ಹೀಗೆ ಮಾಡುವುದರಿಂದಲೇ ಮನೆಯಲ್ಲಿ ಅಶುಭ ಹಾಗೂ ಆಗುವ ಕೆಲಸದಲ್ಲಿ ವಿಳಂಬವಾಗುವುದು.

ಉಪಯುಕ್ತ ಮಾಹಿತಿ

ಅಪ್ಪಿ ತಪ್ಪಿಯೂ ಪೊರಕೆಯನ್ನು ಈ ದಿಕ್ಕಿನಲ್ಲಿ ಇಡಬೇಡಿ

ನಮ್ಮ ದಿನನಿತ್ಯದ ಜೀವನದಲ್ಲಿ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತೇವೆ. ಇದರ ಪರಿಣಾಮ ನೇರವಾಗಿ ನಮ್ಮ ಕುಟುಂಬದ ಮೇಲೆ ಬೀಳಲಿದೆ. ವಾಸ್ತುವಿನ ಪ್ರಕಾರ ನಮ್ಮ ಮನೆಯಲ್ಲಿ ಇರುವಂತಹ ಪ್ರತಿಯೊಂದು ವಸ್ತುಗಳಿಗೂ ಅದರದ್ದೇ ಆದಂತಹ ಜಾಗವನ್ನು ನಿರ್ಧರಿಸಲಾಗುತ್ತದೆ. ಆದರೆ ಇದರ ಬಗ್ಗೆ ನಮ್ಮ ಬಳಿ ಮಾಹಿತಿ ಇರುವುದಿಲ್ಲ. ಇಂತಹ ತಪ್ಪುಗಳನ್ನು ನಾವು ಕಸದ ಪೊರಕೆಯಿಂದಲೂ ಮಾಡುತ್ತೇವೆ. ಕಸದ ಪೊರಕೆಯನ್ನುನಾವು ತಪ್ಪಾಗಿ ಬಳಸುವುದರಿಂದ ನಾವು ನಮ್ಮ ಕೈಯ್ಯಾರೆ ದಾರಿದ್ಯವನ್ನು ತಂದುಕೊಳ್ಳುತ್ತೇವೆ. ಇದೇ ಕಸದ ಪೊರಕೆಯನ್ನು ನಾವು ಸರಿಯಾಗಿ ಬಳಸಿದರೆ ತಾಯಿ ಮಹಾಲಕ್ಷ್ಮಿಯು ಮನೆಗೆ ಬರುವುದಕ್ಕೆ ಮನೆಯ ಬಾಗಿಲೇ ತೆಗೆದಂತಾಗುತ್ತದೆ.

ವಾಸ್ತು ಶಾಸ್ತ್ರಗಳ ಪ್ರಕಾರ ಕಸದ ಪೊರಕೆ ಯನ್ನು ಖರೀದಿಸುವ ಸಮಯ ಹಾಗೂ ದಿನದಿಂದ ಹಿಡಿದು ಅದನ್ನು ಇಡುವ ಸ್ಥಳದವರೆಗೆ ಹಾಗೂ ಹಳೆಯ ಪೊರಕೆಯನ್ನು ಮನೆಯಿಂದ ಹೊರಗಡೆ ಹಾಕುವ ಸಮಯದವರೆಗೆ ತಿಳಿಸಲಾಗಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ಕಸದ ಪೊರಕೆಯನ್ನು ಒಂದು ಸಾಮಾನ್ಯವಾದ ವಸ್ತು ಎಂದು ಪರಿಗಣಿಸುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕಸದ ಪೊರಕೆಯನ್ನು ಮಹಾಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ತಿಳಿದು ಅಥವಾ ತಿಳಿಯದೆ ಕಸದ ಪೊರಕೆಗೆ  ಅವಮಾನ ಮಾಡಿದರೆ ಅಥವಾ ಸರಿಯಾಗಿ ಬಳಸದಿದ್ದರೆ ಅದರ ಪರಿಣಾಮ ನೇರವಾಗಿ ನಮ್ಮ ಆರ್ಥಿಕತೆ ಮೇಲೆ ಅಥವಾ ಸಾಮಾನ್ಯ ಜೀವನದ ಮೇಲೆ ಅದರ ಪ್ರಭಾವ ಬೀರಲಿದೆ.
<span;>ಕಸದ ಪೊರಕೆಯನ್ನು ಅದರದೇ ಆದಂತಹ ನಿಶ್ಚಿತ ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಸುಖಸಮೃದ್ಧಿ ಬರಲಿದೆ ಮತ್ತು ಮಹಾಲಕ್ಷ್ಮಿ ಕೃಪೆಯು ಸದಾ ಕಾಲ ಇರುತ್ತದೆ.

ಕಸದ ಪೊರಕೆಯನ್ನು ಯನ್ನು ಯಾವ ಸ್ಥಳದಲ್ಲಿ ಇಡಬೇಕೆಂದು ತಿಳಿದುಕೊಳ್ಳೋಣ ಬನ್ನಿ

ಕಸದ ಪೊರಕೆಯನ್ನು ನಾವು ಗೌರವದಿಂದ ನೋಡಿಕೊಳ್ಳಬೇಕು ಯಾಕೆಂದರೆ ದಾರಿದ್ರ್ಯವನ್ನು ಹಾಗೂ ನಮ್ಮ ಮನೆ ನಕಾರಾತ್ಮಕ ರೂಪದಲ್ಲಿ ಇರುವಂತಹ ಕಸವನ್ನು ಹಾಕುವುದಲ್ಲದೆ ಸಂಪನ್ಮೂಲವಾದ ಸಕಾರಾತ್ಮಕ ಶಕ್ತಿಯನ್ನು ನಮ್ಮ ಮನೆಗೆ ತುಂಬಲಿದೆ. ಇಂತಹ ಕಸದ ಪೊರಕೆ ಯನ್ನು ಯಾವ ಸ್ಥಳದಲ್ಲಿ ಇಡಬೇಕೆಂದರೆ ಹೊರಗಿನವರ ಕೆಟ್ಟದೃಷ್ಟಿ ಬೀಳದ ಕಡೆ.  ಪೊರಕೆಯು ಲಕ್ಷ್ಮೀ ಸ್ವರೂಪ ವಾದ್ದರಿಂದ ಯಾರ ಕೆಟ್ಟ ದೃಷ್ಟಿಯು ಬೀಳಬಾರದು  ಹಾಗೂ ಯಾವಾಗಲೂ ಪೊರಕೆಯನ್ನು ನಿಲ್ಲಿಸಿ ಇಡಬೇಡಿ. ಯಾವಾಗಲೂ ಮಲಗಿಸಿ ಇಡಬೇಕು. ಇದರ ಅರ್ಥ ಮಹಾಲಕ್ಷ್ಮಿಯು ನಮ್ಮ ಮನೆಯಲ್ಲಿ ಆರಾಮಾಗಿ ಮಲಗಿರುತ್ತಾಳೆ ಎಂದು. ಯಾವಾಗಲೂ ಸ್ವಚ್ಛ ಇರುವ ಸ್ಥಳದಲ್ಲಿ ಪೊರಕೆಯನ್ನು ಇಡಿ ಮತ್ತು ಚಪ್ಪಲಿ ಬಿಡುವ ಜಾಗದಲ್ಲಿ ಹಾಗೂ ಕಸದ ಡಬ್ಬಿ ಇರುವ ಜಾಗದಲ್ಲಿ ಪೊರಕೆಯನ್ನು ಇಡಬೇಡಿ . ಪೊರಕೆಯನ್ನು ಇಡಲು ಯೋಗ್ಯವಾದ ಸ್ಥಳವೆಂದರೆ ದಕ್ಷಿಣ ಹಾಗೂ ಪಕ್ಷಿಮ ದಿಕ್ಕು. ವಿಶೇಷವಾಗಿ ಪಕ್ಷಿಮ ದಿಕ್ಕಿನಲ್ಲಿ ಇಡುವುದರಿಂದ ಮನೆಗೆ ಸಂಪತ್ತು ಬರಲಿದೆ. ಪೊರಕೆಯನ್ನು ಮರೆತು ಸಹ ಈಶಾನ್ಯ ದಿಕ್ಕಿನಲ್ಲಿ ಇಡಬೇಡಿ ಯಾಕೆಂದರೆ ದೌರ್ಭಾಗ್ಯ ನಿಮ್ಮ ಮನೆಗೆ ಬೇಗ ಬರಲಿದೆ. ಕಸದ ಪೊರಕೆಯನ್ನು ಕಾಲಿಗೆ ತಗಲದಂತೆ ಹಾಗೂ ದಾಟಿ ಹೋಗುವಂತಹ ಸ್ಥಳದಲ್ಲಿ ಇಡಬೇಡಿ, ಯಾಕೆಂದರೆ ಇದು ಅಪಶಕುನ ವಾಗಲಿದೆ ಹಾಗೂ ದುಷ್ಪರಿಣಾಮ ಬೀರಲಿದೆ. ಪೊರಕೆಯನ್ನು ಮಂಗಳವಾರ, ಶುಕ್ರವಾರ ಹಾಗೂ ರವಿವಾರ ಮಾತ್ರ ಸಂಜೆ ಒಳಗೆ ಖರೀದಿಸಬೇಕು.ಮುರಿದು ಹೋಗಿರುವ ಕಸದ ಪೊರಕೆಯನ್ನು ಅಮಾವಾಸ್ಯೆಯ ಶನಿವಾರದಂದು ಗೌರವದಿಂದ ಹೊರಹಾಕಬೇಕು. ಸಂಜೆಯ ಸಮಯದಲ್ಲಿ ಯಾವತ್ತೂ ಕಸದ ಪೊರಕೆಯನ್ನು ಹೊರಗೆ ಹಾಕಬೇಡಿ. ಯಾಕೆಂದರೆ ಮಹಾಲಕ್ಷ್ಮಿಯು ಹೊರಟು ಹೋಗುತ್ತಾಳೆ. ಪೊರಕೆಯನ್ನು ಬಳಸಲು ಬೆಳಗಿನ ಸಮಯವನ್ನು ನಿಗದಿ ಮಾಡಿಕೊಳ್ಳಿ. ಸೂರ್ಯನ ಕಿರಣ ಯಾವಾಗ ಮನೆಯೊಳಗೆ ಬೀಳುತ್ತದೆಯೋ ಆಗ ಬಳಸಲು ಶುರು ಮಾಡಿ. ಕಸದ ಪೊರಕೆ ಯನ್ನು ಬಳಸುವ ಮುಂಚೆ ಮನೆಯ ಬಾಗಿಲನ್ನು ತೆಗೆಯಿರಿ ಈ ಸಣ್ಣ ಪ್ರಯತ್ನದಿಂದಾಗಿ ಮಹಾಲಕ್ಷ್ಮಿಯ ಪ್ರಸನ್ನಳಾಗುತ್ತಾಳೆ.

Leave a Reply

Your email address will not be published. Required fields are marked *