ಮನೆಯ ಗೃಹಣಿ ಪ್ರತಿನಿತ್ಯ ಈ ಚಿಕ್ಕ ಕೆಲಸವನ್ನು ಮಾಡಿದರೆ ಮನೆಯಲ್ಲಿ ಯಾವಾಗಲು ಮಹಾಲಕ್ಷ್ಮಿ ನೆಲೆಸಿರುತ್ತಾಳೆ
ಹಣದ ಅಭಾವದಿಂದ ವ್ಯಕ್ತಿಯ ಜೀವನ ಕುಸಿಯುತ್ತ ಹೋಗುತ್ತದೆ, ವ್ಯಕ್ತಿಯ ಪ್ರತಿಯೊಂದು ಕೆಲಸದಲ್ಲಿ ಹಾಗೂ ಕುಟುಂಬವನ್ನು ಚೆನ್ನಾಗಿ ನಿಭಾಯಿಸಿಕೊಳ್ಳಬೇಕೆಂದರೆ, ಜೀವನದಲ್ಲಿ ಯಾವುದಕ್ಕೂ ಕಮ್ಮಿ ಇಲ್ಲದಂತೆ ನೋಡಿಕೊಳ್ಳಲು ಹಣದ ಅವಶ್ಯಕತೆ ಇದ್ದೇ ಇರುತ್ತದೆ. ವಾಸ್ತು ದೋಷದಿಂದ ಹಣಕಾಸಿನ ತೊಂದರೆಗಳು ಬರುತ್ತವೆ. ಈ ತೊಂದರೆಗಳನ್ನು ನಾವು ದೂರ ಮಾಡಬಹುದು. ಇದೇ ರೀತಿ ಅನೇಕ ತೊಂದರೆಗಳನ್ನು ನಾವು ದೂರ ಮಾಡಬಹುದು ಹಾಗು ಇದರಿಂದ ಮಹಾಲಕ್ಷ್ಮಿ ಸಂತೋಷದಿಂದ ನಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ಬೆಳಗಿನ ಸಮಯದಲ್ಲಿ ಶುಭಮುಂಜಾನೆಯಲ್ಲಿ ಶುಭಕಾರ್ಯಗಳಿಂದ ಪ್ರಾರಂಭವಾದರೆ ನಿಮ್ಮ ಈಡಿ ದಿನ ಶುಭಕರವಾಗಿರುತ್ತದೆ. ಮುಂಜಾನೆ ಎದ್ದ ಕೂಡಲೇ ಬಾಗಿಲನ್ನು ತೆಗೆಯುವುದಕ್ಕಿಂತ ಮುಂಚೆ ತಾಮ್ರದ ಲೋಟದಲ್ಲಿ ಅಥವಾ ಯಾವುದಾದರೂ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಬಾಗಿಲ ಮೇಲಿಡಿ. ಇದರಿಂದ ಸಕರಾತ್ಮಕ ಶಕ್ತಿಗಳು ಮನೆಯೊಳಗೆ ಸಂಚರಿಸುತ್ತವೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ.
ಯಾರ ಮನೆಯಲ್ಲಿ ಸ್ವಚ್ಛತೆ ಇರುವುದು ಹಾಗೂ ಯಾರ ಮನೆಯಲ್ಲಿ ಪ್ರೀತಿ ತುಂಬಿರುತ್ತದೆಯೊ ಅಲ್ಲಿ ಲಕ್ಷ್ಮಿ ಸದಾಕಾಲ ನೆಲೆಸಿರುತ್ತಾಳೆ. ನೀರಿನ ಪಾತ್ರೆಯನ್ನು ಬಾಗಿಲ ಮೇಲೆ ಇಟ್ಟ ನಂತರ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಿ ನಂತರ ಮನೆಯಲ್ಲಿ ಹರಡಿರುವ ವಸ್ತುಗಳನ್ನು ಸರಿಯಾಗಿ ಜೋಡಿಸಿ ಇಡಿ. ನಿಮ್ಮ ಮನೆಯ ಅಂಗಳವನ್ನು ಸ್ವಚ್ಛಮಾಡಿ ಹೊಸಲಿಗೆ ಅರಿಶಿನ-ಕುಂಕುಮವನ್ನು ಇಡಿ ಮತ್ತು ರಂಗೋಲಿಯನ್ನು ಇಟ್ಟು ಲಕ್ಷ್ಮಿಯನ್ನು ಸ್ವಾಗತ ಮಾಡಿ ಇದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗಿ ಮನೆಗೆ ಪ್ರವೇಶ ಮಾಡುತ್ತಾಳೆ.
ಮನೆಯ ಗೃಹಿಣಿಯನ್ನು ಮಹಾಲಕ್ಷ್ಮಿ ಎನ್ನಲಾಗುತ್ತದೆ. ಇವರ ಆಚಾರ ವಿಚಾರಗಳಿಂದ ಕೂಡ ಧನ ಪ್ರಾಪ್ತಿಯಾಗುತ್ತದೆ. ಮನೆಯ ಗೃಹಿಣಿ ಅರಿಶಿನವನ್ನು ಹಚ್ಚಿಕೊಂಡು ಸ್ನಾನ ಮಾಡಿ ನಂತರ ಮಹಾಲಕ್ಷ್ಮಿಯ ಹೆಸರನ್ನು ಹೇಳಿ ಧೂಪವನ್ನು ಹಾಕಬೇಕು ನಂತರ ಗೃಹಣಿ ದೀಪ ಹಚ್ಚಿ ಮನೆಯನ್ನು ಪವಿತ್ರ ಮಾಡಿಕೊಳ್ಳುತ್ತಾಳೆ ಇದರಿಂದ ಮನೆಯಲ್ಲಿ ಎಂದಿಗೂ ಹಣಕಾಸಿನ ತೊಂದರೆ ಆಗುವುದಿಲ್ಲ.
ಮನೆಯಲ್ಲಿ ಪ್ರತಿನಿತ್ಯ ಸಿಹಿ ತಿಂಡಿ ಮಾಡುವುದಕ್ಕೆ ಸಾಧ್ಯವಾಗದಿದ್ದರೆ, ಪ್ರತಿ ಹುಣ್ಣಿಮೆಯಂದು ಅಥವಾ ಪ್ರತಿ ಶುಕ್ರವಾರದಂದು ಲಕ್ಷ್ಮಿ ದೇವಿಗೆ ಪಾಯಸ ಮಾಡಿ ಅರ್ಪಿಸಿ ಮತ್ತು ಮನೆಯ ಸದಸ್ಯರಿಗೂ ಕೂಡ ಕೊಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ, ಧನ ಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮಿ ಸಿಹಿ ತಿಂಡಿಯನ್ನು ಇಷ್ಟಪಡುತ್ತಾಳೆ. ಆದ್ದರಿಂದ ಮನೆಯಲ್ಲಿ ಮೊದಲು ಸಿಹಿ ತಿಂಡಿ ಮಾಡಿ.
ಬೆಳಿಗ್ಗೆ ಮಾಡಿದ ತಿಂಡಿಯಲ್ಲಿ ಮೊದಲ ರೊಟ್ಟಿಯನ್ನು ಹಸುವಿಗೆ ಎತ್ತಿಡಿ. ಏಕೆಂದರೆ ಶಾಸ್ತ್ರಗಳಲ್ಲಿ ಹೇಳಿದೆ ವ್ಯಕ್ತಿ ಎಷ್ಟೇ ಹಣ ಸಂಪಾದನೆ ಮಾಡಿದರು ಅದರಲ್ಲಿ ಗೋಮಾತೆಯ ಪಾಲು ಸಹ ಇದ್ದೇ ಇರುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಸದಾಕಾಲ ಧನ ಪ್ರಾಪ್ತಿ ಆಗುತ್ತದೆ ಹಾಗೂ ಕಾಮಧೇನುವಿನ ಆಶೀರ್ವಾದದಿಂದ ನಿಮ್ಮ ಎಲ್ಲಾ ಮನೋಕಾಮನೆಗಳು ಈಡೇರುತ್ತದೆ.