೇ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಮಾಡಬಾರದು ಅಥವಾ ಯಾವುದೇ ಲಕ್ಷ್ಮಿ ಬರಲಿ ಎಷ್ಟೇ ಸಂಪತ್ತು ಇರಲಿ ಯಾರ ಬಳಿಯೂ ಸಹ ತೋರಿಸಬಾರದು.

ಏಕೆ ಈ ರೀತಿ ಮಾಡಬೇಕು ಎಂದರೆ ಜನರ ದೃಷ್ಟಿಗೆ ಕಲ್ಲುಬಂಡೆಯು ಸಹ ಸಿಡಿಯುತ್ತದೆ. ಆದ್ದರಿಂದ ಜನರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಸರ್ವ ನಾಶವಾಗುವುದು ಖಚಿತ. ಹುಟ್ಟಿದ ಮಗುವಿನ ಮೇಲೆ ಜನರ ದೃಷ್ಟಿ ಬಿದ್ದರೂ ಆ ಮಗುವು ಕೂಡ ಆಳುತ್ತದೆ. ಈ ರೀತಿಯ ತೊಂದರೆಗಳು ಲಗ್ನ ಆಗುವ ಸಂದರ್ಭದಲ್ಲಿ ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ಶತ್ರು ಕಾಟ ಅಥವಾ ಶತ್ರುಭಯ ಎಂದು ಹೇಳಲಾಗುತ್ತದೆ. ಮದುವೆಯನ್ನು ವಿಜೃಂಭಣೆಯಿಂದ ಮಾಡಲು ಹೊರಟಾಗ ಶತ್ರುಗಳ ದೃಷ್ಟಿ ಮನೆಯ ಮೇಲೆ ಬೀಳುತ್ತದೆ ಹಾಗೂ ಕೆಟ್ಟ ದೃಷ್ಟಿ ಬೀಳುತ್ತದೆ. ಇದರಿಂದ ಮನೆಯವರಿಗೆ ಅವಮಾನ ವಾಗಬೇಕು ಮತ್ತು ಈ ಕುಟುಂಬ ಸಂಪೂರ್ಣವಾಗಿ ನರಳಬೇಕು ಎಂದು ಶತ್ರುಗಳು ವಾಮಾಚಾರದ ಮಾರ್ಗದಿಂದ ಮನೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಾರೆ.

ಈ ರೀತಿ ವಾಮಾಚಾರದ ಮಾರ್ಗದಿಂದ ಕೆಟ್ಟದೃಷ್ಟಿ ಬೀಳುವುದರಿಂದ ನಡೆಯಬೇಕಿದ್ದ ಮದುವೆ ಕಾರ್ಯಕ್ರಮಗಳು ನಿಂತುಹೋಗುತ್ತದೆ ಹಾಗೂ ಎಲ್ಲಾ ಜನರ ಮುಂದೆ ಅವಮಾನವಾಗುತ್ತದೆ. ಆದ್ದರಿಂದ ಈ ರೀತಿಯ ತೊಂದರೆ ಅಥವಾ ಲಕ್ಷಣಗಳು ಕಂಡುಬಂದರೆ ಜಾತಕವನ್ನು ತೆಗೆದುಕೊಂಡು ನುರಿತ ಜ್ಯೋತಿಷ್ಯರ ಬಳಿ ಹೋಗಿ ತೋರಿಸಿದರೆ ಉತ್ತಮವಾದ ಸಲಹೆ ನೀಡುತ್ತಾರೆ.

Leave a Reply

Your email address will not be published. Required fields are marked *