ನಗ್ನವಾಗಿ ಸ್ನಾನ ಮಾಡಬಾರದೆಂದು ಗೋಪಿಕೆಯರಿಗೆ ಶ್ರೀ ಕೃಷ್ಣ ಹೇಳಿದ್ದೇಕೆ ?

ಜ್ಯೋತಿಷ್ಯ

ನಗ್ನವಾಗಿ ಸ್ನಾನ ಮಾಡಬಾರದೆಂದು ಗೋಪಿಕೆಯರಿಗೆ ಶ್ರೀ ಕೃಷ್ಣ ಹೇಳಿದ್ದೇಕೆ ?

ಭಗವಂತ ಶ್ರೀಕೃಷ್ಣ ನಮ್ಮೆಲ್ಲರ ಜೀವನದ ಬಗ್ಗೆ ಭಗವದ್ಗೀತೆಯಲ್ಲಿ ತಿಳಿಸಿದ್ದಾರೆ. ಸ್ನಾನ ಮಾಡುವ ವಿಷಯದಲ್ಲಿ ಯಾವ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಯಾವ ತಪ್ಪನ್ನು ಮಾಡಬಾರದು ಎಂದು ಶ್ರೀ ಕೃಷ್ಣ ಹೇಳಿರುವ ಮಾತುಗಳನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ ಪುರುಷ ವಶೀ-ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

ಮನುಷ್ಯನು ಯಾವಾಗಲೂ ನಗ್ನವಾಗಿ ನಿಂತು ಕೊಂಡು ಸ್ನಾನ ಮಾಡಬಾರದು ಎಂದು ಕೃಷ್ಣ ಹೇಳಿದ್ದಾನೆ. ನಿಮಗೆಲ್ಲ ತಿಳಿದಿರಬಹುದು ಶ್ರೀ ಕೃಷ್ಣನ ಕಥೆ, ಅದೇನೆಂದರೆ ಗೋಪಿಕಾ ಸ್ತ್ರೀಯರು ಸ್ನಾನವನ್ನು ಮಾಡಬೇಕಾದರೆ ಮರದ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿರುತ್ತಾರೆ. ಈ ಸಮಯದಲ್ಲಿ ಶ್ರೀಕೃಷ್ಣ ಬಟ್ಟೆಗಳನ್ನು ಕದ್ದುಕೊಂಡು ಹೋಗಿ ಗೋಪಿಕಾ ಸ್ತ್ರೀಯರು ನಗ್ನವಾಗಿ ಸ್ನಾನ ಮಾಡುವುದನ್ನು ನೋಡಿ ನಗುತ್ತಿರುತ್ತಾನೆ.

ಒಂದು ಸಮಯದಲ್ಲಿ ಗೋಪಿಕೆಯರು ಹೇಳುತ್ತಾರೆ, ಯಾರು ಇಲ್ಲ ಎಂದುಕೊಂಡು ನಾವಿಲ್ಲಿ ಬಂದು ನಗ್ನವಾಗಿ ಸ್ನಾನವನ್ನು ಮಾಡುತ್ತಿದ್ದೆವು, ಆಮೇಲೆ ನೀನು ಬಂದೆ ಎಂದು ಶ್ರೀಕೃಷ್ಣನಿಗೆ ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಶ್ರೀಕೃಷ್ಣ ನಗುತ್ತಾ ನೀವು ಅಂದುಕೊಂಡಿದ್ದೀರಾ ಯಾರು ಇಲ್ಲ ಎಂದು, ಆದರೆ ಇಲ್ಲಿ ತುಂಬಾ ಜನ ಇದ್ದಾರೆ. ಇದಕ್ಕೆ ಗೋಪಿಕೆಯರು ಯಾರು ಇದ್ದಾರೆ ಎಂದು ಕೇಳಿದಾಗ ಶ್ರೀಕೃಷ್ಣ ಆಕಾಶದಲ್ಲಿ ಪಕ್ಷಿಗಳು ಹಾರಾಡುತ್ತಿವೆ ಮತ್ತು ನೀರಿನಲ್ಲಿ ಮೀನುಗಳು, ಕಪ್ಪೆಗಳು ಇವೆಲ್ಲವೂ ನೀವು ನಗ್ನವಾಗಿ ಸ್ನಾನ ಮಾಡುವುದನ್ನು ನೋಡುತ್ತಿರುತ್ತವೆ. ಅದರಲ್ಲೂ ವಿಶೇಷವಾಗಿ ನೀರಿನಲ್ಲಿ ವರುಣದೇವ ಇರುತ್ತಾರೆ, ಅವರು ಕೂಡ ನೀವು ಸ್ನಾನ ಮಾಡುವುದನ್ನು ನೋಡುತ್ತಿರುತ್ತಾರೆ. ಇಷ್ಟೇ ಅಲ್ಲದೆ ಭಗವಂತ ಎಲ್ಲಾ ಕಡೆ ಇರುತ್ತಾನೆ ಮತ್ತು ಅವನು ನಿಮ್ಮನ್ನು ನೋಡುತ್ತಿರುತ್ತಾನೆ. ಆದ್ದರಿಂದ ಯಾವ ಮನುಷ್ಯನು ಕೂಡ ನಗ್ನವಾಗಿ ಸ್ನಾನ ಮಾಡಬಾರದೆಂದು ಶ್ರೀಕೃಷ್ಣನ ಹೇಳುತ್ತಾನೆ. ಪೂರ್ವಜರು ಕೂಡ ನಮ್ಮ ಸುತ್ತಮುತ್ತಲೇ ಇರುತ್ತಾರೆ ಅವರು ಕೂಡ ನಾವು ನಗ್ನವಾಗಿ ಸ್ನಾನ ಮಾಡುವುದನ್ನು ನೋಡುತ್ತಾರೆ ಮತ್ತು ಇದರಿಂದ ತುಂಬಾನೇ ಕೋಪ ಮಾಡಿಕೊಂಡು ನಿಮಗೆ ತೊಂದರೆಯನ್ನು ಕೊಡುವ ಸಾಧ್ಯತೆಗಳು ಇರುತ್ತದೆ ಎಂದು ಶ್ರೀ ಕೃಷ್ಣ ಹೇಳುತ್ತಾರೆ.