ವೀಳ್ಯದೆಲೆ ಹಾಗೂ ತಾಂಬೂಲದ ಮಹತ್ವ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಹಿಂದೂ ಸಂಪ್ರದಾಯದಲ್ಲಿ ಶುಭಕಾರ್ಯಗಳಿಗೆ ತಾಂಬೂಲ ಅತ್ಯವಶ್ಯಕವಾಗಿದೆ. ಊಟ ಮುಗಿದ ಬಳಿಕ ತಾಂಬೂಲ ಇರಲೇಬೇಕು ಎನ್ನುವ ಜನರು ಸಹ ಇದ್ದಾರೆ. ಮನೆಗೆ ಬಂದ ವ್ಯಕ್ತಿಗಳಿಗೆ ಊಟದ ನಂತರ ತಾಂಬೂಲವನ್ನು ಕೊಡುವುದು ಇನ್ನೂ ಉಳಿದಿದೆ. ವೀಳ್ಯದೆಲೆಯಲ್ಲಿ ಯಾವ ದೇವರು ಇರುತ್ತಾರೆ ಹಾಗೂ ಸಾಮಾನ್ಯವಾಗಿ ಯಾವ ತಪ್ಪನ್ನು ನಾವು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಬಹು ಮುಖ್ಯವಾದದ್ದು. ವೀಳ್ಯದೆಲೆಯ ತುದಿಯಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ವೀಳ್ಯದೆಲೆಯ ಬಲಭಾಗದಲ್ಲಿ ಬ್ರಹ್ಮದೇವ ವಾಸವಾಗಿದ್ದರೆ,ವೀಳ್ಯದೆಲೆಯ ಮಧ್ಯದಲ್ಲಿ ಸರಸ್ವತಿದೇವಿ ವಾಸವಾಗಿರುತ್ತಾರೆ,ವೀಳ್ಯದೆಲೆಯ ಎಡಭಾಗದಲ್ಲಿ ಪಾರ್ವತಿದೇವಿ ವಾಸವಾಗಿರುತ್ತಾರೆ,ವೀಳ್ಯದೆಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣು ವಾಸವಾಗಿರುತ್ತಾರೆ. ಹಾಗೆ ವೀಳ್ಯದೆಲೆಯ ಎಲ್ಲ ಮೂಲೆಯಲ್ಲೂ ಪರಮಶಿವನ ವಾಸವಿರುತ್ತದೆ.ವೀಳ್ಯದೆಲೆಯ ಬುಡದಲ್ಲಿ ಪೃಥ್ವಿ ದೇವತೆ ವಾಸವಾಗಿರುತ್ತಾರೆ.

ವೀಳ್ಯದೆಲೆಯ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದರಿದ್ರತನ ದೇವತೆ ಅಡಗಿರುತ್ತಾರೆ. ಆದ್ದರಿಂದ ತಾಂಬೂಲವನ್ನು ಹಾಕಿಕೊಳ್ಳುವಾಗ ವೀಳ್ಯದೆಲೆಯ ತೊಟ್ಟನ್ನು ಮುರಿಯಲಾಗುತ್ತದೆ. ಶುಭ ಸಮಾರಂಭದಲ್ಲಿ, ಹಬ್ಬವನ್ನು ಆಚರಿಸುವಾಗ ತಾಂಬೂಲವನ್ನು ನೀಡುವ ಪದ್ಧತಿ ಇದೆ. ಯಾವಾಗಲೂ ವೀಳ್ಯದೆಲೆಯ ತುದಿ, ಬಾಳೆಹಣ್ಣಿನ ತುದಿ ನಮ್ಮ ಕಡೆ ಇರಬೇಕು. ಈ ರೀತಿ ಇದ್ದಾಗ ಮಾತ್ರ ತಾಂಬೂಲವನ್ನು ಬೇರೆಯವರಿಗೆ ನೀಡಬೇಕು.

ಯಾರೇ ತಾಂಬೂಲವನ್ನು ಕೊಟ್ಟರು ಮನೆಗೆ ತಂದು ಬಿಸಾಡಬೇಡಿ ಏಕೆಂದರೆ ತಾಂಬೂಲದಿಂದ ದೇವಾನುದೇವತೆಗಳ ಆಗಮನ ನಿಮ್ಮ ಮನೆಗೆ ಆಗಿರುತ್ತದೆ. ಆದ್ದರಿಂದ ಮೊದಲು ತಾಂಬೂಲವನ್ನು ದೇವರಕೋಣೆಯಲ್ಲಿ ಇಟ್ಟು ನಂತರ ಸ್ವೀಕಾರ ಮಾಡಿ. ಮಂಗಳವಾರ ಹಾಗೂ ಶುಕ್ರವಾರ ದಿನದಂದು ಅಪ್ಪಿತಪ್ಪಿಯೂ ವೀಳ್ಯದೆಲೆಯನ್ನು ಎಸೆಯಬೇಡಿ.

ವೀಳ್ಯದೆಲೆಯ ತಾಂಬೂಲವನ್ನು ಕೊಡುವಾಗ ವೀಳ್ಯದೆಲೆ ಮುಗಿದು ಹೋಗಿದೆ ಏನು ಅಂದುಕೊಳ್ಳಬೇಡಿ ಎಂದು ಹಣ್ಣು ಮತ್ತು ತೆಂಗಿನಕಾಯಿಯನ್ನು ಕೊಡಬೇಡಿ. ಇದರಿಂದ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗುತ್ತದೆ. ತಾಂಬೂಲದ ಜೊತೆ ಒಣಗಿದ ವೀಳ್ಯದೆಲೆಯನ್ನು ಕೊಟ್ಟರೆ ಆರ್ಥಿಕವಾಗಿ ನಷ್ಟ ಹಾಗೂ ಅನಾರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಾಂಬೂಲವನ್ನು ಕೊಡಬೇಕಾದಾಗ ವೀಳ್ಯದೆಲೆ ಹಾಗೂ ಅಡಕೆಯನ್ನು ನೋಡಿ ಕೊಡುವುದು ಉತ್ತಮ. ಏಕೆಂದರೆ ಒಂದು ವೇಳೆ ಅದೇನಾದರೂ ಕೊಳೆತಿದ್ದರೆ ದರಿದ್ರತನ ಬರುವುದು ಕಟ್ಟಿಟ್ಟಬುತ್ತಿ. ಮನೆಯಲ್ಲಿರುವ ವೀಳ್ಯದೆಲೆ ಒಣಗಿದೆ ಎಂದರೆ ಅದನ್ನು ತುಳಸಿ ಬುಡಕ್ಕೆ ಪುಡಿಪುಡಿಯಾಗಿ ಮಾಡಿ ಹಾಕಿ ಇದರಿಂದ ನಿಮ್ಮ ಪಾಪಕರ್ಮಗಳ ಕಳೆದು ಹೋಗುತ್ತದೆ ಎಂಬ ನಂಬಿಕೆ ಇದೆ.

ಶ್ರೀ ಶೃಂಗೇರಿಶಾರದಾಂಬ ಜ್ಯೋತಿಷ್ಯಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥಗುರೂಜಿ 99002 02707 ಇವರು ನಿಮ್ಮಜಾತಕ ಹಸ್ತರೇಖೆ ಫೋಟೋನೋಡಿ, ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾ ಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ ಈ ಕೂಡಲೇ ಕರೆ ಮಾಡಿ 99002 02707.