ಗಣಪತಿಯ ಈ ಮಂತ್ರವನ್ನು ಪಠಿಸಿ ಕಷ್ಟಗಳನ್ನು ದೂರ ಮಾಡಿಕೊಳ್ಳಿ
ನಾವು ಯಾವುದೇ ಒಂದು ಪೂಜೆಯನ್ನು ಮಾಡಬೇಕಾದರೂ ಕೂಡ ಗಣಪತಿಗೆ ಮೊದಲನೇ ಪೂಜೆಯನ್ನು ಮಾಡುತ್ತೇವೆ ಎಂದು ಹೇಳಬಹುದು. ಮೊದಲನೆಯದಾಗಿ ಗಣಪತಿಯ ಪೂಜೆ ಮಾಡುವುದು ಸಾಕಷ್ಟು ಶ್ರೇಷ್ಟ ಎಂದು ಕೂಡ ಹೇಳಬಹುದು. ಇವತ್ತಿನ ವಿಷಯದಲ್ಲಿ ಗಣೇಶನ ಮಂತ್ರದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ನೀವು ನಿಮ್ಮ ಇಚ್ಛೆಯನ್ನು ಹೇಗೆ ಇಡೇರಿಸಿಕೊಳ್ಳಬಹುದು ಈ ಒಂದು ಮಂತ್ರದಿಂದ ಹಾಗೂ ಮಂತ್ರ ಮಾಡುವಂತಹ ಒಂದು ಸಣ್ಣ ಉಪಾಯ ಏನೆಂದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವಾ ಸಮಸ್ಯೆಗಳು ಏನೇ ಇದ್ದರೂ ಅದು ಕಡಿಮೆಯಾಗುತ್ತದೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ಪಂ ರಾಫವ್ ದೀಕ್ಷಿತ್ 9980214908.
ನೀವು ಸಾಮಾನ್ಯವಾಗಿ ಹೇಗೆ ಬೆಳಗ್ಗೆ ಎದ್ದು ಪೂಜೆ ಮಾಡುತ್ತಿರೋ ಹಾಗೆ ಮಾಡಬಾರದು ಪೂಜೆಯನ್ನು. ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಸ್ನಾನ ಮಾಡಿಕೊಂಡು ನಿಮ್ಮ ಮನೆ ಹತ್ತಿರ ಇರುವ ಅರಳಿ ಮರದ ಹತ್ತಿರ ಹೋಗಿ ಚೆನ್ನಾಗಿರುವ ಒಂದು ಅರಳಿ ಎಲೆಯನ್ನು ಆ ಮರದಿಂದ ಕಿತ್ತುಕೊಂಡು ಬರಬೇಕಾಗುತ್ತದೆ, ಕಿತ್ತಿ ಕೊಂಡು ಬಂದ ಮೇಲೆ ಮನೆಯಲ್ಲಿ ಚೆನ್ನಾಗಿ ತೊಳೆದು ಅದನ್ನು ನಿಮ್ಮ ದೇವರ ಮನೆಯಲ್ಲಿಟ್ಟು ಕೆಳಗೆ ಹೇಳಿರುವ ಮಂತ್ರವನ್ನು ಅದರ ಮೇಲೆ ಬರೆಯಬೇಕಾಗುತ್ತದೆ.
ಓಂ ವಿಗ್ನ ನಾಶಾಯ ನಮಃ ಎಂದು ಕೆಂಪುಬಣ್ಣದ ಸ್ಕೆಚ್ ಪೆನ್ನಿನಲ್ಲಿ ಎಲೆಯ ಮೇಲೆ ಬರೆಯಬೇಕಾಗುತ್ತದೆ. ನಂತರ ದೀಪವನ್ನು ಹಚ್ಚಬೇಕು. ವಿಶೇಷವಾಗಿ ಎಲ್ಲರ ಮನೆಯಲ್ಲಿ ಗಣೇಶನ ಫೋಟೋ ಅಥವಾ ಚಿಕ್ಕದೊಂದು ಮೂರ್ತಿ ಆಗಲಿ ಇದ್ದೇ ಇರುತ್ತದೆ ಹಾಗಾಗಿ ಗಣೇಶನ ಪ್ರಾರ್ಥನೆ ಕೂಡ ಮಾಡಬೇಕಾಗುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಇದ್ದರೂ ಕೂಡ ಆ ಕಷ್ಟ ಕಮ್ಮಿಯಾಗು ವಂತೆ ಮಾಡು ಎಂದು ಕೇಳಿಕೊಳ್ಳಬಹುದು. ನಿಮಗೆ ಏನಾದರೂ ಸಮಸ್ಯೆ ಇದ್ದರೆ ಅಥವಾ ನಿಮಗೇನಾದರೂ ಕಷ್ಟವಿದ್ದರೂ ಅದನ್ನು ಪರಿಹಾರ ಮಾಡಿಕೊಡು ಎಂದು ಕೂಡ ಕೇಳಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ನೀವು ಕೇಳಿಕೊಳ್ಳುವ ಕಷ್ಟಗಳಾಗಲೀ ಅಥವಾ ಇಚ್ಚೆ ಗಳಾಗಲಿ ಅದನ್ನು ಪರಿಹರಿಸಿ ಕೊಡುತ್ತಾನೆ. ನಂತರ ಅರಳಿ ಎಲೆಯನ್ನು ಎಂಟು ದಿನಗಳ ಕಾಲ ನಿಮ್ಮ ದೇವರ ಕೋಣೆಯಲ್ಲಿ ಇಡಬೇಕಾಗುತ್ತದೆ. 8 ದಿನ ಕಳೆದ ಬಳಿಕ ಎಲೆ ಒಣಗಿರುತ್ತದೆ ಅದನ್ನು ನಿಮ್ಮ ವಾಲ್ಲೆಟ್ ಅಲ್ಲಿ ಇಟ್ಟುಕೊಳ್ಳಬಹುದು. ಈ ರೀತಿ ಮಾಡುವುದರಿಂದ ಮುಂದೇನಾದರೂ ಕಷ್ಟಗಳು ಆಗುವ ರೀತಿ ಇದ್ದರೂ ಕೂಡ ಕಷ್ಟಗಳು ಕಮ್ಮಿಯಾಗುತ್ತದೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆಕಲಹ, ಶತ್ರು ಭಾದೆ, ಅನಾರೋಗ್ಯ ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ
ಪರಿಹಾರ ಶತಃಸಿದ್ದ ಪಂ ರಾಫವ್ ದೀಕ್ಷಿತ್ 9980214908.