ಮಕ್ಕಳ ಜ್ಞಾನ ವೃದ್ಧಿಗೆ,ಅರೋಗ್ಯ ವೃದ್ಧಿಗೆ ಪ್ರತಿ ಬುಧವಾರ ಈ ಚಿಕ್ಕ ಕೆಲಸವನ್ನು ಮಾಡಿ.

ಜ್ಯೋತಿಷ್ಯ

ಮನೆಯಲ್ಲಿ ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲವೆಂದರೆ ಹಾಗು ಓದಿನ ಕಡೆ ಗಮನ ಕುಡುತ್ತಿಲವೆಂದರೆ ಈ ಅತ್ಯದ್ಭುತವಾದ ಚಿಕ್ಕ ಕೆಲಸವನ್ನು ಮಕ್ಕಳು ಮಾಡಿದ್ದೆ ಆದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರುಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.

ಭಗವಂತ ವಿಷ್ಣುವಿನ ಅನುಗ್ರಹದಿಂದ ಮಕ್ಕಳಲ್ಲಿ ಆರೋಗ್ಯ ವೃದ್ಧಿ, ನೆನಪಿನ ಶಕ್ತಿ ವೃದ್ಧಿ, ಓದಿನ ಕಡೆ ಆಸಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಈ ಚಿಕ್ಕ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಬುಧವಾರದ ದಿನ ಮಕ್ಕಳು ಮಲಗಿದ ನಂತರ ಅವರ ತಲೆಗೆ ಸಮೀಪವಾಗಿ ಅಥವಾ ಮಂಚಕ್ಕೆ ಸಮೀಪವಾಗಿ ಒಂದು ಲೋಟದಷ್ಟು ಹಾಲನ್ನು ಇಡ ಬೇಕಾಗುತ್ತದೆ. ಹಾಲನ್ನು ಇಟ್ಟು ವಿಷ್ಣು ದೇವರನ್ನು ಸ್ಮರಿಸಿಕೊಳ್ಳಬೇಕು. ದೇವರೇ ಈ ದಿನ ಮಾಡುತ್ತಿರುವೆ ಕೆಲಸದಿಂದ ನಮ್ಮ ಮಕ್ಕಳಿಗೆ ವಿದ್ಯೆಯಲ್ಲಿ ಯಾವುದೇ ತೊಂದರೆ ಆಗಬಾರದು, ಆರೋಗ್ಯದಲ್ಲಿ ಯಾವುದೇ ತೊಂದರೆ ಆಗಬಾರದೆಂದು ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿದ ನಂತರ ಗುರುವಾರ ಬೆಳಿಗ್ಗೆ 6 ರಿಂದ 7 ಗಂಟೆಯ ಒಳಗೆ ಮಕ್ಕಳನ್ನು ಏಳಿಸಿ, ಸ್ನಾನ ಮಾಡಿಸಿ ಮಕ್ಕಳ ಕೈಯಲ್ಲಿ ಪೂಜೆಯನ್ನು ಮಾಡಿಸಬೇಕು. ರಾತ್ರಿ ಮಂಚದ ಹತ್ತಿರ ಇಟ್ಟಿದ್ದ ಹಾಲನ್ನು ಮಕ್ಕಳ ಕೈಯಿಂದಲೇ ತೆಗೆದುಕೊಂಡು ನಿಮ್ಮ ಮನೆ ಹತ್ತಿರವಿರುವ ಅರಳಿ ಮರದ ಹತ್ತಿರ ತೆಗೆದುಕೊಂಡು ಹೋಗಿ ಅರಳಿ ವೃಕ್ಷದ ಬುಡಕ್ಕೆ ಹಾಕಬೇಕು.

ಹಾಲು ಹಾಕಿರುವ ಜಾಗದಿಂದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಮಕ್ಕಳಿಗೆ ತಿಲಕವನ್ನು ಇಡಬೇಕು. ನಂತರ ಮತ್ತೊಮ್ಮೆ ವಿಷ್ಣುವಿನ ಸಂಕಲ್ಪ ಮಾಡಿಕೊಂಡು ಮನೆಗೆ ಬರಬೇಕು. ಈ ಕೆಲಸವನ್ನು ಪ್ರತಿ ಬುಧವಾರ ಮೂರು ಬಾರಿ ಮಾಡುತ್ತ ಬರಬೇಕು. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಆಗುವ ಬದಲಾವಣೆಯನ್ನು ನೀವು ಕಾಣಬಹುದು. ಅರಳಿವೃಕ್ಷ ದಲ್ಲಿ ಸಿಗುವ ವಿಶೇಷವಾದ ಶಕ್ತಿಯಿಂದ ಮಕ್ಕಳಿಗೆ ಜ್ಞಾನ ವೃದ್ಧಿಯಾಗುತ್ತದೆ.

ಬಹಳ ಮುಖ್ಯವಾಗಿ ಬುಧವಾರ ಮತ್ತು ಗುರುವಾರ ಈ ಕೆಲಸವನ್ನು
ಮಾಡಬೇಕಾದರೆ ಮಾಂಸಾಹಾರ ಪದಾರ್ಥಗಳನ್ನು ಸೇವಿಸಬಾರದು ಹಾಗೂ ಮಾಡಬಾರದು. ಮುಟ್ಟು ಆಗಿರುವಂತೆ ಹೆಂಗಸರು ಈ ಕೆಲಸವನ್ನು ಮಾಡಬಾರದು.

ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರುಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *