ಹಣಕಾಸಿನ ಸಮಸ್ಯೆಗೆ ಈ ಸುಲಭ ಪರಿಹಾರವನ್ನು ಮಾಡಿ ಜೀವನದಲ್ಲಿ ಸುಖಕರವಾಗಿರಿ.

ಜ್ಯೋತಿಷ್ಯ

ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ, ದಿನದಿಂದ ದಿನಕ್ಕೆ ಹಣದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವರು ಈ ಸುಲಭ ಪರಿಹಾರವನ್ನು ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲ ದೂರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಹಾಗಾದರೆ ಆ ಸುಲಭವಾದ ಪರಿಹಾರ ಯಾವುದು ಹಾಗೂ ಅದನ್ನು ಯಾವ ರೀತಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

ಹಣದ ಸಮಸ್ಯೆಯ ಪರಿಹಾರಕ್ಕೆ ಬೇಕಾಗಿರುವ ವಸ್ತುಗಳು ಕಲ್ಲುಪ್ಪು ಅಥವಾ ಪುಡಿ ಉಪ್ಪು, ಅಕ್ಕಿ, ಗಾಜಿನ ಬಾಟಲ್, ಸಕ್ಕರೆ, ಬಟ್ಟೆ ಪಿನ್.ಈ ವಸ್ತುಗಳಿಂದ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಚಿಕ್ಕ ಕೆಲಸವನ್ನು ಬುಧವಾರ, ಶುಕ್ರವಾರ ಹಾಗೂ ಶನಿವಾರ ದಿನದಂದು ಮಾಡಬೇಕು. ಹಾಗೆ ಈ ಕೆಲಸವನ್ನು ಮುಂಜಾನೆಯಿಂದ ಸಂಜೆ 5 ಘಂಟೆಯೊಳಗೆ ಮಾಡಬೇಕು. ಉಪ್ಪು ,ಅಕ್ಕಿ, ಸಕ್ಕರೆ ಈ ಮೂರು ವಸ್ತುಗಳನ್ನು ಸಮ ಪ್ರಮಾಣವಾಗಿ ತೆಗೆದುಕೊಳ್ಳಬೇಕು.

ಮುಂಜಾನೆ ಸ್ನಾನ ಮಾಡಿದ ನಂತರ ಮನೆಯಲ್ಲಿ ಯಾವುದೇ ಸ್ಥಳದಲ್ಲಿ ಆದರೂ ಸರಿ ಸೂರ್ಯ ಉದಯಿಸುವ ದಿಕ್ಕಿನಲ್ಲಿ ಕುಳಿತು ಶುಚಿಯಾಗಿ ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ಅಕ್ಕಿ,ಸಕ್ಕರೆ ಹಾಗೂ ಕಲ್ಲುಪ್ಪನ್ನು ಇಟ್ಟುಕೊಳ್ಳಬೇಕು. ನಂತರ ಗಾಜಿನ ಬಾಟಲಿಗೆ ಒಂದು ಹಿಡಿ ಅಕ್ಕಿ,ಒಂದು ಹಿಡಿ ಸಕ್ಕರೆ, ಒಂದು ಹಿಡಿ ಕಲ್ಲುಪ್ಪು ಹಾಕಬೇಕು. ಈ ಮೂರು ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಬೇಕು.ನಂತರ ಗಾಜಿನ ಬಾಟಲಿ ಒಳಗೆ ಬಟ್ಟೆ ಪಿನ್ನನ್ನು ಚುಚ್ಚಿ ಇಡಬೇಕು. ನಂತರ ಗಾಜಿನ ಬಾಟಲಿನ ಮುಚ್ಚಳವನ್ನು ಮುಚ್ಚಬೇಕು.

ಈಗ ಗಾಜಿನ ಬಾಟಲಿಯನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಉತ್ತರ ದಿಕ್ಕಿಗೆ ಇಟ್ಟುಕೊಳ್ಳಬಹುದು. ಈ ರೀತಿ ಮಾಡುವುದರಿಂದ ಶುಕ್ರ ಬಲ, ಚಂದ್ರ ಬಲ ಹಾಗೂ ಶನಿ ಬಲವು ಸಿಗುತ್ತದೆ. ಈ ಕೆಲಸವನ್ನು ಮಾಡಬೇಕಾದರೆ ನಂಬಿಕೆಯನ್ನು ಇಟ್ಟು ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಅಪನಂಬಿಕೆಯಿಂದ ಮಾಡಬಾರದು. ಈ ಕೆಲಸವನ್ನು ಮಾಡುವುದರಿಂದ ಹಣದ ಸಮಸ್ಯೆಯು ದೂರವಾಗಿ ನೀವು ಕಷ್ಟ ಪಟ್ಟು ದುಡಿದ ಹಣ ನಿಮ್ಮಲ್ಲಿಯೇ ಇರುತ್ತದೆ ಹಾಗೂ ನೀವು ಜೀವನದಲ್ಲಿ ಆರ್ಥಿಕವಾಗಿ ಸದೃಢ ಆಗಬಹುದು.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ.

Leave a Reply

Your email address will not be published. Required fields are marked *